ದಿನಭವಿಷ್ಯ: 11-12-2018

Public TV
1 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಚತುರ್ಥಿ,
ಮಂಗಳವಾರ,

ಮೇಷ: ಆಕಸ್ಮಿಕ ಖರ್ಚು, ವ್ಯವಹಾರಗಳಿಗೆ ಒಪ್ಪಂದ, ಮಾನಸಿಕ ಒತ್ತಡ, ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಿ.

ವೃಷಭ: ವಿವಾಹದಲ್ಲಿ ವಿಘ್ನ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಅಧಿಕವಾದ ಖರ್ಚು, ಮಾನಸಿಕ ವ್ಯಥೆ, ವಿರೋಧಿಗಳಿಂದ ತೊಂದರೆ.

ಮಿಥುನ: ಅನಾವಶ್ಯಕ ಮಾತುಗಳಿಂದ ಕಿರಿಕಿರಿ, ಉದ್ಯೋಗದಲ್ಲಿ ಬಡ್ತಿ, ದ್ರವ್ಯ ಲಾಭ, ಹಿರಿಯರಿಂದ ಬುದ್ಧಿಮಾತು, ಅಕಾಲ ಭೋಜನ.

ಕಟಕ: ಆರೋಗ್ಯದಲ್ಲಿ ಸುಧಾರಣೆ, ಬಂಧು-ಮಿತ್ರರ ಭೇಟಿ, ಮಾರಾಟ ಕ್ಷೇತ್ರದವರಿಗೆ ಲಾಭ, ಆತ್ಮೀಯರೊಂದಿಗೆ ಸ್ನೇಹ ವೃದ್ಧಿ.

ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ, ಅಲ್ಪ ಧನಾಗಮನ, ತಾಳ್ಮೆ ಅಗತ್ಯ, ಮನಸ್ಸಿನಲ್ಲಿ ಭಯ.

ಕನ್ಯಾ: ಸಾಲ ಬಾಧೆ, ವೈಯುಕ್ತಿಕ ವಿಚಾರದಲ್ಲಿ ಗಮನವಿರಲಿ, ಪರಸ್ಥಳ ವಾಸ, ವ್ಯವಹಾರಗಳಲ್ಲಿ ನಷ್ಟ.

ತುಲಾ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಕೆಟ್ಟ ಮಾತುಗಳಿಂದ ನಿಂದನೆ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಮನಸ್ಸಿನಲ್ಲಿ ಗೊಂದಲ, ವ್ಯವಹಾರಗಳಲ್ಲಿ ಎಚ್ಚರಿಕೆ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ಮಂಗಳ ಕಾರ್ಯದಲ್ಲಿ ಭಾಗಿ, ಆಕಸ್ಮಿಕ ಗೆಳೆಯರ ಭೇಟಿ, ಉದ್ಯೋಗದಲ್ಲಿ ಕಿರಿಕಿರಿ.

ಧನಸ್ಸು: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮನಸ್ಸಿನಲ್ಲಿ ಗೊಂದಲ, ಹಿತ ಶತ್ರುಗಳಿಂದ ತೊಂದರೆ, ಸಾಧಾರಣ ಪ್ರಗತಿ, ವಿವಾಹ ಯೋಗ.

ಮಕರ: ಆರೋಗ್ಯದಲ್ಲಿ ಚೇತರಿಕೆ, ಆಕಸ್ಮಿಕ ಧನ ಲಾಭ, ಆತ್ಮೀಯರ ಭೇಟಿ, ಇಷ್ಟಾರ್ಥ ಸಿದ್ಧಿ, ನೀವಾಡುವ ಮಾತಿನಿಂದ ಕಲಹ.

ಕುಂಭ: ಮಿತ್ರರಲ್ಲಿ ದ್ವೇಷ, ಸೇವಕರಿಂದ ತೊಂದರೆ, ಹಣಕಾಸು ಅಡಚಣೆ, ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು, ನೆಮ್ಮದಿ ಇಲ್ಲದ ಜೀವನ.

ಮೀನ: ಷೇರು ವ್ಯವಹಾರದಲ್ಲಿ ಲಾಭ, ಶರೀರದಲ್ಲಿ ಸೋಮಾರಿತನ, ಮನಸ್ಸಿನಲ್ಲಿ ಭಯ-ಆತಂಕ, ಕಾರ್ಯಗಳಲ್ಲಿ ತೊಂದರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *