ದಿನ ಭವಿಷ್ಯ 27-11-2022

Public TV
1 Min Read

ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಶುಕ್ಲ
ತಿಥಿ – ಚೌತಿ
ನಕ್ಷತ್ರ – ಪೂರ್ವಷಾಡ

ರಾಹುಕಾಲ: ಸಂಜೆ 04 : 24 ರಿಂದ 05 : 50 ರವರೆಗೆ
ಗುಳಿಕಕಾಲ : ಮಧ್ಯಾಹ್ನ 02 : 58 ರಿಂದ 04 : 24 ರವರೆಗೆ
ಯಮಗಂಡಕಾಲ : ಮಧ್ಯಾಹ್ನ 12 : 07 ರಿಂದ 01 : 33 ರವರೆಗೆ

ಮೇಷ: ಉದ್ಯೋಗದಲ್ಲಿ ಭದ್ರತೆ, ಆರೋಗ್ಯದಲ್ಲಿ ಏರಿಳಿತ ಇರುತ್ತದೆ, ಖರ್ಚಿನಲ್ಲಿ ಎಚ್ಚರವಿರಲಿ

ವೃಷಭ: ಪ್ರಶಾಂತತೆ ಇರಲಿದೆ, ಮಕ್ಕಳಿಂದ ಕಿರಿಕಿರಿ, ಮಾನಸಿಕ ಒತ್ತಡ

ಮಿಥುನ: ಕೃಷಿಕರಿಗೆ ತೊಡಕು, ಪ್ರಯಾಣದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಅನುಕೂಲ ಕಾಲ

ಕಟಕ: ವ್ಯಾಪಾರಿಗಳಿಗೆ ಲಾಭ, ಹಣದ ವಿಚಾರದಲ್ಲಿ ಅಸಡ್ಡೆ ಬೇಡ, ದೇಹಾಲಸ್ಯ ಉಂಟಾಗುತ್ತದೆ

ಸಿಂಹ: ಅನ್ಯ ರೊಂದಿಗೆ ಜಗಳ, ವ್ಯಾಪಾರಿಗಳಿಗೆ ಅಧಿಕ ಲಾಭ, ಕುಟುಂಬದಲ್ಲಿ ಸಾಮರಸ್ಯ

ಕನ್ಯಾ: ಅನಗತ್ಯ ಪ್ರಯಾಣ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ನಿರೀಕ್ಷೆಗೂ ಮೀರಿದ ಧನಾರ್ಜನೆ

ತುಲಾ : ಉದ್ಯೋಗದಲ್ಲಿ ಎಚ್ಚರಿಕೆ ಇರಲಿ, ಪ್ರಯಾಣದಲ್ಲಿ ತೊಂದರೆ, ಬಂಧುಗಳಿಂದ ಸಹಾಯ

ವೃಶ್ಚಿಕ: ಕುಟುಂಬದವರಿಗೆ ತೊಂದರೆ, ಸಂಗೀತ ಕ್ಷೇತ್ರದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ ಸಾಧ್ಯ

ಧನಸ್ಸು: ಆರ್ಥಿಕ ವಿಷಯದಲ್ಲಿ ಎಚ್ಚರಿಕೆ, ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು, ಕ್ರೀಡಾಪಟುಗಳಿಗೆ ಶುಭ

ಮಕರ: ಸಣ್ಣ ಉದ್ಯಮಿಗಳಿಗೆ ಲಾಭ, ಹಣಕಾಸಿನ ನಷ್ಟ, ಆಹಾರಕ್ರಮದಲ್ಲಿ ಕಾಳಜಿವಹಿಸಿ

ಕುಂಭ: ದಿನವಿಡೀ ಉತ್ಸಾಹ ಇರಲಿದೆ, ಕೆಲಸವನ್ನು ಎಚ್ಚರಿಕೆಯಿಂದ ಮಾಡಿ, ಆರೋಗ್ಯದಲ್ಲಿ ಸಮಸ್ಯೆ

ಮೀನ: ಸಮಯ ಸಾಧಕರಿಂದ ಅಂತರವಿರಲಿ, ಕೆಲಸದ ಹೊರೆ ಅಧಿಕವಾಗಿರುತ್ತದೆ, ದೊಡ್ಡ ಚಿಂತೆಗಳು ದೂರವಾಗಬಹುದು.

Live Tv
[brid partner=56869869 player=32851 video=960834 autoplay=true]

Share This Article