ದಿನ ಭವಿಷ್ಯ 27-05-2024

Public TV
1 Min Read

ರಾಹುಕಾಲ : 7:32 ರಿಂದ 9:08
ಗುಳಿಕಕಾಲ : 1:56 ರಿಂದ 3:32
ಯಮಗಂಡಕಾಲ : 10: 44 ರಿಂದ 12:20

ಸೋಮವಾರ, ಚತುರ್ಥಿ, ಪೂರ್ವಾಷಾಡ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ,

ಮೇಷ: ಬಂಧುಬಾಂಧವರ ಸಹಕಾರ, ಪರರ ಧನ ಪ್ರಾಪ್ತಿ, ಸಜ್ಜನ ವಿರೋಧ, ಕೋಪ ಜಾಸ್ತಿ, ಅತಿಯಾದ ನಿದ್ರೆ.

ವೃಷಭ: ಯತ್ನ ಕಾರ್ಯ ಅನುಕೂಲ, ಸ್ಥಿರಾಸ್ತಿ ಸಂಪಾದನೆ, ಮನಶಾಂತಿ, ಕೃಷಿಯಲ್ಲಿ ಉತ್ತಮ ಲಾಭ.

ಮಿಥುನ: ಮನಸ್ಸಿನಲ್ಲಿ ಭಯಭೀತಿ, ವಿವಾಹ ಯೋಗ, ಮಾತಿನಿಂದ ಅನರ್ಥ, ವ್ಯಾಸಂಗಕ್ಕೆ ತೊಂದರೆ

ಕಟಕ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ವಿಪರೀತ ಖರ್ಚು, ಶತ್ರು ನಾಶ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಸಾಲಭಾದೆ.

ಸಿಂಹ: ಕೆಲಸ ಕಾರ್ಯದಲ್ಲಿ ಸ್ವಲ್ಪ ವಿಳಂಬ, ಷೇರು ವ್ಯವಹಾರಗಳಲ್ಲಿ ಲಾಭ, ಮನಶಾಂತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಮಾತಿನ ಮೇಲೆ ಹಿಡಿತವಿರಲಿ.

ಕನ್ಯಾ: ಸ್ನೇಹಿತರಿಂದ ವಂಚನೆ, ದೃಷ್ಟಿ ದೋಷ, ಸಲ್ಲದ ಅಪವಾದ ಎಚ್ಚರ, ದಂಡ ಕಟ್ಟುವಿರಿ ಜಾಗ್ರತೆ, ಮನಸ್ಸಿಗೆ ಬೇಸರ.

ತುಲಾ: ಆದಾಯಕ್ಕಿಂತ ಖರ್ಚು ಜಾಸ್ತಿ, ಅಪಕೀರ್ತಿ, ದೂರ ಪ್ರಯಾಣ,ಸರ್ಕಾರಿ ಕೆಲಸಗಳಲ್ಲಿ ವಿಳಂಬ.

ವೃಶ್ಚಿಕ: ಕುಟುಂಬದಲ್ಲಿ ಅಹಿತಕರ ವಾತಾವರಣ, ಉತ್ತಮ ಬುದ್ಧಿಶಕ್ತಿ, ದ್ರವ್ಯ ಲಾಭ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ.

ಧನಸ್ಸು: ದೇವತಾ ಕಾರ್ಯಗಳಲ್ಲಿ ಭಾಗಿ, ಅವಿವಾಹಿತರಿಗೆ ವಿವಾಹ ಯೋಗ, ಸಾಲ ಭಾದೆ, ನಾನಾ ರೀತಿಯ ಚಿಂತೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

ಮಕರ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರು

ಕುಂಭ : ಯತ್ನ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ದ್ರವ್ಯ ನಾಶ, ಉತ್ತಮ ಪ್ರಗತಿ, ಆರೋಗ್ಯದ ಸಮಸ್ಯೆ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.

ಮೀನ : ಹಣದ ತೊಂದರೆ,ವ್ಯವಹಾರದಲ್ಲಿ ಸಾಧಾರಣ ಲಾಭ, ಮಾತಾಪಿತರಲ್ಲಿ ವಾತ್ಸಲ್ಯ, ಋಣಭಾದೆ, ಉದ್ಯೋಗದಲ್ಲಿ ಬಡ್ತಿ.

Share This Article