ದಿನಭವಿಷ್ಯ 26-07-2017

Public TV
1 Min Read

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಬುಧವಾರ, ಪುಬ್ಬ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:29 ರಿಂದ 2:05
ಗುಳಿಕಕಾಲ: ಬೆಳಗ್ಗೆ 10:54 ರಿಂದ 12:29
ಯಮಗಂಡಕಾಲ: ಬೆಳಗ್ಗೆ 7:44 ರಿಂದ 9:19

ಮೇಷ: ಉದ್ಯೋಗದಲ್ಲಿ ಕಿರಿಕಿರಿ, ಅಗ್ನಿ ಭಯ, ಕಾರ್ಯ ಬದಲಾವಣೆ, ನಂಬಿಕಸ್ಥರಿಂದ ಮೋಸ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

ವೃಷಭ: ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿ, ಮಾತಿನಲ್ಲಿ ಹಿಡಿತ ಅಗತ್ಯ, ಗೆಳೆಯರಿಂದ ಅನರ್ಥ, ಕೆಲಸದಲ್ಲಿ ವಿಘ್ನ.

ಮಿಥುನ: ಕುಟುಂಬ ಸೌಖ್ಯ, ಶತ್ರುಗಳು ನಾಶ, ಮಾಡುವ ಕೆಲಸದಲ್ಲಿ ಜಯ, ವೃಥಾ ತಿರುಗಾಟ, ಸಾಲ ಮಾಡುವ ಸಾಧ್ಯತೆ.

ಕಟಕ: ಭಾಗ್ಯ ವೃದ್ಧಿ, ಪರರ ಧನ ಪ್ರಾಪ್ತಿ, ದೈವಿಕ ಚಿಂತನೆ, ಅಧಿಕ ಖರ್ಚು, ಸ್ಥಿರಾಸ್ತಿ ಮಾರಾಟ, ಬಂಧುಗಳಲ್ಲಿ ಕಲಹ.

ಸಿಂಹ: ಅನಗತ್ಯ ಯೋಚನೆ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ವ್ಯಾಪಾರಸ್ಥರಿಗೆ ಅನುಕೂಲ.

ಕನ್ಯಾ: ಅಸಹಾಯಕರಿಗೆ ಸಹಾಯ ಮಾಡುವಿರಿ, ಬೆಳೆ ಬಾಳುವ ವಸ್ತುಗಳ ಖರೀದಿ, ಸಹೋದರರಿಂದ ಸಹಾಯ.

ತುಲಾ: ನಾನಾ ರೀತಿ ಸಂಪಾದನೆ, ಚಂಚಲ ಮನಸ್ಸು, ಕಾರ್ಯ ವಿಘಾತ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗ.

ವೃಶ್ಚಿಕ: ವೃಥಾ ತಿರುಗಾಟ, ಯತ್ನ ಕಾರ್ಯದಲ್ಲಿ ಅನುಕೂಲ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಮನಸ್ಸಿಗೆ ಅಶಾಂತಿ, ವಾದ-ವಿವಾದಗಳಿಂದ ಮನಃಸ್ತಾಪ.

ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ, ಮಕ್ಕಳೊಂದಿಗೆ ಸುತ್ತಾಟ, ವ್ಯಾಪಾರಿಗಳಿಗೆ ಲಾಭ, ಅನಗತ್ಯ ಅನ್ಯರೊಂದಿಗೆ ದ್ವೇಷ.

ಮಕರ: ಕಠೋರವಾಗಿ ಮಾತನಾಡುವಿರಿ, ಶತ್ರುಗಳನ್ನು ಗೆಲ್ಲಿಸುವಿರಿ, ಅನ್ಯರಿಗೆ ಉಪಕಾರ ಮಾಡುವಿರಿ.

ಕುಂಭ: ದೇವರಲ್ಲಿ ಭಕ್ತಿ ಹೆಚ್ಚಾಗುವುದು, ಕೆಲಸ ಕಾರ್ಯಗಳಲ್ಲಿ ಶ್ರದ್ಧೆ, ಆರೋಗ್ಯದಲ್ಲಿ ಏರುಪೇರು.

ಮೀನ: ಎಲ್ಲರೊಂದಿಗೆ ಪ್ರೀತಿ ವಾತ್ಸಲ್ಯ, ವಿವಾಹ ಯೋಗ, ಪ್ರಯತ್ನದಿಂದ ಕಾರ್ಯ ಸಿದ್ಧಿ.

Share This Article
Leave a Comment

Leave a Reply

Your email address will not be published. Required fields are marked *