ದಿನಭವಿಷ್ಯ: 24-10-2018

Public TV
1 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ರೇವತಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:07 ರಿಂದ 1:36
ಗುಳಿಕಕಾಲ: ಬೆಳಗ್ಗೆ 10:39 ರಿಂದ 12:07
ಯಮಗಂಡಕಾಲ: ಬೆಳಗ್ಗೆ 9:43 ರಿಂದ 9:11

ಮೇಷ: ಅಮೂಲ್ಯ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಸತ್ಕಾರ್ಯದಲ್ಲಿ ಆಸಕ್ತಿ, ಕೀರ್ತಿ,ಗೌರವ ಪ್ರಾಪ್ತಿ.

ವೃಷಭ: ಸ್ತ್ರೀಯರಿಗೆ ಲಾಭ, ಭೂ ಲಾಭ, ಶುಭ ಕಾರ್ಯಗಳಲ್ಲಿ ಭಾಗಿ, ಬಂಧು-ಮಿತ್ರರಲ್ಲಿ ಬಾಂಧವ್ಯ, ಸುಖ ಭೋಜನ ಪ್ರಾಪ್ತಿ.

ಮಿಥುನ: ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ವಿವಾಹ ಯೋಗ, ಅಧಿಕ ತಿರುಗಾಟ, ಸ್ಥಾನ ಬದಲಾವಣೆ.

ಕಟಕ: ಕೆಲಸ ಕಾರ್ಯಗಳಲ್ಲಿ ತೊಂದರೆ, ಮನಃಸ್ತಾಪ, ವ್ಯರ್ಥ ಧನಹಾನಿ, ದುಷ್ಟ ಬುದ್ಧಿ, ಪರರಿಗೆ ವಂಚನೆ.

ಸಿಂಹ: ಭಯ ಭೀತಿ ನಿವಾರಣೆ, ಶತ್ರುಗಳು ನಾಶ, ಮಾನಸಿಕ ನೆಮ್ಮದಿ, ತೀರ್ಥಕ್ಷೇತ್ರ ದರ್ಶನ, ಸ್ನೇಹಿತರಿಂದ ಸಹಾಯ.

ಕನ್ಯಾ: ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ, ಯತ್ನ ಕಾರ್ಯದಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ತುಲಾ: ಮಾನಸಿಕ ನೆಮ್ಮದಿ, ನಂಬಿದ ಜನರಿಂದ ಅಶಾಂತಿ, ಸಾಲ ಬಾಧೆ, ಮಿತ್ರರಲ್ಲಿ ದ್ವೇಷ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕ: ಹಣಕಾಸು ತೊಂದರೆ, ಅಧಿಕ ತಿರುಗಾಟ, ಇಲ್ಲ ಸಲ್ಲದ ಅಪವಾದ, ಬುದ್ಧಿ ಕ್ಲೇಷ, ಭೂಮಿ ಖರೀದಿ ಯೋಗ.

ಧನಸ್ಸು: ಆರ್ಥಿಕ ಪರಿಸ್ಥಿತಿ ಚೇತರಿಕೆ, ದೂರ ಪ್ರಯಾಣ, ಅಧಿಕಾರಿಗಳಲ್ಲಿ ಕಲಹ, ಸಾಲ ಮರುಪಾವತಿ, ಶತ್ರುಗಳಿಂದ ತೊಂದರೆ.

ಮಕರ: ಸ್ತ್ರೀಯರಿಗೆ ತೊಂದರೆ, ಚಂಚಲ ಮನಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿಯೋಗ.

ಕುಂಭ: ಹಿತ ಶತ್ರುಗಳಿಂದ ತೊಂದರೆ, ಪ್ರಿಯ ಜನರ ಭೇಟಿ, ಮಿತ್ರರಿಂದ ಸಹಾಯ, ಧನ ಲಾಭ, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಅದೃಷ್ಟ.

ಮೀನ: ಸುಖ ಭೋಜನ ಪ್ರಾಪ್ತಿ, ವಾಹನ ರಿಪೇರಿ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ಅಧಿಕಾರ ಪ್ರಾಪ್ತಿ, ಸಮಾಜದಲ್ಲಿ ಗೌರವ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *