ದಿನ ಭವಿಷ್ಯ 31-01-2023

Public TV
1 Min Read

ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ದಶಮಿ
ನಕ್ಷತ್ರ – ರೋಹಿಣಿ

ರಾಹುಕಾಲ – 03 : 26 PM – 04 : 53 PM
ಗುಳಿಕಕಾಲ – 12 : 33 PM – 01 : 59 PM
ಯಮಗಂಡಕಾಲ – 09 : 39 AM – 11 : 06 AM

ಮೇಷ: ಸಾಲ ಮಾಡುವ ಸಂದರ್ಭ, ತಾಯಿಯೊಂದಿಗೆ ಶತ್ರುತ್ವ ನಿಯಂತ್ರಿಸಿ, ಬುದ್ಧಿಯ ಚಂಚಲತೆ

ವೃಷಭ: ಧನಾಗಮನ ಭಾವನೆಗಳಿಗೆ ಪೆಟ್ಟು, ಕುಟುಂಬದೊಂದಿಗೆ ವಾಗ್ವಾದ

ಮಿಥುನ: ದುರ್ವಾರ್ತೆ ಕೇಳುವಿರಿ, ಪ್ರಯಾಣದಲ್ಲಿ ಕಿರಿಕಿರಿ, ಆರ್ಥಿಕ ಬೆಳವಣಿಗೆ

ಕರ್ಕಟಕ: ನೆಮ್ಮದಿ ಭಂಗ, ಆಸ್ತಿ ಕಳೆದುಕೊಳ್ಳುವ ಭೀತಿ, ಆರೋಗ್ಯ ಸಮಸ್ಯೆ

ಸಿಂಹ: ಅಧಿಕ ಖರ್ಚು, ಸೋಲು ನಷ್ಟ ನಿರಾಸೆಗಳು, ಬಂಧುಗಳ ದೂರ

ಕನ್ಯಾ: ಮಾತಿನಿಂದ ಸಮಸ್ಯೆ, ಅನಾರೋಗ್ಯ, ಪ್ರೀತಿಯಿಂದ ಆಘಾತ

ತುಲಾ: ದುಶ್ಚಟದಿಂದ ತೊಂದರೆ, ಮಿತ್ರರಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ

ವೃಶ್ಚಿಕ: ದೂರಪ್ರದೇಶದಲ್ಲಿ ಅನುಕೂಲ, ಆಸ್ತಿ ಸಮಸ್ಯೆ ಬಗೆಹರಿಯುವುದು ದೈವನಿಂದನೆ

ಧನಸ್ಸು: ಉದ್ಯೋಗ ಕಳೆದುಕೊಳ್ಳುವ ಭೀತಿ, ಪ್ರಯಾಣ ರದ್ದಾಗುವ ಸಂಭವ, ಅನಿರೀಕ್ಷಿತ ಅವಕಾಶಗಳು ಲಭ್ಯ

ಮಕರ: ಆರೋಗ್ಯದಲ್ಲಿ ವ್ಯತ್ಯಾಸ, ಕೋರ್ಟಿಗೆ ಅಲೆದಾಟ, ಸಂಗಾತಿಯ ನಡವಳಿಕೆಯಿಂದ ಬೇಸರ

ಕುಂಭ: ಪಾಲುದಾರಿಕೆಯಲ್ಲಿ ನಷ್ಟ, ಪ್ರಯಾಣದಲ್ಲಿ ಹಿನ್ನಡೆ, ಬಂದು ಬಾಂಧವರಲ್ಲಿ ಶತ್ರುತ್ವ

ಮೀನ: ಸ್ಥಿರಾಸ್ತಿ ನಷ್ಟ, ಮಕ್ಕಳಿಂದ ಬಾಧೆ, ವಾಹನ ಚಾಲನೆಯಲ್ಲಿ ಜಾಗ್ರತೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *