ದಿನ ಭವಿಷ್ಯ: 30-10-2023

Public TV
1 Min Read

ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಆಶ್ವಯುಜ ಮಾಸ, ಕೃಷ್ಣ ಪಕ್ಷ,
ವಾರ: ಸೋಮವಾರ, ತಿಥಿ : ದ್ವಿತೀಯ,
ನಕ್ಷತ್ರ: ಕೃತಿಕ
ರಾಹುಕಾಲ: 7.43 ರಿಂದ 9.11
ಗುಳಿಕಕಾಲ: 1.35 ರಿಂದ 3.03
ಯಮಗಂಡಕಾಲ: 10.39 ರಿಂದ 12.07

ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯದಲ್ಲಿ ಯಶಸ್ಸು, ಸಮಾಜದಲ್ಲಿ ಗೌರವ, ಷೇರು ವ್ಯವಹಾರಗಳಲ್ಲಿ ಲಾಭ.

ವೃಷಭ: ಶತ್ರುಗಳು ಮಿತ್ರರಾಗುವ ಸುದಿನ, ಅಲ್ಪ ಲಾಭ ಅಧಿಕ ಖರ್ಚು, ಮನಸ್ಸಿಗೆ ನೆಮ್ಮದಿ.

ಮಿಥುನ: ಯೋಚಿಸಿ ಕೆಲಸ ಮಾಡುವುದು ಉತ್ತಮ, ಅನಾರೋಗ್ಯ, ದಾಂಪತ್ಯದಲ್ಲಿ ವಿರಸ.

ಕಟಕ: ಸ್ನೇಹಿತರೊಡನೆ ವ್ಯವಹಾರದ ಮಾತುಕತೆ, ಅದೃಷ್ಟ ಒಲಿದು ಬರಲಿದೆ, ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ.

ಸಿಂಹ: ಮಹಿಳೆಯರಿಗೆ ಕೆಲಸದ ಒತ್ತಡ, ಆಪ್ತ ಸ್ನೇಹಿತರ ಭೇಟಿ, ಹಣಕಾಸಿನ ವಿಷಯದಲ್ಲಿ ಎಚ್ಚರ ವಹಿಸಿ.

ಕನ್ಯಾ: ಉದ್ಯೋಗದಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ, ತಾಳ್ಮೆ ಅಗತ್ಯ, ಶತ್ರು ನಾಶ, ಧಾರ್ಮಿಕ ವಿಷಯಗಳ ಆಸಕ್ತಿ.

ತುಲಾ; ಗೃಹ ಉಪಯೋಗಿ ವಸ್ತುಗಳ ಖರೀದಿ, ಮಿತ್ರರಿಂದ ಸಹಾಯ, ಗುರು ಹಿರಿಯರ ಭೇಟಿ.

ವೃಶ್ಚಿಕ: ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ, ಮನಸ್ಸಿಗೆ ಶಾಂತಿ, ತೀರ್ಥ ಯಾತ್ರೆ ದರ್ಶನ, ಋಣ ವಿಮೋಚನೆ.

ಧನಸ್ಸು: ಅಲ್ಪ ಕಾರ್ಯಸಿದ್ಧಿ, ಕೃಷಿಯಲ್ಲಿ ಲಾಭ, ಸಾಲಬಾಧೆ, ಮನಕ್ಲೇಶ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಮಕರ: ಅತಿಯಾದ ದುಃಖ, ವಾಹನ ಚಾಲಕರಿಗೆ ತೊಂದರೆ, ಶತ್ರು ಭಾದೆ, ಪತಿ-ಪತ್ನಿಯರಲ್ಲಿ ಸಂತೋಷ.

ಕುಂಭ: ಪರಸ್ಥಳವಾಸ, ಶರೀರದಲ್ಲಿ ಆಲಸ್ಯ, ದಾಯಾದಿ ಕಲಹ, ಇಲ್ಲಸಲ್ಲದ ಅಪವಾದ, ಕಾರ್ಯಸಾಧನೆ.

ಮೀನ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಧನ ಲಾಭ, ಮಂಗಳ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಲ್ಲಿ ಯಶಸ್ಸು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್