ದಿನ ಭವಿಷ್ಯ 25-02-2019

Public TV
1 Min Read

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಸೋಮವಾರ, ವಿಶಾಖ ನಕ್ಷತ್ರ

ರಾಹುಕಾಲ: ಬೆಳಗ್ಗೆ 8:09 ರಿಂದ 9:38
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:34
ಯಮಗಂಡಕಾಲ: ಬೆಳಗ್ಗೆ 11:07 ರಿಂದ 12:36

ಮೇಷ: ಮಾಡುವ ಕೆಲಸದಲ್ಲಿ ವಿಳಂಬ, ಮಾತಿನ ಚಕಮಕಿ, ವಿವಾಹಕ್ಕೆ ಅಡಚಣೆ, ಮಾನಸಿಕ ಚಿಂತೆ, ಮಿತ್ರರಿಂದ ತೊಂದರೆ.

ವೃಷಭ: ಪಾಪ ಕಾರ್ಯಗಳಿಗೆ ಮನಸ್ಸು, ಇಲ್ಲ ಸಲ್ಲದ ತಕರಾರು, ಶತ್ರುಗಳ ನಾಶ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ.

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವಸ್ತ್ರಾಭರಣ ಖರೀದಿ, ವ್ಯಾಪಾರದಲ್ಲಿ ಅಭಿವೃದ್ಧಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

ಕಟಕ: ನೀಚ ಜನರ ಸಹವಾಸ, ವ್ಯರ್ಥ ಧನಹಾನಿ, ವ್ಯವಹಾರದಲ್ಲಿ ಏರುಪೇರು, ಋಣ ಬಾಧೆ, ಪರರ ಧನ ಪ್ರಾಪ್ತಿ,

ಸಿಂಹ: ಸ್ನೇಹಿತರಿಂದ ಸಹಾಯ, ಸ್ತ್ರೀಯರಿಗೆ ಅನುಕೂಲ, ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ನಿಮ್ಮ ಹಣ ಕಳವಾಗುವ ಸಾಧ್ಯತೆ ಎಚ್ಚರ.

ಕನ್ಯಾ: ವ್ಯವಹಾರದಲ್ಲಿ ವಿಘ್ನ, ಮೋಸದ ವಂಚನೆಗೆ ಬೀಳುವಿರಿ, ದೇವತಾ ಕಾರ್ಯಗಳಲ್ಲಿ ಒಲವು, ಮಾತಿನಿಂದ ಅನರ್ಥ.

ತುಲಾ: ಅಧಿಕವಾದ ತಿರುಗಾಟ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಶೀತ ಸಂಬಂಧಿತ ರೋಗ ಬಾಧೆ, ನರ ದೌರ್ಬಲ್ಯ ಸಮಸ್ಯೆ.

ವೃಶ್ಚಿಕ: ಪಿತೃವಿನಿಂದ ಧನ ಸಹಾಯ, ಆರೋಗ್ಯದಲ್ಲಿ ಏರುಪೇರು, ಮನಃಕ್ಲೇಷ, ಷೇರು ವ್ಯವಹಾರಗಳಲ್ಲಿ ಲಾಭ, ವಿಪರೀತ ಖರ್ಚು.

ಧನಸ್ಸು: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸದಲ್ಲಿ ಒತ್ತಡ ಹೆಚ್ಚು, ಸ್ತ್ರೀಯರಿಗೆ ಲಾಭ, ಸ್ಥಿರಾಸ್ತಿ ವಿಚಾರದಲ್ಲಿ ಎಚ್ಚರಿಕೆ.

ಮಕರ: ಕೌಟುಂಬಿಕ ಜೀವನದಲ್ಲಿ ತೃಪ್ತಿ, ಪ್ರಭಾವಿ ವ್ಯಕ್ತಿಗಳ ಪರಿಚಯ, ಅಧಿಕಾರಿಗಳಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಒತ್ತಡ.

ಕುಂಭ: ಖರ್ಚಿನ ಬಗ್ಗೆ ನಿಯಂತ್ರಣವಿರಲಿ, ಸಮಾಜದಲ್ಲಿ ಉತ್ತಮವಾದ ಗೌರವ, ವಿರೋಧಿಗಳಿಂದ ಕುತಂತ್ರ, ಈ ದಿನ ಮಿಶ್ರ ಫಲ.

ಮೀನ: ಉತ್ತಮವಾದ ಆದಾಯ ಪ್ರಾಪ್ತಿ, ಪ್ರಯತ್ನಗಳಿಂದ ಕಾರ್ಯ ಸಫಲ, ಉತ್ತಮವಾದ ಫಲ, ಸಹೋದ್ಯೋಗಿಗಳಿಂದ ಬೆಂಬಲ, ಆಸ್ತಿ ವಿಚಾರದಲ್ಲಿ ಸ್ವಲ್ಪ ಕಲಹ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *