ದಿನ ಭವಿಷ್ಯ 29-01-2025

Public TV
1 Min Read

ರಾಹುಕಾಲ : 12.36 ರಿಂದ 2.03
ಗುಳಿಕಕಾಲ : 11.09 ರಿಂದ 12.36
ಯಮಗಂಡಕಾಲ : 8.15ರಿಂದ 9.42

ಬುಧವಾರ, ಅಮಾವಾಸ್ಯೆ, ಉತ್ತರಾಷಾಡ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,ಉತ್ತರಾಯಣ
ಹಿಮಂತ ಋತು,ಪುಷ್ಯ ಮಾಸ, ಕೃಷ್ಣ ಪಕ್ಷ,

ಮೇಷ: ಅನಿರೀಕ್ಷಿತ ಧನ ಲಾಭ, ತೀರ್ಥಯಾತ್ರೆ ದರ್ಶನ, ಉನ್ನತ ಸ್ಥಾನಮಾನ, ನೀಚ ಜನರಿಂದ ಸಮಸ್ಯೆ.

ವೃಷಭ: ಮನಸ್ಸಿನಲ್ಲಿ ಭಯ ಭೀತಿ, ಕೋಪ ಜಾಸ್ತಿ, ಅತಿಯಾದ ನೋವು, ದಾಂಪತ್ಯದಲ್ಲಿ ವಿರಸ, ಪಾಪ ಬುದ್ಧಿ.

ಮಿಥುನ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಅಕಾಲ ಭೋಜನ, ತಿರುಗಾಟ, ಮಾನಸಿಕ ಒತ್ತಡ, ವಿದೇಶ ಪ್ರಯಾಣ.

ಕಟಕ: ಮೂಗಿನ ಮೇಲೆ ಕೋಪ, ಚೋರ ಭಯ, ಹಣ ಸಂಪಾದನೆ, ವಾಹನದಿಂದ ತೊಂದರೆ.

ಸಿಂಹ: ವೈಯಕ್ತಿಕ ಕೆಲಸಗಳಲ್ಲಿ ಭಾಗಿ, ಮನೆಯಲ್ಲಿ ಸಂತಸ, ಉತ್ತಮ ಫಲ, ಎಷ್ಟೇ ಹಣ ಬಂದರೂ ಖರ್ಚು.

ಕನ್ಯಾ: ಪರರ ಮಾತಿಗೆ ಕಿವಿ ಕೊಡಬೇಡಿ, ಋಣವಿಮೋಚನೆ, ಮನ ಶಾಂತಿ, ಆಪ್ತ ಸ್ನೇಹಿತರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ.

ತುಲಾ: ಅಲ್ಪ ಆದಾಯ, ಮಾತಿಗೆ ಮರುಳಾಗದಿರಿ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ.

ವೃಶ್ಚಿಕ: ತಾಯಿ ಕಡೆಯಿಂದ ಸಹಾಯ, ಅವಸರದ ತೀರ್ಮಾನ ಬೇಡ, ಪ್ರಭಾವಿ ವ್ಯಕ್ತಿಗಳ ಭೇಟಿ.

ಧನಸ್ಸು: ಕುಟುಂಬ ಸೌಖ್ಯ, ಸ್ತ್ರೀಯರು ತಾಳ್ಮೆಯಿಂದ ಇರಿ, ಕಾರ್ಯಕ್ಷೇತ್ರದಲ್ಲಿ ಸಾಧನೆ, ಶರೀರದಲ್ಲಿ ತಳಮಳ.

ಮಕರ: ಅಧಿಕ ಕೋಪ, ಯಾರನ್ನು ಹೆಚ್ಚಾಗಿ ನಂಬಬೇಡಿ, ವ್ಯಾಪಾರದಲ್ಲಿ ಮಂದಗತಿ, ಅನಾರೋಗ್ಯ

ಕುಂಭ: ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ, ಪುಣ್ಯಕ್ಷೇತ್ರ ದರ್ಶನ, ವಿವಾಹಕ್ಕೆ ತೊಂದರೆ, ಪ್ರತಿಷ್ಠಿತ ಜನರ ಪರಿಚಯ.

ಮೀನ: ಶ್ರಮವಿಲ್ಲದೆ ಏನು ನಡೆಯುವುದಿಲ್ಲ, ದ್ರವ್ಯ ನಾಶ, ಕಾರ್ಯ ವಿಕಲ್ಪ, ಇತರರ ಕಷ್ಟಗಳಿಗೆ ಸ್ಪಂದಿಸುವಿರಿ, ನಿರೀಕ್ಷಿತ ಲಾಭ.

Share This Article