ದಿನಭವಿಷ್ಯ: 13-11-2018

Public TV
1 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಮಂಗಳವಾರ, ಉತ್ತರಾಷಾಢ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:01 ರಿಂದ 4:28
ಗುಳಿಕಕಾಲ: ಮಧ್ಯಾಹ್ನ 12:07 ರಿಂದ 1:34
ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:40

ಮೇಷ: ಬ್ಯಾಂಕ್ ನೌಕರರಿಗೆ ಹೆಚ್ಚಿನ ಕೆಲಸ, ಹಣಕಾಸು ಪರಿಸ್ಥಿತಿ ಉತ್ತಮ, ರಫ್ತು ವ್ಯಾಪಾರದಿಂದ ಲಾಭ, ಅಧಿಕ ಧನಾಗಮನ.

ವೃಷಭ: ವ್ಯರ್ಥ ಧನಹಾನಿ, ದಾಯಾದಿಗಳ ಕಲಹ, ವ್ಯಾಸಂಗಕ್ಕೆ ತೊಂದರೆ, ಶತ್ರುಗಳ ಭಯ.

ಮಿಥುನ: ಉದ್ಯೋಗದಲ್ಲಿ ಕಿರಿಕಿರಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಕೈಕಾಲಿಗೆ ಪೆಟ್ಟಾಗುವ ಸಾಧ್ಯತೆ, ಅನ್ಯ ಜನರಲ್ಲಿ ನಿಷ್ಠೂರ.

ಕಟಕ: ಹಣಕಾಸು ತೊಂದರೆ, ಚಂಚಲ ಮನಸ್ಸು, ಹಿತ ಶತ್ರುಗಳಿಂದ ತೊಂದರೆ, ಸಾಧಾರಣ ಫಲ.

ಸಿಂಹ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ವ್ಯವಹಾರದಲ್ಲಿ ಅಲ್ಪ ಆದಾಯ, ಕುಲದೇವರ ಆರಾಧನೆ ಮಾಡುವಿರಿ, ದೈವಾನುಗ್ರಹದಿಂದ ಅನುಕೂಲ.

ಕನ್ಯಾ: ದ್ರವ್ಯ ಲಾಭ, ಸ್ತ್ರೀಯರಿಗೆ ಅನುಕೂಲ, ದಾನ-ಧರ್ಮದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ.

ತುಲಾ: ಮಾನಸಿಕ ಚಿಂತೆ, ಭವಿಷ್ಯದ ಆಲೋಚನೆ, ಆರೋಗ್ಯದಲ್ಲಿ ಏರುಪೇರು, ಶೀತ ಸಂಬಂಧಿತ ರೋಗ ಬಾಧೆ, ವ್ಯಾಪಾರದಲ್ಲಿ ನಷ್ಟ.

ವೃಶ್ಚಿಕ: ಅತಿಯಾದ ಪ್ರಯಾಣ, ಮಾತಿನ ಮೇಲೆ ಹಿಡಿತವಿರಲಿ, ಕಾರ್ಯ ಸಾಧನೆಗಾಗಿ ತಿರುಗಾಟ, ಶತ್ರುಗಳ ಬಾಧೆ.

ಧನಸ್ಸು: ಶತ್ರುಗಳ ನಾಶ, ಮಾತಿನಿಂದ ಅನರ್ಥ, ಅಲಂಕಾರಿಕ ವಸ್ತುಗಳಿಗೆ ಖರ್ಚು, ಅಲ್ಪ ಕಾರ್ಯ ಸಿದ್ಧಿ, ಸುಖ ಭೋಜನ ಪ್ರಾಪ್ತಿ.

ಮಕರ: ಆತ್ಮೀಯರಿಂದ ಸಹಾಯ, ಉದ್ಯೊಗದಲ್ಲಿ ಅಭಿವೃದ್ಧಿ, ಶರೀರದಲ್ಲಿ ಆಯಾಸ, ಆರೋಗ್ಯದಲ್ಲಿ ಏರುಪೇರು.

ಕುಂಭ: ಋಣ ಬಾಧೆ, ವ್ಯವಹಾರದಲ್ಲಿ ನಷ್ಟ, ವ್ಯವಹಾರಗಳಲ್ಲಿ ಅಭಿವೃದ್ಧಿ ಕುಂಠಿತ, ವೃಥಾ ಧನವ್ಯಯ.

ಮೀನ: ದುಷ್ಟ ಜನರ ಸಹವಾಸ, ಕುಟುಂಬದಲ್ಲಿ ಕಲಹ, ಮಾನಸಿಕ ವ್ಯಥೆ, ಇಲ್ಲ ಸಲ್ಲದ ಅಪವಾದ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *