ದಿನ ಭವಿಷ್ಯ 23-01-2023

Public TV
1 Min Read

ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ಬಿದಿಗೆ
ನಕ್ಷತ್ರ – ದನಿಷ್ಟ

ರಾಹುಕಾಲ – 08:12 AM – 09:38 AM
ಗುಳಿಕಕಾಲ – 01:57 PM – 03:23 PM
ಯಮಗಂಡಕಾಲ – 11:05 AM – 12:31 PM

ಮೇಷ: ಕುಟುಂಬ ಸೌಖ್ಯ, ವಿಶೇಷ ಧನಾಗಮನ ಯೋಗ, ಶತ್ರುನಿಗ್ರಹ

ವೃಷಭ: ದುರಾಲೋಚನೆ, ದುರ್ಬುದ್ಧಿ, ಮಾನಭಂಗ

ಮಿಥುನ: ಮಾನಸಿಕವಾಗಿ ದುಃಖ, ಮಕ್ಕಳಿಂದ ತೊಂದರೆ, ಬಂಧುಗಳಲ್ಲಿ ವಿರೋಧ

ಕರ್ಕಾಟಕ: ಸಾಕುಪ್ರಾಣಿಗಳಿಂದ ತೊಂದರೆ, ಉದ್ಯೋಗ ಹಾನಿ, ವ್ಯಾಪಾರದಲ್ಲಿ ನಷ್ಟ, ಧನಹಾನಿ

ಸಿಂಹ: ಪತ್ನಿಯ ಆರೋಗ್ಯದಲ್ಲಿ ತೊಂದರೆ, ಪ್ರಯಾಣದಲ್ಲಿ ತೊಂದರೆ, ಮಂಗಳ ಕಾರ್ಯದಲ್ಲಿ ವಿಘ್ನ

ಕನ್ಯಾ: ಸರ್ವಸುಖ ವೃದ್ಧಿ, ಆರೋಗ್ಯ ಪ್ರಾಪ್ತಿ, ಧನ ಹಾನಿ

ತುಲಾ: ಸಂತಾನಕ್ಕೆ ತೊಂದರೆ, ಬುದ್ಧಿ ನಾಶ, ಮಕ್ಕಳಿಗೆ ಆಪತ್ತು

ವೃಶ್ಚಿಕ: ಹೆಂಡತಿಯ ಆರೋಗ್ಯದಲ್ಲಿ ಸಮಸ್ಯೆ , ಬಂಧು ಕಲಹ, ಸ್ಥಿರಾಸ್ತಿಯಲ್ಲಿ ತೊಂದರೆ

ಧನಸ್ಸು: ಸಮಾಜದಲ್ಲಿ ಗೌರವ, ಧನ ಲಾಭ, ಕೆಲಸಗಾರರ ಬೆಂಬಲ,

ಮಕರ: ಸ್ನೇಹಿತರಿಂದ ಸಮಸ್ಯೆ, ಮಾತಿನಿಂದ ತೊಂದರೆ, ವಿದ್ಯಾರ್ಥಿಗಳಿಗೆ ಆಪತ್ತು

ಕುಂಭ: ಬುದ್ಧಿ ನಾಶ, ಕೌಟುಂಬಿಕ ಕಲಹ, ಆಪ್ತರ ಅಗಲುವಿಕೆ

ಮೀನ: ವಿಪರೀತ ಶೋಕ, ಆರೋಗ್ಯ ಸಮಸ್ಯೆ, ಅಮೂಲ್ಯವಾದ ವಸ್ತುಗಳ ಕಳವು

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *