ದಿನ ಭವಿಷ್ಯ: 30-3-2024

Public TV
1 Min Read

ಪಂಚಾಂಗ
ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಕೃಷ್ಣ ಪಕ್ಷ,
ಪಂಚಮಿ, ಶನಿವಾರ,
ಅನುರಾಧ ನಕ್ಷತ್ರ.

ರಾಹುಕಾಲ: 09:24 ರಿಂದ 10:56
ಗುಳಿಕಕಾಲ: 06:21 ರಿಂದ 07:52
ಯಮಗಂಡಕಾಲ: 02:00 ರಿಂದ 03:32

ಮೇಷ: ವಾಹನದಿಂದ ತೊಂದರೆ, ತಾಯಿಯೊಂದಿಗೆ ಕಲಹ, ಉದ್ಯೋಗಕ್ಕಾಗಿ ಅಲೆದಾಟ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.

ವೃಷಭ: ಉದ್ಯೋಗದಲ್ಲಿ ಬದಲಾವಣೆ ಮತ್ತು ನಷ್ಟ, ಸಂಗಾತಿಯೊಂದಿಗೆ ಕಲಹ, ಮಾನಸಿಕ ಒತ್ತಡ, ದೂರ ಪ್ರಯಾಣ.

ಮಿಥುನ: ಕೋರ್ಟ್‌ಗೆ ಅಲೆದಾಟ, ಅನಿರೀಕ್ಷಿತ ಲಾಭ, ಯಂತ್ರೋಪಕರಣಗಳಿಗೆ ಖರ್ಚು, ಪ್ರಯಾಣದಲ್ಲಿ ತೊಂದರೆ.

ಕಟಕ: ಉದ್ಯೋಗದಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಮಕ್ಕಳಿಂದ ಲಾಭ, ಪ್ರೀತಿ-ಪ್ರೇಮ ವಿಷಯದಲ್ಲಿ ಜಯ.

ಸಿಂಹ: ಉದ್ಯೋಗದಲ್ಲಿ ಒತ್ತಡ, ಸೇವಕರಿಂದಲೇ ಸಮಸ್ಯೆ, ತಾಯಿಯಿಂದ ಸಹಕಾರ, ದೂರದ ವ್ಯಕ್ತಿಗಳಿಂದ ಅನುಕೂಲ.

ಕನ್ಯಾ: ಪ್ರೀತಿ-ಪ್ರೇಮದ ವಿಷಯಗಳಿಂದ ಸಮಸ್ಯೆ, ಪ್ರಯಾಣದಲ್ಲಿ ಹಿನ್ನಡೆ, ಉದ್ಯೋಗದಲ್ಲಿ ನಷ್ಟ, ಮಿತ್ರರೊಂದಿಗೆ ಕಲಹ.

ತುಲಾ: ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ, ಮಾನಸಿಕ ಒತ್ತಡ, ದಾಂಪತ್ಯದಲ್ಲಿ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

ವೃಶ್ಚಿಕ: ಪ್ರಯಾಣದಲ್ಲಿ ಎಚ್ಚರಿಕೆ, ಶತ್ರುಭಾದೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಧನಸ್ಸು: ಉದ್ಯೋಗ ಲಾಭ, ಸಂಗಾತಿಯಿಂದ ಅಂತರ, ಪ್ರೀತಿ-ಪ್ರೇಮ ಭಾವನೆಗಳಿಗೆ ಧಕ್ಕೆ, ಪ್ರಯಾಣದಲ್ಲಿ ತೊಂದರೆ.

ಮಕರ: ಮಾಟ ಮಂತ್ರ ತಂತ್ರದ ಭೀತಿ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಮಕ್ಕಳಿಂದ ಅನುಕೂಲ.

ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆತ್ಮೀಯರಿಂದ ನಷ್ಟ, ದಾಯಾದಿ ಕಲಹ, ಮಾನಸಿಕ ಒತ್ತಡ.

ಮೀನ: ದೂರ ಪ್ರಯಾಣದಿಂದ ಅನುಕೂಲ, ಆರ್ಥಿಕ ಲಾಭ, ಕುಟುಂಬ ಸಹಕಾರ, ಮಾತಿನಿಂದ ಕಾರ್ಯ ಜಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

Share This Article