ರಾಹುಕಾಲ – 3:13 ರಿಂದ 4:39
ಗುಳಿಕಕಾಲ – 12:22 ರಿಂದ 1:47
ಯಮಗಂಡಕಾಲ – 9:30 ರಿಂದ 10:56
ವಾರ : ಮಂಗಳವಾರ, ತಿಥಿ : ತೃತೀಯ, ನಕ್ಷತ್ರ : ಶ್ರವಣ
ಶ್ರೀ ವಿಶ್ವಾವಸು ನಾಮ ಸಂವತ್ಸರ,ದಕ್ಷಿಣಾಯನ, ಹೇಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ
ಮೇಷ: ಈ ದಿನ ಬಾಕಿ ವಸೂಲಿ, ಚಂಚಲ ಮನಸ್ಸು, ಮಾತಿಗೆ ಮರುಳಾಗಬೇಡಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.
ವೃಷಭ: ತಾಯಿಯಿಂದ ಬುದ್ದಿ ಬೋಧನೆ, ಮನಶಾಂತಿ, ಕೃಷಿಕರಿಗೆ ನಷ್ಟ, ಸ್ಥಿರಾಸ್ತಿ ಮಾರಾಟ, ವಿವಾಹಕ್ಕೆ ತೊಂದರೆ.
ಮಿಥುನ: ಈ ದಿನ ವಿದೇಶ ಪ್ರಯಾಣ, ಅಲಂಕಾರಿಕ ವಸ್ತುಗಳಿಗಾಗಿ ಧನ ವ್ಯಯ, ಹಿತ ಶತ್ರುಭಾದೆ, ಅತಿಯಾದ ನಿದ್ರೆ.
ಕಟಕ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ, ಆಪ್ತರ ಭೇಟಿ, ವಿನಾಕಾರಣ ಯೋಚನೆ.
ಸಿಂಹ: ದೃಷ್ಟಿ ದೋಷದಿಂದ ಸಮಸ್ಯೆ, ಸಲ್ಲದ ಅಪವಾದ, ದಾಂಪತ್ಯದಲ್ಲಿ ವಿರಸ, ಇಷ್ಟ ವಸ್ತುಗಳ ಖರೀದಿ.
ಕನ್ಯಾ: ಅಪರಿಚಿತದಿಂದ ದೂರವಿರಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ.
ತುಲಾ: ಕುಟುಂಬದ ಹೊರೆ ಹೆಚ್ಚಾಗುವುದು, ಅನ್ಯರಲ್ಲಿ ವೈಮನಸು, ಮಾತಿನಲ್ಲಿ ಹಿಡಿತವಿರಲಿ, ಮಹಿಳೆಯರಿಗೆ ಶುಭ.
ವೃಶ್ಚಿಕ: ಆಪ್ತರೊಂದಿಗೆ ಸಂಕಷ್ಟಗಳನ್ನು ಹೇಳಿಕೊಳ್ಳುವಿರಿ, ಮನೋವ್ಯಥೆ, ವಾಸಗೃಹದಲ್ಲಿ ತೊಂದರೆ.
ಧನಸ್ಸು: ಆರ್ಥಿಕ ಪರಿಸ್ಥಿತಿ ಸುಧಾರಣೆ, ದುಷ್ಟ ಜನರಿಂದ ದೂರವಿರಿ, ಭೂಮಿ ಯೋಗ, ಶ್ರಮಕ್ಕೆ ತಕ್ಕ ಫಲ.
ಮಕರ: ಹೆಚ್ಚು ಶ್ರಮ ಅಲ್ಪಗಳಿಕೆ, ವಿನಾಕಾರಣ ನಿಷ್ಠುರ, ಹಿತ ಶತ್ರುಭಾದೆ, ಅವಸರದ ತೀರ್ಮಾನ ಬೇಡ.
ಕುಂಭ: ಈ ದಿನ ಬಹು ಸೌಖ್ಯ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಮನಶಾಂತಿ, ಷೇರು ವ್ಯವಹಾರಗಳಲ್ಲಿ ಲಾಭ.
ಮೀನ: ಸಕಾಲಕ್ಕೆ ಹಣ ಬರುವುದು, ಉದ್ಯೋಗದಲ್ಲಿ ಪ್ರಗತಿ, ಮಾತಿಗೆ ಮರುಳಾಗದಿರಿ.

