ದಿನ ಭವಿಷ್ಯ: 22-11-2023

Public TV
1 Min Read

ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಶುಕ್ಲ
ತಿಥಿ – ದಶಮಿ
ನಕ್ಷತ್ರ – ಪೂರ್ವಾಭಾದ್ರಾ

ರಾಹುಕಾಲ: 12:05 – 1:31
ಗುಳಿಕಕಾಲ: 10:39 – 12:05
ಯಮಗಂಡಕಾಲ: 7:47 – 9:13

ಮೇಷ: ಮಕ್ಕಳ ಬಗ್ಗೆ ಚಿಂತೆ, ವಿದ್ಯಾರ್ಥಿಗಳಿಗೆ ಮರೆವಿನ ಸಮಸ್ಯೆ, ಉದ್ಯೋಗದಲ್ಲಿ ಅನಾನುಕೂಲ.

ವೃಷಭ: ಸರ್ಕಾರಿ ನೌಕರರಿಗೆ ಅಶುಭ, ಆರೋಗ್ಯದಲ್ಲಿ ತೊಂದರೆ, ಧರ್ಮಕಾರ್ಯದಲ್ಲಿ ಶುಭ.

ಮಿಥುನ: ಆಸ್ತಿ ಮಾಡುವ ಪ್ರಯತ್ನ, ವಿಶ್ರಾಂತಿ ಅಗತ್ಯವಿದೆ, ವಾಹನಲಾಭ.

ಕಟಕ: ಉದ್ಯೋಗದ ನಿಮಿತ್ತ ಸ್ಥಳಾಂತರ, ಉದ್ವಿಗ್ನತೆಯನ್ನು ಕಡಿಮೆ ಮಾಡಿ, ದೂರದಿಂದ ಶುಭಸುದ್ದಿ ಕೇಳುವಿರಿ.

ಸಿಂಹ: ಉದ್ಯೋಗ ನಷ್ಟ, ವಿದ್ಯಾಭ್ಯಾಸದಲ್ಲಿ ಯಶಸ್ಸು, ತಾಯಿಯಿಂದ ಸಹಕಾರ.

ಕನ್ಯಾ: ನ್ಯಾಯಾಲಯದಲ್ಲಿ ಜಯ ಲಭ್ಯ, ವಂಶಾಧಾರಿತ ಉದ್ಯೋಗದಲ್ಲಿ ಯಶಸ್ಸು, ವಾದ ವಿವಾದಗಳಿಂದ ದೂರವಿರಿ.

ತುಲಾ: ವಿವಾಹಯೋಗ, ಆರೋಗ್ಯಕ್ಕಾಗಿ ಹಣವ್ಯಯ, ಆಸ್ತಿಯ ವಿಚಾರವಾಗಿ ಘರ್ಷಣೆ.

ವೃಶ್ಚಿಕ: ಕೆಲಸದಲ್ಲಿ ಒತ್ತಡ, ಮಾಡಲಿಂಗ್ ವೃತ್ತಿದಾರರಿಗೆ ಶುಭ, ಅನಾರೋಗ್ಯದ ಸಮಸ್ಯೆ.

ಧನು: ಪಿತ್ರಾರ್ಜಿತ ಆಸ್ತಿಯಿಂದ ಆದಾಯ, ಯಂತ್ರೋಪಕರಣಗಳ ಬಗ್ಗೆ ಎಚ್ಚರವಿರಲಿ, ಮಹಿಳೆಯರಿಗೆ ಶುಭ.

ಮಕರ: ವೃತ್ತಿಯಲ್ಲಿ ಹಣಗಳಿಕೆ, ಕೃಷಿ ಸಂಶೋಧಕರಿಗೆ ಶುಭ, ದೂರ ಪ್ರಯಾಣದ ಯೋಗ.

ಕುಂಭ: ಆದಾಯದಷ್ಟೇ ಖರ್ಚು ಇರುತ್ತದೆ, ದೇವತಾ ಕಾರ್ಯಗಳಲ್ಲಿ ಭಾಗಿ, ತಂದೆಯಿಂದ ಧನ ಸಹಾಯ.

ಮೀನ: ಉದ್ಯೋಗದಲ್ಲಿ ಬದಲಾವಣೆ, ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಲ್ಲುತ್ತದೆ, ವಿದ್ಯಾರ್ಥಿಗಳಿಗೆ ಯಶಸ್ಸು.

Share This Article