ದಿನ ಭವಿಷ್ಯ: 24-10- 2022

Public TV
1 Min Read

ಪಂಚಾಂಗ:
ಸಂವತ್ಸರ: ಶೋಭಕೃತ್
ಋತು- ಶರತ್
ಅಯನ- ದಕ್ಷಿಣಾಯನ
ಮಾಸ- ಆಶ್ವಯುಜ, ಪಕ್ಷ : ಶುಕ್ಲ
ತಿಥಿ : ದಶಮಿ, ನಕ್ಷತ್ರ : ಧನಿಷ್ಠಾ
ರಾಹುಕಾಲ: 3 : 00 – 4 : 28
ಗುಳಿಕಕಾಲ: 12 : 03 – 1 : 32
ಯಮಗಂಡಕಾಲ: 9 : 07 – 10 : 35

ಮೇಷ: ಆಸ್ತಿ ವಿಚಾರದ ಮಾತುಕತೆ, ದುಡುಕಿ ಮಾತನಾಡಬೇಡಿ, ಕೋಪಕ್ಕೆ ಒಳಗಾಗಬೇಡಿ.

ವೃಷಭ: ವ್ಯರ್ಥ ಕಾಲಹರಣ, ವೈದ್ಯರಿಗೆ ಒತ್ತಡ, ಜ್ವರದ ಸಮಸ್ಯೆ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಗೌರವ, ಮಕ್ಕಳಿಂದ ಪ್ರತಿಷ್ಠೆ ಹೆಚ್ಚುವುದು, ಮಿತ್ರರಿಂದ ಮಾರ್ಗದರ್ಶನ.

ಕಟಕ: ವಿವಾಹಾಕಾಂಕ್ಷೆಗಳಿಗೆ ಶುಭ, ಹೂಡಿಕೆಗೆ ಸುಸಮಯ, ತೀರ್ಥಯಾತ್ರೆಯ ಬಗ್ಗೆ ಯೋಜನೆ.

ಸಿಂಹ: ಸಹೋದರರಿಂದ ಸಹಕಾರ, ಆರ್ಥಿಕ ಒಪ್ಪಂದಗಳಲ್ಲಿ ಎಚ್ಚರವಹಿಸಿ, ಸ್ನೇಹಿತರ ಮಧ್ಯೆ ಕಲಹ.

ಕನ್ಯಾ: ವ್ಯಾಪಾರದಲ್ಲಿ ಮೋಸ ಸಾಧ್ಯತೆ, ಸಂಬಂದಿಸದ ವಿಷಯಗಳನ್ನು ಆಲಿಸಬೇಡಿ, ಬಂಧುಮಿತ್ರರ ಆಗಮನ.

ತುಲಾ: ಮಾನಸಿಕ ಒತ್ತಡವು ಹೆಚ್ಚುತ್ತದೆ, ಆಹಾರದಲ್ಲಿ ವ್ಯತ್ಯಾಸ, ಸಮಾಜದಲ್ಲಿ ಗೌರವ ಪ್ರಾಪ್ತಿ.

ವೃಶ್ಚಿಕ: ಹೂಡಿಕೆಯಲ್ಲಿ ಲಾಭ, ನೆರೆಹೊರೆಯವರಿಂದ ಸಹಾಯ, ಕೌಟುಂಬಿಕ ಸಮಸ್ಯೆಗಳು ಸರಿಹೋಗಲಿದೆ.

ಧನಸ್ಸು: ಖರ್ಚುಗಳನ್ನು ಕಡಿಮೆ ಮಾಡಿ, ಪ್ರಯಾಣದಲ್ಲಿ ಅನುಕೂಲ, ಕೆಟ್ಟ ಆಲೋಚನೆಗಳು.

ಮಕರ: ಕೆಲಸ ಕಾರ್ಯಗಳಲ್ಲಿ ಸೋಲು, ಮಾನಸಿಕವಾದ ದೌರ್ಬಲ್ಯ, ಆತ್ಮವಿಶ್ವಾಸ ಹೆಚ್ಚುತ್ತದೆ.

ಕುಂಭ: ಹೊಸ ಜನರ ಭೇಟಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಕೃಷಿಕರ ಆದಾಯದಲ್ಲಿ ಹೆಚ್ಚಳ.

ಮೀನ: ದುಡುಕದೆ ನಿರ್ಣಯ ತೆಗೆದುಕೊಳ್ಳಿ, ವಿವಾಹದಲ್ಲಿ ತೊಂದರೆ ಇರುತ್ತದೆ, ಧರ್ಮ ಕಾರ್ಯದಲ್ಲಿ ಆಸಕ್ತಿ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್