ದಿನ ಭವಿಷ್ಯ 27-08-2024

Public TV
1 Min Read

ರಾಹುಕಾಲ : 3:31 ರಿಂದ 5:04
ಗುಳಿಕಕಾಲ : 12:25 ರಿಂದ 1:58
ಯಮಗಂಡಕಾಲ : 9:19 ರಿಂದ 10:52

ಮಂಗಳವಾರ, ನವಮಿ ತಿಥಿ
ರೋಹಿಣಿ ನಕ್ಷತ್ರ, ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ,

ಮೇಷ: ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಪುಣ್ಯಕ್ಷೇತ್ರ ದರ್ಶನ.

ವೃಷಭ: ಪ್ರೀತಿ ಸಮಾಗಮ, ಆಕಸ್ಮಿಕ ಧನ ಆಗಮನ, ಟ್ರಾವೆಲ್ಸ್‌ನವರಿಗೆ ಅಧಿಕ ಲಾಭ, ಮಾನಸಿಕ ನೆಮ್ಮದಿ.

ಮಿಥುನ: ವಾಹನ ಖರೀದಿ, ಭೋಗ ವಸ್ತುಗಳು ಪ್ರಾಪ್ತಿ, ಸ್ತ್ರೀಯರಿಗೆ ಶುಭ, ಸಾಲ ಮಾಡುವ ಪರಿಸ್ಥಿತಿ.

ಕಟಕ: ಆತ್ಮೀಯರಲ್ಲಿ ಕಲಹ, ರಾಜ ಭಯ, ಮಾತಿನ ಚಕಮಕಿ, ಶರೀರದಲ್ಲಿ ಆಯಾಸ, ಉದರಭಾದೆ, ಮಾತಿನ ಮೇಲೆ ಹಿಡಿತವಿರಲಿ.

ಸಿಂಹ: ದೃಷ್ಟಿ ದೋಷದಿಂದ ತೊಂದರೆ, ಸರ್ಪ ಭಯ, ದೂರ ಪ್ರಯಾಣ ಸಾಧ್ಯತೆ, ಬಾಕಿ ವಸೂಲಿ, ಕೀಲು ನೋವು.

ಕನ್ಯಾ: ಮನಸ್ಸಿನಲ್ಲಿ ಗೊಂದಲ, ದಂಡ ಕಟ್ಟುವ ಸಾಧ್ಯತೆ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಅತಿಯಾದ ನಷ್ಟ, ವಿಪರೀತ ದುಶ್ಚಟ .

ತುಲಾ: ಇಷ್ಟ ವಸ್ತುಗಳ ಖರೀದಿ, ಭೂ ಲಾಭ, ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ, ತಾಳ್ಮೆ ಅತ್ಯಗತ್ಯ, ಮಹಿಳೆಯರಿಗೆ ಅನುಕೂಲಕರ ದಿನ.

ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಕುಲದೇವರ ದರ್ಶನದಿಂದ ಅನುಕೂಲಕರ.

ಧನಸ್ಸು: ಮಿತ್ರರ ಬೇಟಿ, ತೀರ್ಥಕ್ಷೇತ್ರಗಳ ದರ್ಶನ, ಪ್ರಭಾವಿ ವ್ಯಕ್ತಿಗಳ ಭೇಟಿ, ಕೆಲಸದಲ್ಲಿ ಜಯ, ದುಷ್ಟರಿಂದ ತೊಂದರೆ ಸಾಧ್ಯತೆ.

ಮಕರ: ಶುಭ ಸುದ್ದಿ ಕೇಳುವಿರಿ, ಮಾನಸಿಕ ನೆಮ್ಮದಿ, ಸಕಾಲದಲ್ಲಿ ಕೆಲಸ ಆಗುವುದಿಲ್ಲ, ಕೃಷಿಯಲ್ಲಿ ಲಾಭ, ಕೋಪ ಜಾಸ್ತಿ.

ಕುಂಭ: ಮಹಿಳೆಯರಿಗೆ ವಿಶೇಷ ಲಾಭ,ಮಾತಿನಲ್ಲಿ ಹಿಡಿತವಿರಲಿ, ಅಪರಿಚಿತದಿಂದ ತೊಂದರೆ, ಉದ್ಯೋಗದಲ್ಲಿ ಪ್ರಗತಿ.

ಮೀನ: ಸಂಕಷ್ಟಗಳು ಹೆಚ್ಚುವುದು, ತಾಳ್ಮೆ ಕಳೆದುಕೊಳ್ಳಬೇಡಿ, ಸ್ತ್ರೀಯರಿಗೆ ನೆಮ್ಮದಿ, ರೋಗಭಾದೆ, ಅನ್ಯರಲ್ಲಿ ಮನಸ್ತಾಪ

Share This Article