ದಿನ ಭವಿಷ್ಯ: 04-08-2018

Public TV
1 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಸಪ್ತಮಿ,
ಶನಿವಾರ, ಅಶ್ವಿನಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:19 ರಿಂದ 10:54
ಗುಳಿಕಕಾಲ: ಬೆಳಗ್ಗೆ 6:10 ರಿಂದ 7:44
ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:39

ಮೇಷ: ಶುಭ ಕಾರ್ಯಗಳಿಗೆ ಸುಸಮಯ, ಆಸೆ ಆಕಾಂಕ್ಷೆಗಳಿಂದ ದೂರ ಉಳಿಯುವಿರಿ, ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ನಿವಾರಣೆ.

ವೃಷಭ: ಮೋಜು ಮಸ್ತಿಯಲ್ಲಿ ತೊಡಗುವಿರಿ, ಉದ್ಯೋಗ ಕಳೆದುಕೊಳ್ಳುವ ಭೀತಿ, ಕೆಲಸದಲ್ಲಿ ಅಧಿಕವಾದ ಒತ್ತಡ, ಶೀತ ಸಂಬಂಧಿತ ಸಮಸ್ಯೆ, ಗುಪ್ತ ರೋಗ ಬಾಧೆ.

ಮಿಥುನ: ಸ್ನೇಹಿತರು-ಬಂಧುಗಳೊಂದಿಗೆ ಪ್ರಯಾಣ, ಹಣಕಾಸು ಲಾಭ ಕುಂಠಿತ, ಆಸೆ ಆಕಾಂಕ್ಷೆಗಳು ಹೆಚ್ಚಾಗುವುದು.

ಕಟಕ: ಸ್ಥಿರಾಸ್ತಿ-ವಾಹನದಿಂದ ನಷ್ಟ, ಅಧಿಕ ಖರ್ಚು, ವಾತಾವರಣ ವ್ಯತ್ಯಾಸದಿಂದ ಶೀತ ಬಾಧೆ, ಉಸಿರಾಟದ ಸಮಸ್ಯೆ, ಸಾಲಬಾಧೆಯಿಂದ ನಿದ್ರಾಭಂಗ.

ಸಿಂಹ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ಆತ್ಮೀಯರಿಂದ ದೂರ ಮಾಡಿಕೊಳ್ಳುವಿರಿ, ಉದ್ಯೋಗದಲ್ಲಿ ಪ್ರಗತಿ, ಉತ್ತಮ ಗೌರವ ಪ್ರಾಪ್ತಿ, ಪ್ರೇಮ ವಿಚಾರದಲ್ಲಿ ಯಶಸ್ಸು, ಗೃಹ ಬದಲಾವಣೆಗೆ ಚಿಂತೆ.

ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಲಾಭ, ಕುಟುಂಬದಲ್ಲಿ ಒತ್ತಡ, ಆರ್ಥಿಕ ಸಮಸ್ಯೆಗಳಿಂದ ಸಂಕಷ್ಟ, ವಿದೇಶದಲ್ಲಿ ಉದ್ಯೋಗಾವಕಾಶ.

ತುಲಾ: ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸಕ್ಕೆ ರಜೆ ಹಾಕುವ ಸಂದರ್ಭ, ದೇಹದಲ್ಲಿ ವಿಪರೀತ ಆಯಾಸ.

ವೃಶ್ಚಿಕ: ಸಂಗಾತಿಯಿಂದ ಅಹಂಭಾವದ ವರ್ತನೆ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ಅಧಿಕ ಧನಾಗಮನ, ಇಲ್ಲ ಸಲ್ಲದ ಅಪವಾದ ನಿಂದನೆ, ಶತ್ರುಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ.

ಧನಸ್ಸು: ಶುಭ ಕಾರ್ಯಗಳಿಗೆ ಸುಸಮಯ, ಮಕ್ಕಳೊಂದಿಗೆ ಮನಃಸ್ತಾಪ, ಕುಟುಂಬದಲ್ಲಿ ಕಲಹ, ಸ್ಥಿರಾಸ್ತಿ-ವಾಹನದಿಂದ ಸಾಲ ಬಾಧೆ, ಬ್ಯಾಂಕಿನಿಂದ ಸಾಲ ಸೌಲಭ್ಯ.

ಮಕರ: ದೀರ್ಘಕಾಲದ ಪ್ರೇಮ ವೈಫಲ್ಯ, ಆಕಸ್ಮಿಕ ಉದ್ಯೋಗ ನಷ್ಟ, ಮನಸ್ಸಿನಲ್ಲಿ ಆತಂಕ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಸಂತಾನ ದೋಷ.

ಕುಂಭ: ಸ್ನೇಹಿತರಿಂದ ಅನುಕೂಲ, ಸಹೋದರಿನಿಂದ ಅದೃಷ್ಟ, ವಿಪರೀತ ಧೈರ್ಯದಿಂದ ಮುನ್ನುಗ್ಗುವಿರಿ, ಮಕ್ಕಳಿಂದ ಆರ್ಥಿಕ ಸಹಾಯ.

ಮೀನ: ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಶಕ್ತಿದೇವತೆಗಳ ದರ್ಶನ ಭಾಗ್ಯ.

Share This Article
Leave a Comment

Leave a Reply

Your email address will not be published. Required fields are marked *