ದಿನ ಭವಿಷ್ಯ 24-01-2025

Public TV
1 Min Read

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಕೃಷ್ಣಪಕ್ಷ, ದಶಮಿ , ಶುಕ್ರವಾರ,ಅನುರಾಧ ನಕ್ಷತ್ರ

ರಾಹುಕಾಲ – 11:09 ರಿಂದ 12:35
ಗುಳಿಕಕಾಲ – 08:16 ರಿಂದ 09:42
ಯಮಗಂಡಕಾಲ – 03:28 ರಿಂದ 04:55

ಮೇಷ: ಆಕಸ್ಮಿಕ ದುರ್ಘಟನೆಯಿಂದ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶ.

ವೃಷಭ: ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ.

ಮಿಥುನ: ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ, ಮಾತಿನಿಂದ ಶತ್ರುಗಳು ಅಧಿಕ.

ಕಟಕ: ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಆಸೆ ಆಕಾಂಕ್ಷೆ ಭಾವನೆಗಳಿಗೆ ಪೆಟ್ಟು.

ಸಿಂಹ: ಮನೆಯ ವಾತಾವರಣ ಕಲುಷಿತ, ಸ್ನೇಹಿತರಿಂದ ದೂರವಾಗುವ ಮನಸ್ಸು, ವಿಕೃತ ಆಸೆಗಳಿಗೆ ಬಲಿ.

ಕನ್ಯಾ: ನೆರೆಹೊರೆಯವರೊಡನೆ ಕಿರಿಕಿರಿ, ಸಹೋದರರ ಜೊತೆ ಮನಸ್ತಾಪ, ಮಕ್ಕಳು ಉನ್ನತ ಹಂತಕ್ಕೆ ಏರುವರು.

ತುಲಾ: ಕುಟುಂಬ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ.

ವೃಶ್ಚಿಕ: ಹಳೆಯ ವಸ್ತುವಿನಿಂದ ಪೆಟ್ಟು, ಅವಕಾಶವಂಚಿತ ರಾಗುವಿರಿ, ಮಾನಸಿಕ ಆಘಾತಕ್ಕೆ ಒಳಗಾಗುವಿರಿ.

ಧನಸ್ಸು: ಅಧಿಕ ನಿದ್ರೆ, ಆತ್ಮೀಯರ ದೂರ, ಕುಟುಂಬಕ್ಕೆ ನಷ್ಟ, ಆಕಸ್ಮಿಕ ದುರ್ಘಟನೆಯಿಂದ ಮನೋರೋಗ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಆಸೆ ಮತ್ತು ಇಚ್ಛೆಗಳು, ಮಕ್ಕಳಿಂದ ಅನುಕೂಲ.

ಕುಂಭ: ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಬಾಡಿಗೆದಾರರಿಂದ ನಷ್ಟ.

ಮೀನ: ಸಂತಾನ ದೋಷ, ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತ ರಾಗುವಿರಿ, ಮಾನ ಅಪಮಾನಗಳು.

Share This Article