ದಿನ ಭವಿಷ್ಯ: 26-10-2019

Public TV
2 Min Read

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,s
sಶನಿವಾರ, ಉತ್ತರ ಫಾಲ್ಗುಣಿ ನಕ್ಷತ್ರ,
ಬೆಳಗ್ಗೆ 8:27 ನಂತರ ಹಸ್ತ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:11 ರಿಂದ 10:39
ಗುಳಿಕಕಾಲ: ಬೆಳಗ್ಗೆ 6:15 ರಿಂದ 7:43
ಯಮಗಂಡಕಾಲ: ಮಧ್ಯಾಹ್ನ 1:35 ರಿಂದ 3:03

ಮೇಷ: ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಹೆಣ್ಣು ಮಕ್ಕಳ ಸಂಸಾರದಲ್ಲಿ ಕಲಹ, ಮಾನಸಿಕ ವ್ಯಥೆ, ಕುಟುಂಬದಲ್ಲಿ ಸಂಕಷ್ಟ.

ವೃಷಭ: ದೀರ್ಘಕಾಲದ ಅನಾರೋಗ್ಯ, ಮನಸ್ಸಿನಲ್ಲಿ ಆತಂಕ, ಇಲ್ಲ ಸಲ್ಲದ ಅಪವಾದ ನಿಂದನೆ, ಪ್ರಯಾಣದಲ್ಲಿ ಬೇಸರ.

ಮಿಥುನ: ಕೋರ್ಟ್ ಕೇಸ್‍ಗಳಲ್ಲಿ ಓಡಾಟ, ಬಂಧುಗಳಿಂದ ಕುಟುಂಬದಲ್ಲಿ ಕಲಹ, ಮಕ್ಕಳೇ ಶತ್ರುಗಳಾಗುವರು, ದುಶ್ಚಟಗಳಿಗೆ ಹಣ ವ್ಯರ್ಥ, ಈ ದಿನ ನಷ್ಟ ಹೆಚ್ಚಾಗುವುದು.

ಕಟಕ: ಪ್ರೇಮ ವಿಚಾರಕ್ಕೆ ಅಡೆತಡೆ, ಕುಟುಂಬದಲ್ಲಿ ವೈಮನಸ್ಸು, ಮಹಿಳಾ ಮಿತ್ರರಿಂದ ಅಪವಾದ, ಗೌರವಕ್ಕೆ ಧಕ್ಕೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ದುಶ್ಚಟಗಳು ಅಧಿಕ.

ಸಿಂಹ: ಸ್ವಯಂಕೃತ್ಯಗಳಿಂದ ಎಡವಟ್ಟು, ದುಶ್ಚಟಗಳಿಗೆ ಬಲಿಯಾಗುವಿರಿ, ಸ್ವಂತ ಉದ್ಯಮದಲ್ಲಿ ನಷ್ಟ, ಉದ್ಯೋಗದಲ್ಲಿ ಕಿರಿಕಿರಿ, ದಾಂಪತ್ಯ ಜೀವನದಲ್ಲಿ ನಿರಾಸಕ್ತಿ.

ಕನ್ಯಾ: ಅಲಂಕಾರಿಕ ವಸ್ತುಗಳ ಖರೀದಿ, ವಾಹನ-ಯಂತ್ರೋಪಕರಣಕ್ಕಾಗಿ ಖರ್ಚು, ಉದ್ಯೋಗಸ್ಥರಿಗೆ ಲಾಭ, ಈ ದಿನ ಧನಾಗಮನ, ಪ್ರಯಾಣದಲ್ಲಿ ಅನುಕೂಲ, ವಿದೇಶದಲ್ಲಿ ಉದ್ಯೋಗಾವಕಾಶ.

ತುಲಾ: ಆಕಸ್ಮಿಕ ಧನ ಪ್ರಾಪ್ತಿ, ಸಿನಿಮಾ ಕ್ಷೇತ್ರದವರಿಗೆ ಅವಕಾಶ, ಉದ್ಯೋಗದಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಕುಟುಂಬದಲ್ಲಿ ಸಹಕಾರ.

ವೃಶ್ಚಿಕ: ದುಶ್ಚಟಗಳಿಗೆ ದಾಸರಾಗುವಿರಿ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಉದ್ಯೋಗದಲ್ಲಿ ನಿರಾಸಕ್ತಿ, ಶೀತ ಕಫ ಬಾಧೆ, ಆರೋಗ್ಯದಲ್ಲಿ ಎಚ್ಚರಿಕೆ.

ಧನಸ್ಸು: ಪ್ರಯಾಣದಲ್ಲಿ ಎಚ್ಚರಿಕೆ, ಚಿನ್ನಾಭರಣ ಕಳೆದುಕೊಳ್ಳುವ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ಮಿತ್ರರಿಂದ ನಷ್ಟ, ಸಾಲ ಮಾಡುವ ಪರಿಸ್ಥಿತಿ.

ಮಕರ: ಮಕ್ಕಳ ಪ್ರೇಮ ವಿಚಾರದಲ್ಲಿ ನೋವು, ವಿಚ್ಛೇದನ ಕೇಸ್‍ಗಳಲ್ಲಿ ಮುಕ್ತಿ ಸಾಧ್ಯತೆ, ಉದ್ಯೋಗಾವಕಾಶ ಪ್ರಾಪ್ತಿ, ಈ ದಿನ ಮಿಶ್ರ ಫಲ.

ಕುಂಭ: ಸ್ಥಿರಾಸ್ತಿ ಖರೀದಿಸುವ ಆಲೋಚನೆ, ಉದ್ಯೋಗ ನಿಮಿತ್ತ ಪ್ರಯಾಣ, ಶುಭ ಕಾರ್ಯಗಳಿಗೆ ಸುದಿನ, ಸಂಭ್ರಮಿಸುವ ಆಲೋಚನೆ ಮಾಡುವಿರಿ.

ಮೀನ: ಆಕಸ್ಮಿಕ ಅವಘಢ, ಪ್ರಯಾಣ ರದ್ದು ಸಾಧ್ಯತೆ, ರಕ್ತ ದೋಷ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಬಂಧುಗಳು ದೂರವಾಗುವರು, ಸ್ತ್ರೀಯರಲ್ಲಿ ವೈಮನಸ್ಸು.

Share This Article
Leave a Comment

Leave a Reply

Your email address will not be published. Required fields are marked *