ದಿನ ಭವಿಷ್ಯ 24-11-2024

Public TV
1 Min Read

ಕ್ರೋಧಿನಾಮ ಸಂವತ್ಸರ, ಶರದ್‌ ಋತ್,ದಕ್ಷಿಣಾಯನ
ಕಾರ್ತಿಕ ಮಾಸ, ಕೃಷ್ಣ ಪಕ್ಷ
ನವಮಿ ತಿಥಿ, ಹುಬ್ಬಾ ನಕ್ಷತ್ರ

ರಾಹುಕಾಲ – 04:24 ರಿಂದ 05:50
ಗುಳಿಕಕಾಲ – 02:58 ರಿಂದ 04:24
ಯಮಗಂಡಕಾಲ – 12:06 ರಿಂದ 01:32

ಮೇಷ: ಆದಾಯವು ನಿರೀಕ್ಷೆಯಷ್ಟಿರುತ್ತದೆ, ದಾಂಪತ್ಯದಲ್ಲಿ ಕಲಹ, ಹಿರಿಯರಿಂದ ಮಾರ್ಗದರ್ಶನ.

ವೃಷಭ: ಮಾತಿಗೆ ಮನ್ನಣೆ ದೊರೆಯುತ್ತದೆ, ತಾಂತ್ರಿಕ ಕ್ಷೇತ್ರದ ಪರಿಣಿತರಿಗೆ ಶುಭ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

ಮಿಥುನ: ಮಿತ್ರ ವರ್ಗದವರಿಂದ ಅನುಕೂಲ, ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ನಡೆದುಕೊಳ್ಳುವಿರಿ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ಕರ್ಕಾಟಕ: ಒಡಹುಟ್ಟಿದವರಲ್ಲಿ ಭಿನ್ನಾಭಿಪ್ರಾಯ, ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ, ಹೊಸ ಮನೆ ಖರೀದಿ ಸಾಧ್ಯತೆ.

ಸಿಂಹ: ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ನೀರಿನಿಂದ ಅಪಾಯ, ಜಾಗ್ರತೆ, ಕ್ರೀಡಾಪಟುಗಳಿಗೆ ಗೌರವ ಪ್ರಾಪ್ತಿ.

ಕನ್ಯಾ: ಆರ್ಥಿಕ ನಿರ್ವಹಣೆಯಲ್ಲಿ ಎಚ್ಚರ, ಪೀಠೋಪಕರಣ ವ್ಯಾಪಾರದಲ್ಲಿ ಲಾಭ, ಆಧ್ಯಾತ್ಮ ಸಾಧನೆಗೆ ಮನಸ್ಸು.

ತುಲಾ: ಆಸ್ತಿ ವಿಚಾರದಲ್ಲಿ ಗೊಂದಲ, ಕಿರುಚಿತ್ರ ನಟರಿಗೆ ಅವಕಾಶಗಳ ಮಹಾಪೂರ, ಗಿರವಿ ಅಂಗಡಿಯವರಿಗೆ ನಷ್ಟ ಸಾಧ್ಯತೆ.

ವೃಶ್ಚಿಕ: ಕೃಷಿ ಚಟುವಟಿಕೆಯಿಂದ ಲಾಭ, ಕಟ್ಟಡ ನಿರ್ಮಾಣದಲ್ಲಿ ಅಡೆತಡೆ, ಜವಾಬ್ದಾರಿಗಳನ್ನು ಜಾಣ್ಮೆಯಿಂದ ನಿಭಾಯಿಸಿ.

ಧನಸ್ಸು: ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ, ಕೆಲಸಗಳಲ್ಲಿ ಮೇಲುಗೈ ಸಾಧಿಸವ ಯತ್ನ, ಸಹೋದ್ಯೋಗಿಗಳೊಂದಿಗೆ ವಿರೋಧ.

ಮಕರ: ಉಸಿರಾಟದ ತೊಂದರೆ, ಸಾಹಿತ್ಯ ಕ್ಷೇತ್ರದವರಿಗೆ ಗೌರವಾದಿಗಳು ಪ್ರಾಪ್ತಿ, ಮುದ್ರಣ ಉದ್ಯಮಿಗಳಿಗೆ ಲಾಭ.

ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವ್ಯವಹಾರಗಳಲ್ಲಿ ಶ್ರದ್ಧೆ ವಹಿಸುವಿರಿ, ಸಂಗಾತಿಯಿಂದ ಸಹಾಯ ದೊರೆಯುತ್ತದೆ.

ಮೀನ: ರಾಜಕೀಯದಲ್ಲಿರುವವರಿಗೆ ಶುಭ, ಕಾನೂನು ವಿದ್ಯಾರ್ಥಿಗಳಿಗೆ ಶುಭ, ಉದ್ಯೋಗದಲ್ಲಿ ಏರಿಳಿತ.

Share This Article