ದಿನ ಭವಿಷ್ಯ 29-07-2019

Public TV
1 Min Read

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಸೋಮವಾರ, ಮೃಗಶಿರ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:45 ರಿಂದ 9:20
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:40
ಯಮಗಂಡಕಾಲ: ಬೆಳಗ್ಗೆ 10:55 ರಿಂದ 12:30

ಮೇಷ: ಭೂ ಲಾಭ, ಮಾತಿನಲ್ಲಿ ಹಿಡಿತ ಅಗತ್ಯ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ವಿದ್ಯೆಯಲ್ಲಿ ಅಭಿವೃದ್ಧಿ, ಅನ್ಯ ಜನರಲ್ಲಿ ವೈಮನಸ್ಸು.

ವೃಷಭ: ಗುರು ಹಿರಿಯರಲ್ಲಿ ಭಕ್ತಿ, ವಾಹನದಿಂದ ಖರ್ಚು, ಅಗ್ನಿಯಿಂದ ಭೀತಿ, ನಾನಾ ವಿಚಾರಗಳಲ್ಲಿ ಆಸಕ್ತಿ.

ಮಿಥುನ: ಎಲ್ಲರ ಮನಸ್ಸು ಗೆಲ್ಲುವಿರಿ, ದಾಂಪತ್ಯದಲ್ಲಿ ವಿರಸ, ಶತ್ರುಗಳ ಬಾಧೆ, ಪ್ರಭಾವಿ ವ್ಯಕ್ತಿಗಳ ಭೇಟಿ.

ಕಟಕ: ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ಯಾರನ್ನೂ ಹೆಚ್ಚು ನಂಬಬೇಡಿ, ವಿಪರೀತ ಖರ್ಚು, ನೆಮ್ಮದಿ ಇಲ್ಲದ ಜೀವನ.

ಸಿಂಹ: ಅಧಿಕಾರಿಗಳಿಂದ ಪ್ರಶಂಸೆ, ಆರ್ಥಿಕ ಪರಿಸ್ಥಿತಿ ಏರುಪೇರು, ವಿದೇಶ ಪ್ರಯಾಣ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಳಂಬ.

ಕನ್ಯಾ: ಆಸ್ತಿ ವಿಚಾರದಲ್ಲಿ ಮಾತುಕತೆ, ತೀರ್ಥಯಾತ್ರೆ ದರ್ಶನ, ಉದರ ಬಾಧೆ, ಸಾಮಾನ್ಯ ನೆಮ್ಮದಿಗೆ ಭಂಗ, ವೃಥಾ ತಿರುಗಾಟ.

ತುಲಾ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ, ಸ್ಥಳ ಬದಲಾವಣೆ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ.

ವೃಶ್ಚಿಕ: ಸಾಲ ಬಾಧೆ, ಜನರಿಂದ ನಿಂದನೆ, ದಾಂಪತ್ಯದಲ್ಲಿ ಕಲಹ, ಮನಃಕ್ಲೇಷ, ಮಿತ್ರರ ಭೇಟಿ, ಅಕಾಲ ಭೋಜನ.

ಧನಸ್ಸು: ಆಕಸ್ಮಿಕ ಧನ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಕುಟುಂಬದಲ್ಲಿ ನೆಮ್ಮದಿ, ವ್ಯವಹಾರಗಳಲ್ಲಿ ಏರುಪೇರು.

ಮಕರ: ಮಾನಸಿಕ ಒತ್ತಡ, ಸ್ತ್ರೀ ಸಂಬಂಧಿತ ವಿಚಾರದಲ್ಲಿ ಎಚ್ಚರ, ವ್ಯವಹಾರಗಳಲ್ಲಿ ಏರುಪೇರು, ಪರಿಶ್ರಮಕ್ಕೆ ತಕ್ಕ ಫಲ.

ಕುಂಭ: ಬೆಲೆ ಬಾಳುವ ವಸ್ತುಗಳ ಖರೀದಿ, ಸ್ವ ಸಾಮಥ್ರ್ಯದಿಂದ ಪ್ರಗತಿ ಸಾಧಿಸುವಿರಿ, ನೌಕರಿಯಲ್ಲಿ ಕಿರಿಕಿರಿ, ಈ ದಿನ ಮಿಶ್ರ ಫಲ.

ಮೀನ: ಪಾಪ ಬುದ್ಧಿ, ದುಃಖದಾಯಕ ಪ್ರಸಂಗ, ಅತಿಯಾದ ಕೋಪ, ಶೀತ ಸಂಬಂಧಿತ ರೋಗ, ಆಲಸ್ಯ ಮನೋಭಾವ.

Share This Article
Leave a Comment

Leave a Reply

Your email address will not be published. Required fields are marked *