ದಿನ ಭವಿಷ್ಯ 26-12-2022

Public TV
1 Min Read

ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಶುಕ್ಲ
ತಿಥಿ – ಚೌತಿ
ನಕ್ಷತ್ರ – ಶ್ರವಣ

ರಾಹುಕಾಲ: ಬೆಳಗ್ಗೆ 08:04 ರಿಂದ 09:29 ರವರೆಗೆ
ಗುಳಿಕಕಾಲ : ಮಧ್ಯಾಹ್ನ 01:45 ರಿಂದ 03:10 ರವರೆಗೆ
ಯಮಗಂಡಕಾಲ: ಬೆಳಗ್ಗೆ 10:54 ರಿಂದ ಮಧ್ಯಾಹ್ನ 12:20 ರವರೆಗೆ

ಮೇಷ: ಆಹಾರ ವಸ್ತುಗಳ ರಫ್ತುದಾರರಿಗೆ ಶುಭ, ವೃತ್ತಿಜೀವನದಲ್ಲಿ ಅಡೆತಡೆ, ಫಲಿತಾಂಶಕ್ಕಾಗಿ ಪರಿಶ್ರಮದ ಅಗತ್ಯವಿದೆ

ವೃಷಭ: ದುಃಖಗಳು ದೂರ ಆಗುವವು, ಆಸ್ತಿ ಖರೀದಿಸಲು ಸಕಾಲವಲ್ಲ, ತಲೆನೋವಿನ ಸಮಸ್ಯೆ

ಮಿಥುನ: ಮನಸ್ಸಿನಲ್ಲಿ ಭಯ, ಕುಟುಂಬದಲ್ಲಿ ಸಂತಸ, ಕಲಾವಿದರಿಗೆ ಶುಭ

ಕರ್ಕಾಟಕ: ಕ್ರಯವಿಕ್ರಯದಲ್ಲಿ ಜಾಗೃತೆ ವಹಿಸಿ, ಅಧಿಕವಾದ ವಿವಾದ, ತಂದೆಯಿಂದ ಧನ ಸಹಾಯ

ಸಿಂಹ: ಮನಸ್ಸಿನಲ್ಲಿ ಉತ್ಸಾಹ,ಸರ್ಕಾರಿ ಕೆಲಸಗಳಲ್ಲಿ ಯಶಸ್ಸು, ಪಶುಗಳ ವಿಕ್ರಿಯದಾರರಿಗೆ ಲಾಭ

ಕನ್ಯಾ: ಪ್ರಯತ್ನಕ್ಕೆ ತಕ್ಕ ಫಲ, ಅನಿರೀಕ್ಷಿತ ಖರ್ಚು, ಸರ್ಕಾರಿ ಕೆಲಸದಲ್ಲಿ ವ್ಯತ್ಯಯ

ತುಲಾ: ವ್ಯವಹಾರದಲ್ಲಿ ಪ್ರಯತ್ನದಿಂದ ಲಾಭ, ಕೌಟುಂಬಿಕ ಕಲಹ, ನೂತನ ವಸ್ತು ಕರೀರಿ

ವೃಶ್ಚಿಕ: ಉದ್ಯೋಗದಲ್ಲಿ ಒತ್ತಡದೊಂದಿಗೆ ಯಶಸ್ಸು , ವ್ಯಾಪಾರಸ್ಥರಿಗೆ ಲಾಭ, ಮಕ್ಕಳಿಗಾಗಿ ಅಧಿಕ ಖರ್ಚು

ಧನಸ್ಸು: ಶಿಕ್ಷಕ ವೃಂದಕ್ಕೆ ಶುಭ, ಕಾಗದ ಪತ್ರಗಳಲ್ಲಿ ಎಚ್ಚರಿಕೆ, ದೂರದಿಂದ ಅಶುಭ ವಾರ್ತೆ ಕೇಳಬಹುದು

ಮಕರ: ಕೌಟುಂಬಿಕ ಕಲಹ, ಸಹೋದರರಿಂದ ಸಹಾಯ, ವಾಹನ ಅಪಘಾತ ಸಂಭವ

ಕುಂಭ: ಶಿಕ್ಷಕ ವೃಂದದವರಿಗೆ ಶುಭ, ಸ್ತ್ರೀಯರಿಗೆ ತೊಂದರೆ, ತಂದೆ ಆರೋಗ್ಯದಲ್ಲಿ ಸಮಸ್ಯೆ

ಮೀನ: ಉನ್ನತ ವಿದ್ಯಾಭ್ಯಾಸಕ್ಕಾಗಿ ಹಣ ವ್ಯಯ, ವಿವಾಹ ಕಾರ್ಯ ನಡೆಯಲಿದೆ, ಸಂತಾನ ಆಕಾಂಕ್ಷಿಗಳಿಗೆ ಅಶುಭ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *