ದಿನ ಭವಿಷ್ಯ: 24-10-2022

Public TV
1 Min Read

ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ಚತುರ್ದಶಿ
ನಕ್ಷತ್ರ – ಹಸ್ತ

ರಾಹುಕಾಲ: 07 : 39 AM – 09 : 07 AM
ಗುಳಿಕಕಾಲ: 01 : 32 PM – 03 : 00 PM
ಯಮಗಂಡಕಾಲ: 10 : 35 AM – 12 : 03 PM

ಮೇಷ: ಉದ್ಯೋಗದಲ್ಲಿ ಬಡ್ತಿ, ವಾಹನ ಚಲಾಯಿಸುವಲ್ಲಿ ಎಚ್ಚರ, ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನಹರಿಸಿ.

ವೃಷಭ: ಉದ್ಯೋಗದಲ್ಲಿ ತೊಂದರೆ, ವಾದ ವಿವಾದಗಳಲ್ಲಿ ಅಪಜಯ ಅನವಶ್ಯಕ ಪ್ರಯಾಣ.

ಮಿಥುನ: ವ್ಯಾಪಾರ ವ್ಯವಹಾರದಲ್ಲಿ ವಿಶೇಷ ಆಸಕ್ತಿ, ಲೇಖಕರಿಗೆ ಅವಕಾಶಗಳು ಲಭ್ಯ, ವ್ಯಾಪಾರಸ್ಥರಿಗೆ ಮಧ್ಯಮ ಲಾಭ.

ಕರ್ಕಾಟಕ: ಖರ್ಚು ವೆಚ್ಚಗಳಲ್ಲಿ ಹೆಚ್ಚಳ, ಸ್ನೇಹಿತರೊಂದಿಗೆ ಸಾಮರಸ್ಯ ಮೂಡುವುದು, ಹೊಸ ವ್ಯಾಪಾರದ ಚಿಂತನೆ.

ಸಿಂಹ: ಆಡಳಿತ ವರ್ಗದವರಿಂದ ಸಹಾಯ ದೊರೆಯುತ್ತದೆ, ಆದಾಯದಲ್ಲಿ ಏರಿಕೆ ಕಂಡು ಬರಲಿದೆ ಸಂತಾನಾಕಾಂಕ್ಷಿಗಳಿಗೆ ಶುಭ.

ಕನ್ಯಾ: ಅಧಿಕಾರಿಗಳಿಗೆ ಅಶುಭ, ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚುತ್ತದೆ ಗಾಯಗಳಿಂದ ತೊಂದರೆ.

ತುಲಾ: ತಾಯಿಯ ಆರೋಗ್ಯದಲ್ಲಿ ಎಚ್ಚರ ವ್ಯಾಪಾರದಲ್ಲಿ ಹಾನಿ, ಮನಸ್ಸಿಗೆ ಬೇಸರ.

ವೃಶ್ಚಿಕ: ಉದ್ಯೋಗದಲ್ಲಿ ಪ್ರಗತಿ, ಭೂ ಸಂಬಂಧಿ ವ್ಯಾಜ್ಯಗಳಲ್ಲಿ ಜಯ ಶತ್ರುದಮನ.

ಧನಸ್ಸು: ಅಧಿಕಾರಿಗಳಿಗೆ ಶುಭ, ಕೃಷಿಕರಿಗೆ ಸಹಾಯ ದೊರೆಯುತ್ತದೆ, ರಾಜಕೀಯ ಪ್ರವೇಶಿಸಲು ಸುಸಮಯ.

ಮಕರ: ಸಲಹೆಗಳನ್ನು ಸ್ವೀಕರಿಸಿ, ಷೇರು ವ್ಯವಹಾರದಲ್ಲಿ ನಷ್ಟ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ.

ಕುಂಭ: ಹಳೆಯ ಸಾಲ ಮರುಪಾವತಿ, ವಿದ್ಯಾರ್ಥಿಗಳಿಗೆ ಅನಾರೋಗ್ಯದ ಭಯ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ಮೀನ: ಅನಿರೀಕ್ಷಿತ ಧನ ಸಹಾಯ, ವಕೀಲರಿಗೆ ಶುಭ, ಹೈನುಗಾರಿಕೆಯಲ್ಲಿ ಲಾಭ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *