ದಿನ ಭವಿಷ್ಯ: 26-04-2023

Public TV
1 Min Read

ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ವೈಶಾಖ
ಪಕ್ಷ – ಶುಕ್ಲ
ತಿಥಿ – ಷಷ್ಠೀ
ನಕ್ಷತ್ರ – ಪುನರ್ವಸು

ರಾಹುಕಾಲ: 12:17 PM – 1:51 PM
ಗುಳಿಕಕಾಲ: 10:43 AM – 12:17 PM
ಯಮಗಂಡಕಾಲ: 7:35 AM – 9:09 AM

ಮೇಷ: ಆರ್ಥಿಕ ನಷ್ಟಗಳು, ಸಾಲದ ಚಿಂತೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರದಲ್ಲಿ ಹಿನ್ನಡೆ, ಪ್ರಯಾಣದಲ್ಲಿ ಸಮಸ್ಯೆ.

ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ಮಕ್ಕಳ ಜೀವನದಲ್ಲಿ ವ್ಯತ್ಯಾಸ.

ಕಟಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಾನಸಿಕ ಅಸಮತೋಲನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.

ಸಿಂಹ: ಬಂಧು-ಬಾಂಧವರು ದೂರ, ದೈಹಿಕ ಅಸಮರ್ಥತೆ, ಆತ್ಮವಿಶ್ವಾಸದಿಂದ ಜಯ.

ಕನ್ಯಾ: ಆರ್ಥಿಕ ಹಿನ್ನಡೆಗಳು, ಮಾತಿನಿಂದ ಸಮಸ್ಯೆ, ಹಳೆಯ ನೆನಪುಗಳು ಕಾಡುವವು.

ತುಲಾ: ವ್ಯವಹಾರದಲ್ಲಿ ಹಿನ್ನಡೆ, ಅಪಕೀರ್ತಿ, ಆತ್ಮ ಸಂಕಟಗಳು.

ವೃಶ್ಚಿಕ: ಗೆಲುವು ಸಾಧಿಸುವ ಚಿಂತನೆ, ಸಂಗಾತಿಯಿಂದ ಲಾಭ, ಕೆಟ್ಟ ಆಲೋಚನೆಗಳು.

ಧನಸ್ಸು: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ಉದ್ಯೋಗ ನಷ್ಟಗಳು.

ಮಕರ: ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ, ಅನಿರೀಕ್ಷಿತ ಆಪತ್ತು, ಉದ್ಯೋಗ ನಷ್ಟ.

ಕುಂಭ: ಸ್ಥಿರಾಸ್ತಿಯಿಂದ ನಷ್ಟ, ಸುಖದಿಂದ ವಂಚಿತ, ಮಾನಸಿಕ ದೌರ್ಬಲ್ಯ.

ಮೀನ: ದಾಂಪತ್ಯದಲ್ಲಿ ಸಮಸ್ಯೆಗಳು, ದುರ್ವಾರ್ತೆ ಕೇಳುವಿರಿ, ಬಂಧುಗಳ ಜೀವನದಲ್ಲಿ ವ್ಯತ್ಯಾಸ.

Share This Article