ದಿನ ಭವಿಷ್ಯ : 26-06-2022

Public TV
1 Min Read

ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ
ಗ್ರೀಷ್ಮ ಋತು, ಜೇಷ್ಠ ಮಾಸ
ಕೃಷ್ಣ ಪಕ್ಷ, ತ್ರಯೋದಶಿ
ಭಾನುವಾರ, ಕೃತಿಕಾ ನಕ್ಷತ್ರ
ರಾಹುಕಾಲ : 05:12 – 06:49
ಗುಳಿಕಕಾಲ : 03:35 – 05:12
ಯಮಗಂಡಕಾಲ : 12:22 – 01:59

ಮೇಷ : ಮಂಗಳ ಕಾರ್ಯದಲ್ಲಿ ಭಾಗಿ, ಮಕ್ಕಳಿಂದ ಶುಭವಾರ್ತೆ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ

ವೃಷಭ : ಬ್ಯಾಂಕಿಂಗ್ ವ್ಯವಹಾರಸ್ಥರಿಗೆ ಆದಾಯ, ಬಂಧುಗಳಿಂದ ಸಹಕಾರ, ದೈಹಿಕವಾಗಿ ಬಳಲುವಿಕೆ

ಮಿಥುನ : ಗುತ್ತಿಗೆದಾರರಿಗೆ ಶುಭಫಲ, ಉದ್ಯೋಗದಲ್ಲಿ ಪ್ರಗತಿ, ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು

ಕರ್ಕಾಟಕ : ವಿವಾಹ ವಿಚಾರದಲ್ಲಿ ತೊಂದರೆ, ಲೋಹದ ವಸ್ತುಗಳಿಂದ ಎಚ್ಚರ, ಲೇವಾದೇವಿಯ ವ್ಯವಹಾರದಿಂದ ದೂರವಿರಿ

ಸಿಂಹ : ಷೇರು ವ್ಯವಹಾರಗಳಲ್ಲಿ ಮಿಶ್ರಫಲ, ಉದ್ಯೋಗದಲ್ಲಿ ಬದಲಾವಣೆ, ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು

ಕನ್ಯಾ : ತೈಲ ಮಾರಾಟದಿಂದ ಲಾಭ, ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ಪ್ರಯಾಣದಲ್ಲಿ ಜಾಗೃತರಾಗಿರಿ

ತುಲಾ : ಹಣಕಾಸಿನ ಮುಗ್ಗಟ್ಟು, ಪ್ರಯಾಣದಲ್ಲಿ ತೊಂದರೆ, ವ್ಯವಹಾರದಲ್ಲಿ ಎಚ್ಚರದಿಂದಿರಿ

ವೃಶ್ಚಿಕ : ಪುಸ್ತಕ ವ್ಯಾಪಾರಸ್ಥರಿಗೆ ಶುಭ, ಸಂಗೀತ ಕ್ಷೇತ್ರದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ ಸಾಧ್ಯ

ಧನಸ್ಸು : ಸಂಯಮದ ಅವಶ್ಯಕತೆಯಿದೆ, ಸಾಕುಪ್ರಾಣಿಗಳಿಂದ ತೊಂದರೆ, ಕೆಮಿಕಲ್ ವ್ಯಾಪಾರಸ್ಥರಿಗೆ ಲಾಭ

ಮಕರ : ವಿವಾಹ ವಿಚಾರದಲ್ಲಿ ಶುಭ, ವಿದ್ಯಾರ್ಥಿಗಳಿಗೆ ಪ್ರಗತಿ, ಆಹಾರ ಕ್ರಮದಲ್ಲಿ ಕಾಳಜಿವಹಿಸಿ

ಕುಂಭ : ರಾಜಕಾರಣಿಗಳಿಗೆ ಶುಭಸಮಯ, ಮಾನಸಿಕ ಒತ್ತಡ, ಕೃಷಿಕರಿಗೆ ಶುಭಫಲ

ಮೀನ : ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಹಾಲು-ಹಣ್ಣು ವ್ಯಾಪಾರಸ್ಥರಿಗೆ ಶುಭ, ಸಮಯ ಸಾಧಕರಿಂದ ಅಂತರವಿರಲಿ.

Live Tv

Share This Article
Leave a Comment

Leave a Reply

Your email address will not be published. Required fields are marked *