ದಿನ ಭವಿಷ್ಯ: 29-01-2023

Public TV
1 Min Read

ಪಂಚಾಂಗ:
ಸಂವತ್ಸರ- ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ಅಷ್ಟಮಿ
ನಕ್ಷತ್ರ – ಭರಣಿ

ರಾಹುಕಾಲ: 04 : 52 PM – 06 : 19 PM
ಗುಳಿಕಕಾಲ: 03 : 25 PM – 04 : 52 PM
ಯಮಗಂಡಕಾಲ: 12 : 32 PM – 01 : 59 PM

ಮೇಷ: ವ್ಯವಹಾರದಲ್ಲಿ ಎಚ್ಚರದಿಂದಿರಿ, ಆಪ್ತರಿಂದ ಮೋಸ, ಹೇಳಿಕೆ ಮಾತನ್ನು ಕೇಳಬಾರದು.

ವೃಷಭ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಅಲ್ಪ ಕಾರ್ಯ ಸಿದ್ಧಿ, ಅಲಂಕಾರಿಕ ಸಾಮಗ್ರಿಗಳಿಗಾಗಿ ಖರ್ಚು.

ಮಿಥುನ: ಮನೆಯಲ್ಲಿ ಶುಭಕಾರ್ಯ, ದಿನಸಿ ವ್ಯಾಪಾರಗಳಿಗೆ ಲಾಭ, ನಂಬಿಕೆ ದ್ರೋಹ.

ಕರ್ಕಟಕ: ದುರಭ್ಯಾಸಕ್ಕೆ ಹಣವ್ಯಯ, ಶ್ರಮಕ್ಕೆ ತಕ್ಕ ಫಲ, ತೀರ್ಥಯಾತ್ರೆ ಯೋಗ.

ಸಿಂಹ: ಸ್ತ್ರೀಯರಿಗೆ ತೊಂದರೆ, ಮನಸ್ಸಿನಲ್ಲಿ ಗೊಂದಲ, ಗೆಳೆಯರಿಗಾಗಿ ಖರ್ಚು.

ಕನ್ಯಾ: ಮನೋವ್ಯಥೆ ಕಾಡಲಿದೆ, ಅಮೂಲ್ಯ ವಸ್ತುಗಳ ಕಳವು, ಸ್ವಯಂಕೃತ ಅಪರಾಧದಿಂದ ತೊಂದರೆ.

ತುಲಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಶತ್ರುಗಳಿಂದ ತೊಂದರೆ, ಮಕ್ಕಳಿಗಾಗಿ ದೂರ ಪ್ರವಾಸ.

ವೃಶ್ಚಿಕ: ಸುಖ ಭೋಜನ, ವ್ಯಾಪಾರದಲ್ಲಿ ಅಲ್ಪ ಲಾಭ ಅಪಘಾತವಾಗುವ ಸಂಭವ.

ಧನಸ್ಸು: ಕುಟುಂಬದಲ್ಲಿ ಸಂತಸ, ಕಾರ್ಯ ಸಾಧನೆಯಿಂದ ನೆಮ್ಮದಿ, ಮಿತ್ರರಿಂದ ಸಹಾಯ.

ಮಕರ: ಅಲೆದಾಟ, ಆರೋಗ್ಯದಲ್ಲಿ ಏರುಪೇರು, ನಂಬಿಕೆ ದ್ರೋಹ.

ಕುಂಭ: ಶ್ರಮಕ್ಕೆ ತಕ್ಕ ಫಲ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ ಯೋಗ.

ಮೀನ: ವಾಹನ ಯೋಗ, ಧನ ಲಾಭ, ಮನಸ್ಸಿಗೆ ಚಿಂತೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *