ದಿನ ಭವಿಷ್ಯ 25-12-2025

1 Min Read

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ, ಪಂಚಮಿ / ಷಷ್ಟಿ, ಗುರುವಾರ,
ಧನಿಷ್ಠ ನಕ್ಷತ್ರ / ಶತಭಿಷಾ ನಕ್ಷತ್ರ

ರಾಹುಕಾಲ – 01:48 ರಿಂದ 03:14
ಗುಳಿಕಕಾಲ – 09:32 ರಿಂದ 10:57
ಯಮಗಂಡಕಾಲ – 06:41 ರಿಂದ 08:06

ಮೇಷ: ಭೂಮಿಯಿಂದ ಅನುಕೂಲ, ಅನಾರೋಗ್ಯ, ದುಡುಕಿನ ಮಾತಿನಿಂದ ಸಮಸ್ಯೆ, ವಿಪರೀತ ಕೋಪ, ಆತಂಕ

ವೃಷಭ: ಯಂತ್ರೋಪಕರಣಗಳಿಗೆ ಖರ್ಚು, ಆತುರದ ನಿರ್ಧಾರದಿಂದ ಸಂಕಷ್ಟ, ಸಂಗಾತಿಯ ಬೇಜವಾಬ್ದಾರಿತನ, ದೂರ ಪ್ರದೇಶದಲ್ಲಿ ಉದ್ಯೋಗ ಅನುಕೂಲ

ಮಿಥುನ: ಶತ್ರು ಕಾಟ, ಸಾಲಭಾದೆ, ಕುಟುಂಬಸ್ಥರಿಂದ ವಿರೋಧ, ತಂದೆಯಿಂದ ಸಹಕಾರ, ಮಾತಿನಿಂದ ಸಂಕಷ್ಟ

ಕಟಕ: ಉದ್ಯೋಗ ಲಾಭ, ಸ್ನೇಹಿತರಿಂದ ಸಹಕಾರ, ಸ್ತ್ರೀಯರಿಂದ ನೋವು , ಮಕ್ಕಳಿಂದ ಅದೃಷ್ಟ ಮತ್ತು ಯೋಗ

ಸಿಂಹ: ಸ್ಥಿರಾಸ್ತಿ ಯೋಗ, ಕೈಗಾರಿಕೆಯವರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಅದೃಷ್ಟ, ಪ್ರೀತಿ ಪ್ರೇಮದಲ್ಲಿ ಯಶಸ್ಸು

ಕನ್ಯಾ: ಕೋರ್ಟ್ ಕೇಸ್‌ಗಳಲ್ಲಿ ಒದ್ದಾಟ, ಕಲಹಗಳು ಅಪವಾದ ಅಪನಿಂದನೆ, ಸೋಲು ನಷ್ಟ ನಿರಾಸೆ, ಅನಗತ್ಯ ತಿರುಗಾಟ

ತುಲಾ: ಅನಿರೀಕ್ಷಿತ ಧನಾಗಮನ, ಸಂಗಾತಿಯಿಂದ ಆರ್ಥಿಕ ನೆರವು, ಪಾಲುದಾರಿಕೆಯಲ್ಲಿ ಬೇಸರ, ದಾಂಪತ್ಯದಲ್ಲಿ ತೊಂದರೆ

ವೃಶ್ಚಿಕ: ಶತ್ರುಗಳಿಂದ ಕಷ್ಟ, ಆಲಸ್ಯ, ಬೇಸರ, ಉಡಾಫೆಯ ನಡವಳಿಕೆ, ಪ್ರಯಾಣದಲ್ಲಿ ಗೊಂದಲಗಳು,

ಧನಸ್ಸು: ಶತ್ರು ದಮನ, ಭಾವನಾತ್ಮಕ ಅಸಮಾಧಾನದಿಂದ ಕೋಪ, ಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ

ಮಕರ: ಸ್ಥಿರಾಸ್ತಿಯಿಂದ ಶುಭಫಲ, ದೂರದ ವ್ಯಕ್ತಿಗಳಿಂದ ಅನುಕೂಲ, ರಕ್ತಸಂಬಂಧಿಗಳಿಂದ ನೋವು.

ಕುಂಭ: ದಾಯಾದಿಗಳಿಂದ ತೊಂದರೆ, ಸ್ಥಿರಾಸ್ತಿ ವಾಹನ ಲಾಭ, ಮಹಿಳೆಯರಿಂದ ಅನುಕೂಲ, ನೆರೆಹೊರೆಯವರಿಂದ ಒತ್ತಡ

ಮೀನ: ಆರ್ಥಿಕ ಚೇತರಿಕೆ, ಉದ್ಯೋಗ ಬದಲಾವಣೆ, ಅವಕಾಶ ಪ್ರಾಪ್ತಿ, ಪ್ರೇಮಿಗಳಲ್ಲಿ ಮನಸ್ತಾಪ

Share This Article