ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಮಾರ್ಗಶಿರ ಮಾಸ, ಶುಕ್ಲ ಪಕ್ಷ
ವಾರ : ಮಂಗಳವಾರ, ತಿಥಿ : ಪಂಚಮಿ
ನಕ್ಷತ್ರ : ಉತ್ತರಾಷಾಡ
ರಾಹುಕಾಲ: 3:02 ರಿಂದ 4:28
ಗುಳಿಕಕಾಲ: 12:09 ರಿಂದ 1:36
ಯಮಗಂಡಕಾಲ: 9:17 ರಿಂದ 10:43
ಮೇಷ: ಈ ದಿನ ಉದ್ಯೋಗದಲ್ಲಿ ತೊಂದರೆ, ಸಾಧಾರಣ ಲಾಭ, ತಿರುಗಾಟ, ವಿರೋಧಿಗಳಿಂದ ಕಿರುಕುಳ.
ವೃಷಭ: ಈ ದಿನ ಸ್ತ್ರೀಯರಿಗೆ ತೊಂದರೆ, ಪರಸ್ಥಳವಾಸ, ಶೀತಸಂಬಂಧ ರೋಗಗಳು, ಮನಸ್ತಾಪ, ವ್ಯರ್ಥ ಧನ ಹಾನಿ.
ಮಿಥುನ: ಕೆಲಸ ಕಾರ್ಯಗಳಲ್ಲಿ ಅಡಚಣೆ, ಸಕಾಲ ಭೋಜನ, ಅತಿಯಾದ ನಿದ್ರೆ, ಅರ್ಥ ಹಾನಿ.
ಕಟಕ: ನಂಬಿದ ಜನರಿಂದ ಮೋಸ, ಸುಳ್ಳು ಮಾತನಾಡುವುದು, ನಾನಾ ರೀತಿಯ ತೊಂದರೆ.
ಸಿಂಹ: ಈ ದಿನ ಅಧಿಕ ತಿರುಗಾಟ, ಶತ್ರು ಭಾದೆ, ಇಲ್ಲಸಲ್ಲದ ತಕರಾರು, ಅಪಜಯ, ಚಂಚಲ ಮನಸ್ಸು.
ಕನ್ಯಾ: ವಿರೋಧಿಗಳಿಂದ ತೊಂದರೆ, ಮನಸ್ತಾಪ, ರೋಗಭಾದೆ, ವಿವಾಹಕ್ಕೆ ಅಡಚಣೆ, ವಿದ್ಯಾಭ್ಯಾಸದಲ್ಲಿ ಆಡಚಣೆ.
ತುಲಾ: ವಾದ ವಿವಾದಗಳಿಂದ ತೊಂದರೆ, ದೂರ ಪ್ರಯಾಣ, ಅನ್ಯ ಜನರಲ್ಲಿ ದ್ವೇಷ, ಸ್ಥಳ ಬದಲಾವಣೆ, ಕುಟುಂಬದಲ್ಲಿ ಅನರ್ಥ.
ವೃಶ್ಚಿಕ: ಈ ದಿನ ದಾಯಾದಿ ಕಲಹ, ಅಧಿಕ ಖರ್ಚು, ವ್ಯಾಸಂಗದಲ್ಲಿ ತೊಂದರೆ, ಪಾಪ ಕಾರ್ಯಾಸಕ್ತಿ, ಯತ್ನ ಕಾರ್ಯಗಳಲ್ಲಿ ವಿಘ್ನ.
ಧನಸ್ಸು: ಈ ದಿನ ದೂರ ಪ್ರಯಾಣ, ಅಶಾಂತಿ, ಕುಟುಂಬದಲ್ಲಿ ತೊಂದರೆ, ನಾನಾ ರೀತಿಯ ಸಮಸ್ಯೆ, ವ್ಯವಹಾರದಲ್ಲಿ ಏರುಪೇರು.
ಮಕರ: ಈ ದಿನ ಸ್ತ್ರೀ ಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಹಿತ ಶತ್ರುಗಳಿಂದ ತೊಂದರೆ, ಅಲ್ಪ ಲಾಭ ಅಧಿಕ ಖರ್ಚು.
ಕುಂಭ: ಈ ದಿನ ಸ್ಥಿರಾಸ್ತಿ ಮಾರಾಟ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ವ್ಯಾಸಂಗದಲ್ಲಿ ತೊಂದರೆ, ಕಾರ್ಯ ವಿಘಾತ.
ಮೀನ: ಈ ದಿನ ಸ್ನೇಹಿತರಲ್ಲಿ ಕಲಹ, ಅನಿರೀಕ್ಷಿತ ದ್ರವ್ಯ ಲಾಭ, ಸಾಲ ಭಾದೆ, ರಾಜ ವಿರೋಧ, ಆರೋಗ್ಯದಲ್ಲಿ ಏರುಪೇರು.

