ದಿನ ಭವಿಷ್ಯ 24-04-2025

Public TV
1 Min Read

ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣಪಕ್ಷ, ದ್ವಾದಶಿ / ತ್ರಯೋದಶಿ, ಶುಕ್ರವಾರ,
ಪೂರ್ವಭಾದ್ರಪದ ನಕ್ಷತ್ರ /ಉತ್ತರಭಾದ್ರಪದ ನಕ್ಷತ್ರ

ರಾಹುಕಾಲ -10:47 ರಿಂದ 12:21
ಗುಳಿಕಕಾಲ – 07:39 ರಿಂದ 09:13
ಯಮಗಂಡಕಾಲ – 03:29 ರಿಂದ 05:03

ಮೇಷ: ವಾಹನದಿಂದ ನಷ್ಟ, ಧಾರ್ಮಿಕ ಕೆಲಸಗಳಿಗಾಗಿ ಖರ್ಚು, ಉದ್ಯೋಗ ಲಾಭ, ಪ್ರಯಾಣದಲ್ಲಿ ಅಡೆತಡೆ.

ವೃಷಭ: ಅನಿರೀಕ್ಷಿತ ಲಾಭ, ದೂರ ಪ್ರಯಾಣ, ಪತ್ರ ವ್ಯವಹಾರದಲ್ಲಿ ಅನುಕೂಲ, ಬಂಧು ಬಾಂಧವರಿಂದ ಲಾಭ.

ಮಿಥುನ : ಅಧಿಕ ಶತ್ರು ಕಾಟ, ಉದ್ಯೋಗ ಚಿಂತೆ, ಪ್ರಯಾಣದಲ್ಲಿ ಅಡೆತಡೆ, ಅನಿರೀಕ್ಷಿತ ಖರ್ಚು.

ಕಟಕ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ದೈವ ಆಶೀರ್ವಾದ, ತಂದೆಯಿಂದ ಸಹಕಾರ, ನೆರೆಹೊರೆಯವರಿಂದ ಅನುಕೂಲ.

ಸಿಂಹ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸಾಲದ ಚಿಂತೆ ಶತ್ರು ಕಾಟ, ಮಾಟ ಮಂತ್ರ ತಂತ್ರದ ಆತಂಕ, ತಾಯಿಯಿಂದ ಮತ್ತು ಭೂಮಿಯಿಂದ ಲಾಭ.

ಕನ್ಯಾ: ಸಂಗಾತಿಯಿಂದ ಮಕ್ಕಳಿಂದ ಲಾಭ, ಆತ್ಮೀಯರಿಂದ ಅನುಕೂಲ, ಆಕಸ್ಮಿಕ ಪ್ರಯಾಣ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ತುಲಾ: ಉದ್ಯೋಗ ಚಿಂತೆ, ಗ್ಯಾಸ್ಟೀಕ್‌ , ಮೈಕೈ ನೋವು, ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಸಂಗಾತಿಯೊಂದಿಗೆ ಮನಸ್ತಾಪ.

ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಧೈರ್ಯದಿಂದ ಕಾರ್ಯ ಜಯ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ.

ಧನಸ್ಸು: ಆರ್ಥಿಕ ಸಹಾಯ, ಮಕ್ಕಳಿಂದ ಸಹಕಾರ, ಅನಾರೋಗ್ಯ ಸಮಸ್ಯೆ ಕಾಡುವುದು, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಮಕರ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಉದ್ಯೋಗ ಅನುಕೂಲ, ಆರ್ಥಿಕವಾಗಿ ಎಳೆದಾಟ, ಸಂಗಾತಿ ನಡವಳಿಕೆಯಿಂದ ಬೇಸರ.

ಕುಂಭ: ವ್ಯಾಪಾರದಲ್ಲಿ ಹಿನ್ನಡೆ, ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ , ತಾಯಿಗೋಸ್ಕರ ಖರ್ಚು , ಕುಟುಂಬ ಸಹಕಾರದಲ್ಲಿ ಹಿನ್ನಡೆ.

ಮೀನ: ವ್ಯಾಪಾರ ವ್ಯವಹಾರದಲ್ಲಿ ಅದೃಷ್ಟ, ಮಕ್ಕಳಿಂದ ಆರ್ಥಿಕ ಸಹಕಾರ, ಆದಾಯ ಮತ್ತು ವ್ಯಯ ಸಮ ಪ್ರಮಾಣ, ಪತ್ರ ವ್ಯವಹಾರಗಳಿಂದ ಅನುಕೂಲ.

Share This Article