ದಿನ ಭವಿಷ್ಯ: 25-03-2022

Public TV
1 Min Read

ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ
ಶಿಶಿರ ಋತು, ಪಾಲ್ಗುಣ ಮಾಸ
ಕೃಷ್ಣಪಕ್ಷ, ಅಷ್ಟಮಿ
ಶುಕ್ರವಾರ, ಮೂಲನಕ್ಷತ್ರ
ರಾಹುಕಾಲ: 10:58 ರಿಂದ 12:29
ಗುಳಿಕಕಾಲ: 07:56 ರಿಂದ 09:27
ಯಮಗಂಡಕಾಲ: 03:31ರಿಂದ 05:02

ಮೇಷ : ಪಾಲುದಾರಿಕೆಯಲ್ಲಿ ಅನುಕೂಲ, ಅನಾರೋಗ್ಯ ಸಮಸ್ಯೆ, ಮಾತಿನಿಂದ ಸಮಸ್ಯೆ

ವೃಷಭ : ಸ್ವಯಂಕೃತಾಪರಾಧದಿಂದ ಸಮಸ್ಯೆ, ಉದ್ಯಮ ಕ್ಷೇತ್ರದಲ್ಲಿ ಅನುಕೂಲ, ಮಕ್ಕಳಿಂದ ಸಂಕಷ್ಟ

ಮಿಥುನ : ಸಾಲದ ನೆರವು, ಪ್ರೀತಿ ಪ್ರೇಮದ ವಿಷಯಗಳಿಗೆ ತೊಂದರೆ, ಸ್ನೇಹಿತರೊಂದಿಗೆ ಮೋಜು ಮಸ್ತಿ

ಕಟಕ : ಸಾಲದ ಚಿಂತೆ, ಆರೋಗ್ಯ ವ್ಯತ್ಯಾಸಗಳು, ಮಿತ್ರರಿಂದ ಅನುಕೂಲ

ಸಿಂಹ : ಉದ್ಯೋಗ ಲಾಭ, ನೆಮ್ಮದಿ ಭಂಗ, ಉದ್ಯೋಗದಲ್ಲಿ ನಿರಾಸಕ್ತಿ

ಕನ್ಯಾ : ವಾಹನ ಮತ್ತು ಭೂಮಿಯಿಂದ ಲಾಭ, ಉದ್ಯೋಗ ಸಮಸ್ಯೆ ಬಗೆಹರಿಯುವುದು, ಆಕಸ್ಮಿಕ ಪ್ರಯಾಣ

ತುಲಾ : ಉದ್ಯೋಗ ಬದಲಾವಣೆಯಿಂದ ಅನುಕೂಲ, ಮಾತಿನಿಂದ ಸಮಸ್ಯೆ

ವೃಶ್ಚಿಕ : ತಂದೆಯಿಂದ ಧನಾಗಮನ, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಪರಿಸ್ಥಿತಿ ಏರುಪೇರು

ಧನಸ್ಸು : ಅನುಕೂಲಕರ ದಿವಸ, ಉದ್ಯೋಗದಲ್ಲಿ ಅತಂತ್ರ, ಆರೋಗ್ಯ ಸಮಸ್ಯೆ

ಮಕರ : ಪಾಲುದಾರಿಕೆಯಲ್ಲಿ ನಷ್ಟ, ಕೆಟ್ಟ ಆಲೋಚನೆ ಮತ್ತು ಕೆಟ್ಟ ನಿರ್ಧಾರಗಳು, ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ

ಕುಂಭ : ಸಾಲದ ಸಹಾಯ ಲಭಿಸುವುದು, ಗೃಹ ನಿರ್ಮಾಣದ ಆಲೋಚನೆ, ಉದ್ಯೋಗದಲ್ಲಿ ಉತ್ತಮ ಅವಕಾಶ, ಮಿತ್ರರಿಂದ ಸಮಸ್ಯೆ

ಮೀನ : ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಂದರ್ಭ, ಆರೋಗ್ಯದಲ್ಲಿ ವ್ಯತ್ಯಾಸ, ಬ್ಯಾಂಕಿಂಗ್ ಕ್ಷೇತ್ರದವರಿಗೆ ಅನುಕೂಲ

Share This Article
Leave a Comment

Leave a Reply

Your email address will not be published. Required fields are marked *