ದಿನ ಭವಿಷ್ಯ: 26-11-2023

Public TV
1 Min Read

ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಶುಕ್ಲ
ತಿಥಿ – ಚತುರ್ದಶಿ
ನಕ್ಷತ್ರ – ಭರಣಿ

ರಾಹುಕಾಲ: 4:24 – 5:50
ಗುಳಿಕಕಾಲ: 2:58 – 4:24
ಯಮಗಂಡಕಾಲ: 12:06 – 1:32

ಮೇಷ: ಬರಹಗಾರರಿಗೆ ಪ್ರೋತ್ಸಾಹ ಸಿಗಲಿದೆ, ಸ್ವಂತ ಉದ್ಯೋಗದಲ್ಲಿ ಆದಾಯ, ಶೀತ ಸಂಬಂಧಿ ರೋಗ.

ವೃಷಭ: ಅವಿವಾಹಿತರಿಗೆ ಶುಭ, ಹಣಕಾಸಿನ ಸಂಸ್ಥೆಯವರಿಗೆ ಲಾಭ, ಮಕ್ಕಳಿಂದ ನಿಂದನೆ.

ಮಿಥುನ: ವಿದ್ಯಾರ್ಥಿಗಳಿಗೆ ಯಶಸ್ಸು, ಸರ್ಕಾರಿ ಕೆಲಸಕ್ಕಾಗಿ ಓಡಾಟ, ಅಲಂಕಾರಿಕ ವಸ್ತು ಖರೀದಿ.

ಕರ್ಕಾಟಕ: ಸ್ಥಗಿತ ಕಾರ್ಯಗಳು ಮುಂದುವರೆಯುತ್ತವೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ, ಹೇಳಿಕೆ ಮಾತನ್ನು ಕೇಳಬಾರದು.

ಸಿಂಹ: ದಿನಸಿ ವ್ಯಾಪಾರಸ್ಥರಿಗೆ ಲಾಭ, ಟ್ಯೂಷನ್ ನಡೆಸುತ್ತಿರುವವರಿಗೆ ಶುಭ, ಅಪಘಾತವಾಗುವ ಸಂಭವ.

ಕನ್ಯಾ: ಆಭರಣ ವ್ಯಾಪಾರಿಗಳಿಗೆ ಶುಭ, ಕೃಷಿ ಉತ್ಪನ್ನಗಳ ಮಾರಾಟಸ್ಥರಿಗೆ ಲಾಭ, ವಿದ್ಯಾರ್ಥಿಗಳಿಗೆ ಅನಾರೋಗ್ಯದಿಂದ ತೊಂದರೆ.

ತುಲಾ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಕಟ್ಟಡ ನಿರ್ಮಾಣಕಾರರಿಗೆ ಶುಭ, ಮಕ್ಕಳ ಆರೋಗ್ಯದಲ್ಲಿ ಕಾಳಜಿ ವಹಿಸಿ.

ವೃಶ್ಚಿಕ: ಬಂಧುಗಳೊಡನೆ ಬಾಂಧವ್ಯ ವೃದ್ಧಿ, ವ್ಯವಹಾರದಲ್ಲಿ ಎಚ್ಚರ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ.

ಧನಸ್ಸು: ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು, ಮನೆಯಲ್ಲಿ ಶುಭಕಾರ್ಯ, ದುರಭ್ಯಾಸಕ್ಕೆ ಹಣವ್ಯಯ.

ಮಕರ: ಗೆಳೆಯರಿಗಾಗಿ ಖರ್ಚು ಮಾಡುವಿರಿ, ಅಮೂಲ್ಯ ವಸ್ತುಗಳ ಕಳವು, ಮಕ್ಕಳಿಗಾಗಿ ದೂರ ಪ್ರವಾಸ.

ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಿನಾಕಾರಣ ಸಿಟ್ಟು ಬೇಡ, ಹಿರಿಯರ ಆಶೀರ್ವಾದದಿಂದ ಶುಭ.

ಮೀನ: ಸಣ್ಣಪುಟ್ಟ ವಿಷಯಗಳಿಗಾಗಿ ಕಲಹ, ಕೌಟುಂಬಿಕ ಚಿಂತೆ, ಉದ್ಯೋಗ ಬದಲಾವಣೆ ಸಾಧ್ಯತೆ.

Share This Article