ದಿನ ಭವಿಷ್ಯ: 24-08-2022

Public TV
1 Min Read

ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಕೃಷ್ಣ ಪಕ್ಷ.
ವಾರ: ಬುಧವಾರ
ತಿಥಿ: ದ್ವಾದಶಿ
ನಕ್ಷತ್ರ: ಪುನರ್ವಸು
ರಾಹುಕಾಲ: 12:25 ರಿಂದ 1:58
ಗುಳಿಕಕಾಲ: 10:52 ರಿಂದ 12:25
ಯಮಗಂಡಕಾಲ: 7:46 ರಿಂದ 9:19

ಮೇಷ: ನಿರೀಕ್ಷಿತ ಆದಾಯ, ಉತ್ತಮ ಪ್ರಗತಿ, ತಾಳ್ಮೆಯಿಂದ ಇರಿ, ಆರೋಗ್ಯದಲ್ಲಿ ವ್ಯತ್ಯಾಸ, ವಿವಾದಾತ್ಮಕ ವಿಷಯಗಳಿಂದ ದೂರವಿರಿ.

ವೃಷಭ: ಆತ್ಮೀಯರ ಭೇಟಿ, ರಾಜ ಭಯ, ಬಾಕಿ ವಸೂಲಿ, ಕೀಲು ನೋವು, ಮನಕ್ಲೇಶ, ಅಪರಿಚಿತದಿಂದ ತೊಂದರೆ.

ಮಿಥುನ: ಕೆಲಸ ಕಾರ್ಯಗಳು ವಿಳಂಬ, ವಿನಾಕಾರಣ ದ್ವೇಷ, ಶತ್ರುಭಾದೆ, ಮಾನಸಿಕ ಒತ್ತಡ.

ಕಟಕ: ಅಲ್ಪ ಕಾರ್ಯಸಿದ್ಧಿ, ಮನೋವ್ಯಥೆ, ಸಲ್ಲದ ಅಪವಾದ, ಅತಿಯಾದ ನಿದ್ರೆ, ಗುಪ್ತಾಂಗ ರೋಗ, ವ್ಯಾಪಾರ ವ್ಯವಹಾರಗಳಲ್ಲಿ ಮೋಸ.

ಸಿಂಹ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಅನ್ಯರಿಂದ ಸಹಾಯ, ಧನ ಲಾಭ, ಕುಟುಂಬದಲ್ಲಿ ಪ್ರೀತಿ, ಶತ್ರು ಬಾದೆ.

ಕನ್ಯಾ: ಅನಗತ್ಯ ಖರ್ಚು, ಅಧಿಕ ಕೆಲಸದಿಂದ ವಿಶ್ರಾಂತಿ, ಶತ್ರುದ್ವಾಂಸ, ಅನಾರೋಗ್ಯ, ಇತರರ ಮಾತಿಗೆ ಮರುಳಾಗದಿರಿ.

ತುಲಾ: ದಾಂಪತ್ಯದಲ್ಲಿ ಬಿರುಕು, ಕೋಪ ಅನರ್ಥಕ್ಕೆ ಕಾರಣವಾಗುತ್ತೆ, ಸೌಜನ್ಯದಿಂದ ವರ್ತಿಸಿ, ಮಾಡುವ ಕೆಲಸದಲ್ಲಿ ಹಿಂಜರಿಕೆ.

ವೃಶ್ಚಿಕ: ಉದ್ಯೋಗದಲ್ಲಿ ಬಡ್ತಿ, ಪ್ರಿಯ ಜನರ ಭೇಟಿ, ಶರೀರದಲ್ಲಿ ತಳಮಳ, ಭೂ ಲಾಭ, ಮಾತಿನ ಮೇಲೆ ನಿಗಾ ವಹಿಸಿ.

ಧನಸ್ಸು: ಬಣ್ಣದ ಮಾತಿಗೆ ಮರುಳಾಗುವಿರಿ, ಪುಣ್ಯಕ್ಷೇತ್ರ ದರ್ಶನ, ಸತ್ಕಾರ್ಯಸಕ್ತಿ, ಮಿತ್ರರಿಂದ ಕೆಡುಕು, ಸಾಧಾರಣ ಫಲ.

ಮಕರ: ಹಣ ಬಂದರೂ ಉಳಿಯುವದಿಲ್ಲ, ಅಧಿಕ ಧನವ್ಯಯ, ಅಕಾಲ ಭೋಜನ, ತೀರ್ಥಯಾತ್ರ ದರ್ಶನ.

ಕುಂಭ: ಮಾನಸಿಕ ನೆಮ್ಮದಿ, ಆಲಸ್ಯ ಮನೋಭಾವ, ಕಾರ್ಯ ಸಾಧನೆ, ದುಡುಕು ಸ್ವಭಾವ, ಚೋರ ಭಯ.

ಮೀನ: ಮಾತಿನಿಂದ ಕಲಹ, ನೆಮ್ಮದಿ ಇಲ್ಲದ ಜೀವನ, ದೂರ ಪ್ರಯಾಣ, ಆರೋಗ್ಯದ ಸಮಸ್ಯೆ, ವಿದ್ಯಾರ್ಥಿಗಳಲ್ಲಿ ಪ್ರಗತಿ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *