ದಿನ ಭವಿಷ್ಯ 23-01-2026

1 Min Read

ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
ಪಂಚಮಿ, ಶುಕ್ರವಾರ,
ಪೂರ್ವಭಾದ್ರಪದ ನಕ್ಷತ್ರ/ಉತ್ತರಭಾದ್ರಪದ ನಕ್ಷತ್ರ

ರಾಹುಕಾಲ: 11:09 ರಿಂದ 12:35
ಗುಳಿಕಕಾಲ: 08:16 ರಿಂದ 09:42
ಯಮಗಂಡಕಾಲ: 03:28 ರಿಂದ 04:55

ಮೇಷ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಪ್ರತಿಷ್ಠೆ ಪ್ರಶಂಸೆ, ಉದ್ಯೋಗ ಲಾಭ, ಸ್ನೇಹಿತರ ಸಹಕಾರ.

ವೃಷಭ: ಅನಾರೋಗ್ಯ ಸಮಸ್ಯೆ, ಅಧಿಕ ಒತ್ತಡ, ಆರ್ಥಿಕ ಮುಗ್ಗಟ್ಟು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

ಮಿಥುನ: ದೂರ ಪ್ರಯಾಣ, ಉನ್ನತ ವಿದ್ಯಾಭ್ಯಾಸ ಅನುಕೂಲ, ಅಧ್ಯಾತ್ಮ ಚಟುವಟಿಕೆ, ಪೂರ್ವ ಪುಣ್ಯ ಫಲ ಪ್ರಾಪ್ತಿ.

ಕಟಕ: ಕೆಲಸ ಕಾರ್ಯದಲ್ಲಿ ಎಳೆದಾಟ, ಪ್ರಯಾಣದಲ್ಲಿ ಅಡೆತಡೆ, ಆಪತ್ತಿನಿಂದ ಪಾರು, ಆರ್ಥಿಕ ಚೇತರಿಕೆ.

ಸಿಂಹ: ಶುಭಕಾರ್ಯ ಸೂಚನೆ, ರೋಗಭಾದೆಯಿಂದ ಮುಕ್ತಿ, ಉದ್ಯೋಗ ಯಶಸ್ಸು, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು.

ಕನ್ಯಾ: ಉದ್ಯೋಗ ಅವಕಾಶ, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ತಾಯಿಯ ಸಹಕಾರ, ಸ್ಥಿರಾಸ್ತಿ ಅನುಕೂಲ.

ತುಲಾ: ಮಕ್ಕಳಿಂದ ನಿರಾಸೆ ನೋವು, ಶುಭ ಕಾರ್ಯಕ್ಕೆ ಸಮಸ್ಯೆ, ಮಾನಸಿಕ ಒತ್ತಡ, ವಿದ್ಯಾಭ್ಯಾಸ ಅನಾನುಕೂಲ.

ವೃಶ್ಚಿಕ: ಆರ್ಥಿಕ ಅಭಿವೃದ್ಧಿ, ಆಧ್ಯಾತ್ಮಿಕ ಚಿಂತನೆ, ಶುಭ ಕಾರ್ಯ ಪ್ರಯತ್ನ, ಮಕ್ಕಳಿಂದ ಸಹಕಾರ.

ಧನಸ್ಸು: ಅಧಿಕ ಒತ್ತಡ, ಅವಮಾನ, ಮೃತ್ಯು ಭಯ, ಕೆಲಸ ಕಾರ್ಯದಲ್ಲಿ ಸೋಲು, ಪಾಲುದಾರಿಕೆಯಲ್ಲಿ ನಷ್ಟ.

ಮಕರ: ಪಾಲುದಾರಿಕೆಯಲ್ಲಿ ಲಾಭ, ಆರ್ಥಿಕ ಚೇತರಿಕೆ, ಮಕ್ಕಳ ಸಹಕಾರ, ಆರೋಗ್ಯ ಚೇತರಿಕೆ.

ಕುಂಭ: ಸಾಲ ದೊರೆಯುವುದು, ಕೌಟುಂಬಿಕ ಅಸಹಕಾರ, ಆತ್ಮೀಯರಿಂದ ಹಿನ್ನಡೆ, ಮಕ್ಕಳಿಂದ ನಷ್ಟ.

ಮೀನ: ಅಧಿಕ ಪ್ರಯಾಣ, ಪತ್ರ ವ್ಯವಹಾರದಲ್ಲಿ ಲಾಭ, ಉದ್ಯೋಗ ಬದಲಾವಣೆಯಿಂದ ಯಶಸ್ಸು, ದೈವ ಚಿಂತನೆ.

Share This Article