ದಿನ ಭವಿಷ್ಯ 25-03-2026

1 Min Read

ರಾಹುಕಾಲ – 12:29 ರಿಂದ 2:00
ಗುಳಿಕಕಾಲ – 11:58 ರಿಂದ 12:29
ಯಮಗಂಡಕಾಲ – 07:56 ರಿಂದ 09:27

ವಾರ : ಬುಧವಾರ, ತಿಥಿ : ಸಪ್ತಮಿ, ನಕ್ಷತ್ರ : ಮೃಗಶಿರ
ಶ್ರೀ ಪರಭಾವ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಶುಕ್ಲ ಪಕ್ಷ

ಮೇಷ: ವ್ಯಾಪಾರದಲ್ಲಿ ಬಹು ಲಾಭ, ಇಷ್ಟ ವಸ್ತುಗಳ ಖರೀದಿ, ಮನಶಾಂತಿ, ಧನ ಪ್ರಾಪ್ತಿ.

ವೃಷಭ: ಕಾರ್ಯ ಸಾಧನೆಗಾಗಿ ಪರಿಶ್ರಮ, ಚೋರ ಭಯ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ಮಿಥುನ: ವಿವೇಚನೆ ಇಲ್ಲದೆ ಮಾತನಾಡಬೇಡಿ, ಮಾನಸಿಕ ಗೊಂದಲ, ವೈಯಕ್ತಿಕ ಕೆಲಸಗಳನ್ನು ಆಲಕ್ಷಿಸಬೇಡಿ.

ಕಟಕ: ಕೋರ್ಟ್ ಕೇಸ್‌ಗಳಿಂದ ಮುಕ್ತಿ, ಷೇರು ವ್ಯವಹಾರಗಳಲ್ಲಿ ಎಚ್ಚರ, ಉದ್ಯೋಗದಲ್ಲಿ ಬಡ್ತಿ, ಹಿತ ಶತ್ರು ಭಾದೆ.

ಸಿಂಹ: ಹೊಸ ಪ್ರಯತ್ನದಿಂದ ಯಶಸ್ಸು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಕೀಲು ನೋವು, ಹಿರಿಯರ ಮಾರ್ಗದರ್ಶನ.

ಕನ್ಯಾ: ಸ್ವಸ್ಥ ಮನಸ್ಸು ಸ್ವಸ್ಥ ಆರೋಗ್ಯ, ಮನಶಾಂತಿ, ಮಾತೃವಿನಿಂದ ಸಹಾಯ, ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ.

ತುಲಾ: ಮಾತಾಪಿತರಲ್ಲಿ ಪ್ರೀತಿ, ದುಡುಕು ಸ್ವಭಾವ, ಸ್ಥಳ ಬದಲಾವಣೆ, ಅವಿವಾಹಿತರಿಗೆ ವಿವಾಹ ಯೋಗ.

ವೃಶ್ಚಿಕ: ಈ ದಿನ ಪರರಿಂದ ಸಹಾಯ, ಶರೀರದಲ್ಲಿ ತಳಮಳ, ಪಾಪ ಕಾರ್ಯ, ಅನಾವಶ್ಯಕ ಖರ್ಚಿನಿಂದ ದೂರವಿರಿ.

ಧನಸ್ಸು: ಸತ್ಯಾನಿಷ್ಠೆಯಿಂದ ಕೆಲಸ ಮಾಡುವಿರಿ, ಸಣ್ಣ ವಿಷಯಕ್ಕೆ ಕಲಹ, ಭೂ ಲಾಭ , ಅನಿರೀಕ್ಷಿತ ಖರ್ಚು.

ಮಕರ: ನಾನಾ ರೀತಿಯ ಸಮಸ್ಯೆ, ಸಾಲಬಾಧೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ಥಳ ಬದಲಾವಣೆ.

ಕುಂಭ: ಈ ದಿನ ಮನೆಯಲ್ಲಿ ಶಾಂತಿ, ವಿವಿಧ ಮೂಲಗಳಿಂದ ಧನಪ್ರಾಪ್ತಿ, ಋಣ ವಿಮೋಚನೆ, ಮಹಿಳೆಯರಿಗೆ ಶುಭ.

ಮೀನ: ದಿನಸಿ ವ್ಯಾಪಾರಿಗಳಿಗೆ ನಷ್ಟ, ಮಾತಿನ ಚಕಮಕಿ, ತಾಳ್ಮೆ ಅಗತ್ಯ, ದಾಂಪತ್ಯದಲ್ಲಿ ಕಲಹ, ಸಾಧಾರಣ ಫಲ.

Share This Article