ದಿನ ಭವಿಷ್ಯ: 23 -01- 2022

Public TV
1 Min Read

ಪ್ಲವ ನಾಮ ಸಂವತ್ಸರ,ಉತ್ತರಾಯಣ
ಹೇಮಂತ ಋತು,ಪುಷ್ಯಮಾಸ
ಕೃಷ್ಣಪಕ್ಷ,ಪಂಚಮಿ
ಉತ್ತರ ನಕ್ಷತ್ರ
ರಾಹುಕಾಲ:  4:50 ರಿಂದ 6:16
ಗುಳಿಕಕಾಲ 3:23 ರಿಂದ 04:50
ಯಮಗಂಡಕಾಲ 12:31 ರಿಂದ 1:57

ಮೇಷ ರಾಶಿ:  ಪಿತ್ರಾರ್ಜಿತ ಆಸ್ತಿ ವಿಚಾರದ ಮಾತುಕತೆ, ವಾಹನದಿಂದ ಅಪಾಯ, ಉದ್ಯೋಗದಲ್ಲಿ ಲಾಭ
ಮಕ್ಕಳಿಂದ ಶುಭವಾರ್ತೆ

ವೃಷಭ ರಾಶಿ: ಅನಾರೋಗ್ಯದ ಭಯ, ಆರೋಗ್ಯದ ಕಡೆ ಗಮನವಿರಲಿ, ದಾಂಪತ್ಯದಲ್ಲಿ ಸಾಮರಸ್ಯ ಕಡಿಮೆ, ವಿದ್ಯಾರ್ಥಿಗಳಿಗೆ ಪ್ರಗತಿ, ವಸ್ತ್ರಾಭರಣ ಖರೀದಿ ಯೋಗ

ಮಿಥುನ ರಾಶಿ: ಹಿರಿಯರ ಆರೋಗ್ಯದಲ್ಲಿ ತೊಂದರೆ, ಮನೆಗೆ ಆತ್ಮೀಯರ ಆಗಮನ, ವ್ಯಾಪಾರಸ್ಥರಿಗೆ ಲಾಭದಾಯಕ

ಕಟಕ ರಾಶಿ: ವ್ಯರ್ಥ ಕಾಲಹರಣ, ನ್ಯಾಯಾಲಯದಲ್ಲಿ ಜಯ, ಮಕ್ಕಳ ವಿಚಾರದಲ್ಲಿ ಗಮನವಿರಲಿ

ಸಿಂಹ ರಾಶಿ: ಉದ್ಯೋಗದಲ್ಲಿ ಬದಲಾವಣೆ, ಹೊಸ ಉದ್ಯೋಗದ ಸಾಧ್ಯತೆ, ದಂಪತಿಗಳ ಮಧ್ಯೆ ಸಾಮರಸ್ಯ

ಕನ್ಯಾ ರಾಶಿ: ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ನೀರಿನಿಂದ ಅಪಾಯ ಜಾಗ್ರತೆ, ಪ್ರಯಾಣದಲ್ಲಿ ಜಾಗೃತರಾಗಿರಿ

ತುಲಾ ರಾಶಿ: ಹಣಕಾಸಿನ ಮುಗ್ಗಟ್ಟು, ಸ್ನೇಹಿತರ ಮಧ್ಯೆ ಕಲಹ, ಪುಣ್ಯಕ್ಷೇತ್ರ ದರ್ಶನ

ವೃಶ್ಚಿಕ ರಾಶಿ: ಲೇವಾದೇವಿ ವ್ಯವಹಾರಸ್ಥರಿಗೆ ಲಾಭ ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ, ಪುಸ್ತಕ ವ್ಯಾಪಾರಸ್ಥರಿಗೆ ಶುಭ

ಧನುಸ್ಸು ರಾಶಿ: ಮಾನಸಿಕ ಒತ್ತಡವು ಹೆಚ್ಚುತ್ತದೆ, ಸಾಕುಪ್ರಾಣಿಗಳಿಂದ ತೊಂದರೆ, ದೂರ ಪ್ರಯಾಣದ ಯೋಗ

ಮಕರ ರಾಶಿ: ತಂದೆತಾಯಿಗಳ ಆರೋಗ್ಯದ ಬಗ್ಗೆ ಎಚ್ಚರ, ವಿದ್ಯಾರ್ಥಿಗಳಿಗೆ ಪ್ರಗತಿ, ವ್ಯವಹಾರದಿಂದ ನಷ್ಟ, ಹಿತ ಶತ್ರುಗಳ ಬಗ್ಗೆ ಎಚ್ಚರ

ಕುಂಭ ರಾಶಿ: ಆಕಸ್ಮಿಕ ಧನಾಗಮನ, ಅಧಿಕಾರಿಗಳಿಂದ ಕಿರಿಕಿರಿ, ಮನೆಗೆ ಬಂಧುಮಿತ್ರರ ಆಗಮನ, ಕೃಷಿಕರಿಗೆ ಶುಭಫಲ

ಮೀನ ರಾಶಿ: ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಪಶುಸಂಗೋಪನೆಯಿಂದ ಲಾಭ, ಹಾಲು-ಹಣ್ಣು ವ್ಯಾಪಾರಸ್ಥರಿಗೆ ಶುಭ, ಕೈಕಾಲುಗಳಿಗೆ ಪೆಟ್ಟಾದಿತು ಜಾಗ್ರತೆ

Share This Article
Leave a Comment

Leave a Reply

Your email address will not be published. Required fields are marked *