ಪಂಚಾಂಗ
ರಾಹುಕಾಲ: 7:45 ರಿಂದ 9:20
ಗುಳಿಕಕಾಲ: 2:05 ರಿಂದ 3:40
ಯಮಗಂಡಕಾಲ: 10:55 ರಿಂದ 12:30
ವಾರ: ಸೋಮವಾರ, ತಿಥಿ: ನಾಗ ಚತುರ್ಥಿ
ನಕ್ಷತ್ರ: ಪುಬ್ಬ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಶುಕ್ಲ ಪಕ್ಷ
ಮೇಷ: ಸಾಲ ಮರುಪಾವತಿ, ತಾಳ್ಮೆ ಅಗತ್ಯ, ತೀರ್ಥಕ್ಷೇತ್ರ ದರ್ಶನ, ಮಹಿಳಾ ಉದ್ಯಮಿಗಳಿಗೆ ಉತ್ತಮ ದಿನ.
ವೃಷಭ: ಸ್ಥಳ ಬದಲಾವಣೆ, ದುರಭ್ಯಾಸಕ್ಕೆ ಖರ್ಚು, ರಾಜಭೀತಿ, ಶರೀರದಲ್ಲಿ ಆಯಾಸ, ಮಾಡುವ ಕೆಲಸದಲ್ಲಿ ವಿಘ್ನ.
ಮಿಥುನ: ಯಂತ್ರೋಪಕರಣಗಳಿಂದ ಲಾಭ, ವಿಪರೀತ ಹಣವ್ಯಯ, ಮನಕ್ಲೇಶ, ವಿದೇಶ ಪ್ರಯಾಣ, ವೈ ಮನಸ್ಸು.
ಕಟಕ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆದಾಯಕ್ಕಿಂತ ಖರ್ಚು ಜಾಸ್ತಿ, ಸಜ್ಜನ ವಿರೋಧ, ಪರ ಸ್ತ್ರೀಯಿಂದ ತೊಂದರೆ.
ಸಿಂಹ: ಮನಸ್ಸಿನಲ್ಲಿ ಭಯಭೀತಿ, ನೆಮ್ಮದಿ ಇಲ್ಲದ ಜೀವನ, ನಿಂದನೆ, ವಿಪರೀತ ಖರ್ಚು, ಬಾಕಿ ವಸೂಲಿ.
ಕನ್ಯಾ: ಗುರಿ ಸಾಧಿಸಲು ಶ್ರಮಪಡವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗಗಳು.
ತುಲಾ: ಯತ್ನ ಕಾರ್ಯಗಳಲ್ಲಿ ಜಯ, ಋಣಭಾದೆ, ಅಲ್ಪ ಆದಾಯ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.
ವೃಶ್ಚಿಕ: ಮಾನಸಿಕ ನೋವು, ಧನವ್ಯಯ, ಹಿತ ಶತ್ರುಗಳಿಂದ ತೊಂದರೆ, ಅನಾರೋಗ್ಯ, ಪರಸ್ತ್ರೀಯಿಂದ ನಿಂದನೆ ಎಚ್ಚರ.
ಧನಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ಸಮಾಜದಲ್ಲಿ ಗೌರವ, ಬಂದು ಬಾಂಧವರ ಸಹಕಾರ.
ಮಕರ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿವಾಹಕ್ಕೆ ಅಡಚಣೆ, ಶತ್ರು ಭಾದೆ, ಸಲ್ಲದ ಅಪವಾದ, ಕಾರ್ಯ ಬದಲಾವಣೆ.
ಕುಂಭ: ಷೇರು ವ್ಯವಹಾರಗಳಲ್ಲಿ ನಷ್ಟ, ಮನೆಯಲ್ಲಿ ವ್ಯಾಜ್ಯಗಳು ಬಗೆಹರಿಯುತ್ತವೆ, ನಂಬಿಕೆ ದ್ರೋಹ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಮೀನ: ವಿಪರೀತ ಖರ್ಚು, ವಾಹನ ಖರೀದಿ, ದಾಂಪತ್ಯದಲ್ಲಿ ವಿರಸ, ಮಾತಾಪಿತರಲ್ಲಿ ಪ್ರೀತಿ, ಆರೋಗ್ಯದಲ್ಲಿ ವ್ಯತ್ಯಾಸ.