ದಿನ ಭವಿಷ್ಯ 25-06-2023

Public TV
1 Min Read

ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ಉತ್ತರಾಯಣ
ಮಾಸ – ಆಷಾಢ
ಪಕ್ಷ – ಶುಕ್ಲ
ತಿಥಿ – ಸಪ್ತಮೀ
ನಕ್ಷತ್ರ – ಹುಬ್ಬಾ

ರಾಹುಕಾಲ : ಸಂಜೆ 05:12 ರಿಂದ 06:48
ಗುಳಿಕಕಾಲ : ಸಂಜೆ 03:35 ರಿಂದ 05:12
ಯಮಗಂಡಕಾಲ: ಮಧ್ಯಾಹ್ನ 12:22 ರಿಂದ 01:58

ಮೇಷ: ಮನಸ್ಸಿಗೆ ದುಃಖ, ಅಧಿಕ ಖರ್ಚು ವೆಚ್ಚ, ಕುಟುಂಬದಲ್ಲಿ ಒಗ್ಗಟ್ಟಿನ ಕೊರತೆ

ವೃಷಭ: ನಿರ್ಧಾರಗಳಲ್ಲಿ ಆತ್ಮವಿಶ್ವಾಸವಿರಲಿ, ದುಡುಕುತನ ಬೇಡ, ಸಹನೆಯಿಂದ ವರ್ತಿಸಿ

ಮಿಥುನ: ಒಳ್ಳೆಯತನದ ದುರುಪಯೋಗ ಎಚ್ಚರಿಕೆ, ವಿರಕ್ತ ಭಾವನೆ ಕಾಡುತ್ತದೆ, ಅನಿರೀಕ್ಷಿತ ಧನಾಗಮನ

ಕರ್ಕಾಟಕ: ಆತ್ಮಶಕ್ತಿಯ ಕೊರತೆ, ಕುಟುಂಬದಲ್ಲಿ ಸಾಮರಸ್ಯವಿರದು, ಕೆಲಸಗಳಲ್ಲಿ ಆತ್ಮೀಯರ ಸಹಕಾರ

ಸಿಂಹ: ಕೋಪ ಬೇಡ, ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ, ಆರ್ಥಿಕ ಸ್ಥಿತಿ ಉತ್ತಮ

ಕನ್ಯಾ: ಉದರ ಬಾಧೆ, ಸೇವಾನಿರತ ವೃತ್ತಿಗಾರರಿಗೆ ಆದಾಯ, ನಿರ್ಧಾರಗಳಿಗೆ ಬದ್ಧರಾಗಿ

ತುಲಾ: ಒತ್ತಡದಿಂದ ಹೊರಬನ್ನಿ, ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ, ಸ್ಥಿರಾಸ್ತಿಯನ್ನು ಗಳಿಸುವಿರಿ

ವೃಶ್ಚಿಕ: ಮನಸ್ಸಿಗೆ ಚಿಂತೆ, ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ

ಧನಸ್ಸು: ಉದ್ಯೋಗದಲ್ಲಿ ಒತ್ತಡ, ದೃಢವಾದ ತೀರ್ಮಾನವನ್ನು ತೆಗೆದುಕೊಳ್ಳಿ, ಉತ್ತಮ ಆದಾಯವಿರುತ್ತದೆ

ಮಕರ: ತಂದೆ ಆರೋಗ್ಯದಲ್ಲಿ ಎಚ್ಚರ, ಪ್ರವಾಸ ಕೈಗೊಳ್ಳುವಿರಿ, ಕೆಲಸ ಕಾರ್ಯಗಳಲ್ಲಿ ಜಯ

ಕುಂಭ: ಹಣಕಾಸಿನ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಜಯ, ಕಟ್ಟಡ ನಿರ್ಮಾಣ ವ್ಯಾಪಾರಸ್ಥರಿಗೆ ಲಾಭ

ಮೀನ: ಕೀರ್ತಿ ವೃದ್ಧಿ, ಯತ್ನ ಕಾರ್ಯಸಿದ್ಧಿ ಬಂಧು, ವಿವಾಹ ಯೋಗ

Share This Article