ದಿನ ಭವಿಷ್ಯ: 26-08-2023

By
1 Min Read

ಪಂಚಾಂಗ
ಶ್ರೀಶೋಭಕೃತನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,
ದಶಮಿ, ಶನಿವಾರ,
ಜೇಷ್ಠ ನಕ್ಷತ್ರ/ಮೂಲ ನಕ್ಷತ್ರ.

ರಾಹುಕಾಲ: 09:19 ರಿಂದ 10:52
ಗುಳಿಕ ಕಾಲ: 06:12 ರಿಂದ 07:46
ಯಮಗಂಡಕಾಲ: 01:58 ರಿಂದ 03:31

ಮೇಷ: ಪಾಲುದಾರಿಕೆಯಲ್ಲಿ ಅನುಕೂಲ, ಅನಾರೋಗ್ಯ ಸಮಸ್ಯೆ, ಮಾತಿನಿಂದ ಸಮಸ್ಯೆ.

ವೃಷಭ: ಸ್ವಯಂಕೃತಾಪರಾಧದಿಂದ ಸಮಸ್ಯೆ, ಸ್ವಂತ ಉದ್ಯಮದಲ್ಲಿ ಅನುಕೂಲ, ಮಕ್ಕಳಿಂದ ಸಂಕಷ್ಟ.

ಮಿಥುನ: ಸಾಲದ ನೆರವು, ಪ್ರೀತಿ-ಪ್ರೇಮ ವಿಷಯಗಳಿಗೆ ತೊಂದರೆ, ಸ್ನೇಹಿತರೊಂದಿಗೆ ಮೋಜು-ಮಸ್ತಿ.

ಕಟಕ: ಸಾಲದ ಚಿಂತೆ, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಿಂದ ಅನುಕೂಲ.

ಸಿಂಹ: ಉದ್ಯೋಗ ಲಾಭ, ನೆಮ್ಮದಿ ಭಂಗ, ಸಾಂಸಾರಿಕ ಜೀವನದಲ್ಲಿ ನಿರಾಸಕ್ತಿ.

ಕನ್ಯಾ: ವಾಹನ ಮತ್ತು ಭೂಮಿಯಿಂದ ಲಾಭ, ಉದ್ಯೋಗ ಸಮಸ್ಯೆ ಬಗೆಹರಿಯುವುದು, ಆಕಸ್ಮಿಕ ಪ್ರಯಾಣ ಮಾಡುವ ಸನ್ನಿವೇಶ.

ತುಲಾ: ಸ್ಥಳ ಬದಲಾವಣೆಯಿಂದ ಅನುಕೂಲ, ಉದ್ಯೋಗ ಬದಲಾವಣೆಯಿಂದ ಲಾಭ, ಮಾತಿನಿಂದ ಸಮಸ್ಯೆ.

ವೃಶ್ಚಿಕ: ತಂದೆಯಿಂದ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು.

ಧನಸ್ಸು: ಅನುಕೂಲಕರ ದಿವಸ, ಉದ್ಯೋಗದಲ್ಲಿ ಅತಂತ್ರ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ಮಕರ: ಪಾಲುದಾರಿಕೆಯಲ್ಲಿ ನಷ್ಟ, ಕೆಟ್ಟ ಆಲೋಚನೆ ಮತ್ತು ಕೆಟ್ಟ ನಿರ್ಧಾರಗಳು, ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ.

ಕುಂಭ: ಸಾಲದ ಸಹಾಯ ಲಭಿಸುವುದು, ಗೃಹ ನಿರ್ಮಾಣದ ಆಲೋಚನೆ, ಉದ್ಯೋಗದಲ್ಲಿ ಉತ್ತಮ ಅವಕಾಶ, ಮಿತ್ರರಿಂದ ಸಮಸ್ಯೆ.

ಮೀನ: ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಂದರ್ಭ, ಆರೋಗ್ಯದಲ್ಲಿ ವ್ಯತ್ಯಾಸ, ಫೈನಾನ್ಸ್ ಕ್ಷೇತ್ರದವರಿಗೆ ಅನುಕೂಲ, ಪರಿಹಾರ ಹಳದಿ ಬಟ್ಟೆ ದಾನ ಮಾಡಿ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್