ದಿನ ಭವಿಷ್ಯ 23-08-2023

By
1 Min Read

ರಾಹುಕಾಲ : 12:25 ರಿಂದ 1:59
ಗುಳಿಕಕಾಲ : 10:52 ರಿಂದ 12:25
ಯಮಗಂಡಕಾಲ : 7:46 ರಿಂದ 9:19

ಬುಧವಾರ, ಸಪ್ತಮಿ ತಿಥಿ, ಸ್ವಾತಿ ನಕ್ಷತ್ರ
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,

ಮೇಷ: ಮಿತ್ರರೊಡನೆ ವಿವಾದ, ಪರರ ಮಾತಿಗೆ ಕಿವಿ ಕೊಡಬೇಡಿ, ಅಧಿಕ ತಿರುಗಾಟ, ಉತ್ತಮ ಬುದ್ಧಿಶಕ್ತಿ.

ವೃಷಭ: ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಫಲ, ಕುಟುಂಬ ಸೌಖ್ಯ, ಮನ ಶಾಂತಿ, ಸುಖ ಭೋಜನ, ವಿವಾಹ ಯೋಗ.

ಮಿಥುನ: ಪರಸ್ತ್ರೀಯಿಂದ ತೊಂದರೆ, ಅಧಿಕ ಕೆಲಸದಿಂದ ವಿಶ್ರಾಂತಿ, ಚೋರ ಭಯ, ಅಧಿಕ ನಷ್ಟ, ದೃಷ್ಟಿ ದೋಷ.

ಕಟಕ: ಕೆಲಸಕಾರ್ಯಗಳಲ್ಲಿ ಪ್ರಗತಿ, ಕೊಟ್ಟ ಹಣ ಬರುವುದು ಕಷ್ಟ, ಪ್ರಭಾವಿ ವ್ಯಕ್ತಿಗಳ ಬೇಟಿ.

ಸಿಂಹ : ಅನಾವಶ್ಯಕ ಖರ್ಚಿನಿಂದ ದೂರವಿರಿ, ಮಾತಾ ಪಿತ್ರರಲ್ಲಿ ಪ್ರೀತಿ ವಾತ್ಸಲ್ಯ, ವೈರಿಗಳಿಂದ ದೂರವಿರಿ.

ಕನ್ಯಾ: ಉದ್ಯಮಿಗಳಿಗೆ ಯಶಸ್ಸು, ವ್ಯಾಪಾರಿಗಳಿಗೆ ಧನ ಲಾಭ, ವಿದೇಶ ಪ್ರಯಾಣ, ಯತ್ನ ಕಾರ್ಯಾನುಕೂಲ, ದಾಂಪತ್ಯದಲ್ಲಿ ಪ್ರೀತಿ.

ತುಲಾ: ಮಾತಿನಲ್ಲಿ ಹಿಡಿತವಿರಲಿ, ಅನಿರೀಕ್ಷಿತ ಖರ್ಚು, ಚಂಚಲ ಮನಸ್ಸು, ನೆಮ್ಮದಿ ಇಲ್ಲದ ಜೀವನ.

ವೃಶ್ಚಿಕ: ವೈವಾಹಿಕ ಜೀವನದಲ್ಲಿ ತೊಂದರೆ, ಗುಪ್ತಾಂಗ ರೋಗಗಳು, ಅಕಾಲ ಭೋಜನ, ಮನಸ್ಸು ಪಾಪದ ಕೆಲಸಗಳಿಗೆ ಪ್ರಚೋದಿಸುವುದು.

ಧನಸ್ಸು: ವ್ಯಾಪಾರ ವಹಿವಾಟು ಉತ್ತಮ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಶತ್ರು ಭಾದೆ, ಪರಸ್ಥಳ ವಾಸ, ತೀರ್ಥಯಾತ್ರೆ,ಮನಶಾಂತಿ.

ಮಕರ: ಅಧಿಕ ಕೋಪ, ಶರೀರದಲ್ಲಿ ತಳಮಳ, ಅವಾಚ್ಯ ಶಬ್ದಗಳಿಂದ ನಿಂದನೆ, ಕುಟುಂಬದಲ್ಲಿ ಅನರ್ಥ, ಮನಸ್ಸಿಗೆ ಚಿಂತೆ.

ಕುಂಭ: ಹಣದ ತೊಂದರೆ, ಅತಿಯಾದ ಭಯ, ಮಾತಿನಲ್ಲಿ ಹಿಡಿತವಿರಲಿ, ಕೃಷಿಕರಿಗೆ ಅಲ್ಪ ಲಾಭ, ಆರೋಗ್ಯದಲ್ಲಿ ಏರುಪೇರು.

ಮೀನ: ರಾಜ ಭಯ, ಮೂಗಿನ ಮೇಲೆ ಕೋಪ, ವಾಹನದಿಂದ ಕಂಟಕ, ಸ್ನೇಹಿತರಿಂದ ನೆರವು, ದಾಂಪತ್ಯದಲ್ಲಿ ಪ್ರೀತಿ

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್