ದಿನ ಭವಿಷ್ಯ: 24-07-2023

By
2 Min Read

ಪಂಚಾಂಗ:
ಶ್ರೀ ಶೋಭಕೃನ್ನಾ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು
ಅಧಿಕ ಶ್ರಾವಣ ಮಾಸ,
ಶುಕ್ಲ ಪಕ್ಷ, ವಾರ: ಸೋಮವಾರ,
ತಿಥಿ: ಷಷ್ಠಿ, ನಕ್ಷತ್ರ: ಹಸ್ತ
ಯೋಗ: ಶಿವ, ಕರಣ: ತೈ ತಲೆ
ರಾಹುಕಾಲ: 7.44 ರಿಂದ 9.19
ಗುಳಿಕಕಾಲ: 2.05 ರಿಂದ 3.40
ಯಮಗಂಡಕಾಲ: 10.54 ರಿಂದ 12.29

ಮೇಷ: ಮಾನಸಿಕ ಒತ್ತಡ, ದುಃಖಕ್ಕೆಗುರಿ ಮಾಡುವುದು, ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ, ಅನಾರೋಗ್ಯ.

ವೃಷಭ: ನೀಚ ಜನರ ಸಹವಾಸದಿಂದ ನಿಂದನೆ, ಆರ್ಥಿಕ ಪರಿಸ್ಥಿತಿ ಏರುಪೇರು, ಮನಸ್ಸಿಗೆ ಅಶಾಂತಿ, ಮಿತ್ರರ ಬೆಂಬಲ.

ಮಿಥುನ: ಋಣ ಬಾದೆ ಹೆಚ್ಚಾಗುವುದು, ಅಧಿಕ ಖರ್ಚು, ಮನಸ್ಸಿನಲ್ಲಿ ಭಯಭೀತಿ, ವಾಹನ ಅಪಘಾತ, ತಾಳ್ಮೆ ಅಗತ್ಯ.

ಕಟಕ: ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ, ಕುಟುಂಬದಲ್ಲಿ ಅಸಂತೃಪ್ತಿ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.

ಸಿಂಹ: ನಿರೀಕ್ಷಿತ ಆದಾಯ, ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯಗಳಿಂದ ಲಾಭ, ವಿನಾಕಾರಣ ನಿಷ್ಠುರ, ಮಿಶ್ರ ಫಲ.

ಕನ್ಯಾ: ಬಂಧುಗಳಿಂದ ಸಹಾಯ, ಗುರು ಹಿರಿಯರ ಭೇಟಿ, ಸುಖ ಭೋಜನ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ.

ತುಲಾ: ಉದ್ಯೋಗದಲ್ಲಿ ಬಡ್ತಿ , ಕೀಲು ನೋವು, ಅತಿಯಾದ ಕೋಪ, ಶತ್ರು ಭಾದೆ, ವಿನಾಕಾರಣ ದ್ವೇಷ, ಅಲ್ಪ ಆದಾಯ ಖರ್ಚು ಜಾಸ್ತಿ.

ವೃಶ್ಚಿಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರು ಭಯ, ವಿವಾಹಕ್ಕೆ ಅಡೆತಡೆ, ಪಾಪಕಾರ್ಯ ಸಕ್ತಿ, ಅನ್ಯ ಜನರಲ್ಲಿ ವೈಮನಸ್ಸು.

ಧನಸ್ಸು: ಪಾಪಕಾರ್ಯ ಸಕ್ತಿ, ದುಷ್ಟಬುದ್ಧಿ, ಅಕಾಲ ಭೋಜನ, ವಿಪರೀತ ದುಃಖ,ಸಾಧಾರಣ ಲಾಭ,ಮನಸ್ಸಿಗೆ ಚಿಂತೆ.

ಮಕರ: ನಂಬಿದ ಜನರಿಂದ ಮೋಸ, ಯತ್ನ ಕಾರ್ಯಗಳಲ್ಲಿ ವಿಳಂಬ, ಅನಿರೀಕ್ಷಿತ ಧನ ಲಾಭ, ಚೋರ ಭಯ.

ಕುಂಭ: ಕುಟುಂಬ ಸೌಖ್ಯ, ಪರಸ್ಥಳವಾಸ, ಕೃಷಿಕರಿಗೆ ಲಾಭ, ದ್ರವ್ಯ ಲಾಭ, ಸ್ತ್ರೀಯರಿಗೆ ಶುಭ, ಸುಖ ಭೋಜನ.

ಮೀನ: ವಿವಿಧ ಮೂಲಗಳಿಂದ ಲಾಭ, ದಾಂಪತ್ಯದಲ್ಲಿ ಕಿರಿಕಿರಿ, ನಿಂದನೆ, ರಿಯಲ್ ಎಸ್ಟೇಟ್ ನವರಿಗೆ ನಷ್ಟ, ಸಾಲ ಬಾಧೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್