ಪಂಚಾಂಗ
ಶ್ರೀವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಕೃಷ್ಣಪಕ್ಷ,
ಅಮಾವಾಸ್ಯೆ, ಪ್ರಥಮಿ
ಶನಿವಾರ, ಮಖಾ ನಕ್ಷತ್ರ
ರಾಹುಕಾಲ: 09:19 ರಿಂದ 10:52
ಗುಳಿಕಕಾಲ: 06:12 ರಿಂದ 07:46
ಯಮಗಂಡಕಾಲ: 01:59 ರಿಂದ 03:32
ಮೇಷ: ದಾಂಪತ್ಯದಲ್ಲಿ ಕಿರಿಕಿರಿ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಗುರು ನಿಂದನೆ.
ವೃಷಭ: ನೆರೆಹೊರೆಯವರಿಂದ ಕಿರಿಕಿರಿ, ಲಾಭದ ನಿರೀಕ್ಷೆ, ಸಾಲದ ಚಿಂತೆ.
ಮಿಥುನ: ಆರ್ಥಿಕವಾಗಿ ತಪ್ಪು ನಿರ್ಧಾರ, ಉದ್ಯೋಗದಲ್ಲಿ ನಷ್ಟ, ಮಕ್ಕಳ ಭವಿಷ್ಯದ ಚಿಂತೆ, ಭಾವನಾತ್ಮಕ ತೊಳಲಾಟ.
ಕಟಕ: ಸ್ವಯಂಕೃತ ಅಪರಾಧದಿಂದ ನಷ್ಟ, ಸ್ಥಿರಸ್ತಿಯಿಂದ ನಷ್ಟ, ವಾಹನದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿಗಳು.
ಸಿಂಹ: ಬಂಧು ಬಾಂಧವರಿಂದ ಕಿರಿಕಿರಿ, ಸ್ಥಿರಾಸ್ತಿಯಿಂದ ನಷ್ಟ, ಅಧಿಕ ಖರ್ಚು, ನಿದ್ರಾಭಂಗ.
ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಗಳಲ್ಲಿ ಸಮಸ್ಯೆ, ಆರ್ಥಿಕ ಸ್ಥಿತಿಯಲ್ಲಿ ಹಿನ್ನಡೆ, ಮಕ್ಕಳ ವಿದ್ಯಾಭ್ಯಾಸದ ಚಿಂತೆ.
ತುಲಾ: ಆರ್ಥಿಕ ಚಿಂತೆ, ಆರೋಗ್ಯದಲ್ಲಿ ಏರಿಳಿತ, ಸಾಲದ ಬಾಧೆ, ಉದ್ಯೋಗದಲ್ಲಿ ಅನುಕೂಲ.
ವೃಶ್ಚಿಕ: ತಂದೆಯಿಂದ ಸಹಕಾರ, ಉದ್ಯೋಗದ ನಷ್ಟ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಲಾಭದಲ್ಲಿ ಹಿನ್ನಡೆ.
ಧನಸ್ಸು: ಸ್ಥಿರಾಸ್ತಿಯಿಂದ ಅನುಕೂಲ, ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಬದಲಾವಣೆ, ಸ್ವಯಂಕೃತ ಅಪರಾಧದಿಂದ ಸಮಸ್ಯೆ.
ಮಕರ: ದಾಂಪತ್ಯದಲ್ಲಿ ಕಲಹ, ಉದ್ಯೋಗದಲ್ಲಿ ಒತ್ತಡ, ಪ್ರಯಾಣದಲ್ಲಿ ನಿರಾಸಕ್ತಿ, ದೈವ ಕಾರ್ಯಗಳಿಗೆ ಖರ್ಚು.
ಕುಂಭ: ಶತ್ರುಗಳಿಂದಲೇ ಅನುಕೂಲ, ಪ್ರಯಾಣದಲ್ಲಿ ಅನಾನುಕೂಲ, ಬಂಧು ಬಾಂಧವರಿಂದ ಕಿರಿಕಿರಿ, ತಂದೆಯೊಂದಿಗೆ ಮನಸ್ತಾಪ.
ಮೀನ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ, ಅನಿರೀಕ್ಷಿತವಾಗಿ ಕಲಹ, ವಾಹನ ಚಾಲನೆಯಲ್ಲಿ ಎಚ್ಚರಿಕೆ.