ದಿನ ಭವಿಷ್ಯ: 23-09-2023

By
1 Min Read

ಪಂಚಾಂಗ:
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ಅಷ್ಟಮಿ/ನವಮಿ, ಶನಿವಾರ,
ಮೂಲ ನಕ್ಷತ್ರ/ಪೂರ್ವಾಷಾಡ ನಕ್ಷತ್ರ.
ರಾಹುಕಾಲ: 09:13 ರಿಂದ 10:44
ಗುಳಿಕಕಾಲ: 06:12 ರಿಂದ 07:42
ಯಮಗಂಡ ಕಾಲ: 01:46 ರಿಂದ 03:17

ಮೇಷ: ದಾಂಪತ್ಯದಲ್ಲಿ ಕಿರಿಕಿರಿ, ವ್ಯಾಪಾರದಲ್ಲಿ ನಷ್ಟ, ಗುರು ನಿಂದನೆ, ಧರ್ಮ ವಿರೋಧ, ಮಕ್ಕಳ ಭವಿಷ್ಯದ ಚಿಂತೆ.

ವೃಷಭ: ನೆರೆಹೊರೆಯವರಿಂದ ಕಿರಿಕಿರಿ, ಲಾಭದ ನಿರೀಕ್ಷೆ, ಸಾಲದ ಚಿಂತೆ.

ಮಿಥುನ: ಆರ್ಥಿಕವಾಗಿ ತಪ್ಪು ನಿರ್ಧಾರ, ಉದ್ಯೋಗದಲ್ಲಿ ನಷ್ಟ ಮತ್ತು ಬದಲಾವಣೆ, ಮಕ್ಕಳ ಭವಿಷ್ಯದ ಚಿಂತೆ, ಮಾತಿನಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಸ್ವಯಂಕೃತ ಅಪರಾಧದಿಂದ ನಷ್ಟ, ಸ್ಥಿರಸ್ತಿಯಿಂದ ನಷ್ಟ, ವಾಹನದಿಂದ ತೊಂದರೆ, ಸೋಮಾರಿತನ, ಆಲಸ್ಯ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.

ಸಿಂಹ: ಬಂಧು ಬಾಂಧವರಿಂದ ಕಿರಿಕಿರಿ, ಸ್ಥಿರಾಸ್ತಿಯಿಂದ ನಷ್ಟ, ವಾಹನಕ್ಕಾಗಿ ಅಧಿಕ ಖರ್ಚು, ಮಕ್ಕಳ ಭವಿಷ್ಯದ ಚಿಂತೆ.

ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಗಳಲ್ಲಿ ಸಮಸ್ಯೆ, ಆರ್ಥಿಕ ಹಿನ್ನಡೆ, ಮಕ್ಕಳ ವಿದ್ಯಾಭ್ಯಾಸದ ಚಿಂತೆ.

ತುಲಾ: ಆರ್ಥಿಕ ಚಿಂತೆ, ಆರೋಗ್ಯದಲ್ಲಿ ಏರಿಳಿತ, ಸಾಲದ ಬಾಧೆ, ಉದ್ಯೋಗದಲ್ಲಿ ಅನುಕೂಲ.

ವೃಶ್ಚಿಕ: ತಂದೆಯಿಂದ ಸಹಕಾರ, ಉದ್ಯೋಗ ನಷ್ಟ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಲಾಭದಲ್ಲಿ ಹಿನ್ನಡೆ.

ಧನಸ್ಸು: ಸ್ಥಿರಾಸ್ತಿಯಿಂದ ಅನುಕೂಲ, ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಬದಲಾವಣೆ, ಸ್ವಯಂಕೃತ ಅಪರಾಧದಿಂದ ಸಮಸ್ಯೆ.

ಮಕರ: ದಾಂಪತ್ಯದಲ್ಲಿ ಕಲಹ, ಉದ್ಯೋಗದಲ್ಲಿ ಒತ್ತಡ, ಪ್ರಯಾಣದಲ್ಲಿ ನಿರಾಸಕ್ತಿ, ದೈವ ಕಾರ್ಯಗಳಿಗೆ ಖರ್ಚು.

ಕುಂಭ: ಶತ್ರುಗಳಿಂದಲೇ ಅನುಕೂಲ, ಪ್ರಯಾಣದಲ್ಲಿ ಅನಾನುಕೂಲ, ಬಂಧು ಬಾಂಧವರಿಂದ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.

ಮೀನ: ವ್ಯವಹಾರದಲ್ಲಿ ಹಿನ್ನಡೆ ಮತ್ತು ನಷ್ಟ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ, ನಿದ್ರಾಭಂಗ, ಅನಿರೀಕ್ಷಿತ ಕಲಹ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್