ಪಂಚಾಂಗ
ರಾಹುಕಾಲ: 7:43 ರಿಂದ 9:14
ಗುಳಿಕಕಾಲ: 1:47 ರಿಂದ 3:18
ಯಮಗಂಡಕಾಲ: 10:45 ರಿಂದ 12:16
ವಾರ: ಸೋಮವಾರ, ತಿಥಿ: ಪಾಡ್ಯ
ನಕ್ಷತ್ರ: ಉತ್ತರ
ಶ್ರೀ ವಿಶ್ವವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಶುಕ್ಲ ಪಕ್ಷ
ಮೇಷ: ಪಾಪಕಾರ್ಯಾಸಕ್ತಿ, ಅಪಕೀರ್ತಿ, ಸ್ನೇಹಿತರಿಂದ ಸಹಾಯ, ಅನಾರೋಗ್ಯ, ಋಣ ವಿಮೋಚನೆ, ವಾಹನ ಅಪಘಾತ.
ವೃಷಭ: ಸಾರ್ವಜನಿಕ ಕ್ಷೇತ್ರದಲ್ಲಿ ಮುನ್ನಡೆ, ಆರೋಗ್ಯ ಭಾಗ್ಯ ಪ್ರಾಪ್ತಿ, ಮನಶಾಂತಿ, ಆದಾಯಕ್ಕಿಂತ ಖರ್ಚು ಜಾಸ್ತಿ, ಸುಖ ಜೀವನ.
ಮಿಥುನ: ಉದ್ಯೋಗದಲ್ಲಿ ಕಿರಿಕಿರಿ, ಶತ್ರು ಭಾದೆ, ಯತ್ನ ಕಾರ್ಯಗಳಲ್ಲಿ ಜಯ, ದುಷ್ಟಬುದ್ಧಿ, ಸಲ್ಲದ ಅಪವಾದ.
ಕಟಕ: ಇಷ್ಟಾರ್ಥ ಸಿದ್ದಿ, ಶತ್ರು ಭಾದೆ, ಸಜ್ಜನ ವಿರೋಧ, ಮಿತ್ರರಲ್ಲಿ ದ್ವೇಷ, ಅನೇಕ ಜನರಿಗೆ ವಿವಾಹ ಯೋಗ.
ಸಿಂಹ: ಹಿರಿಯರಿಂದ ಪ್ರಶಂಸೆ, ವ್ಯಾಪಾರದಲ್ಲಿ ಅಲ್ಪ ಲಾಭ, ವಾಹನ ರಿಪೇರಿ, ಮನಸ್ತಾಪ, ವಿಪರೀತ ವ್ಯಸನ.
ಕನ್ಯಾ: ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಅನಾರೋಗ್ಯ, ಹಿತ ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ, ಬಂಧು ಮಿತ್ರರಿಂದ ಪ್ರಶಂಸೆ.
ತುಲಾ: ಕಾರ್ಯಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ, ಬಾಕಿ ಹಣ ಕೈ ಸೇರುವುದು, ಪ್ರತಿಷ್ಠಿತ ಜನರ ಪರಿಚಯ.
ವೃಶ್ಚಿಕ: ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಸರ್ಕಾರಿ ನೌಕರರಿಗೆ ವೃತ್ತಿಯಲ್ಲಿ ಕಿರಿಕಿರಿ, ಶ್ರಮಕ್ಕೆ ತಕ್ಕ ಫಲ, ದಿನಸಿ ವ್ಯಾಪಾರಿಗಳಿಗೆ ಲಾಭ.
ಧನುಸ್ಸು: ನಿಮ್ಮ ಸಾಧನೆಯನ್ನು ಕೊಂಡಾಡುವರು, ಅಧಿಕ ಲಾಭ, ಮನೆ ದೇವರನ್ನ ಪ್ರಾರ್ಥಿಸಿ, ಕೆಲಸ ಕಾರ್ಯ ಆರಂಭಿಸಲು ಶುಭ ಸಮಯ.
ಮಕರ: ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಹೊಸ ಜವಾಬ್ದಾರಿಗೆ ಮುನ್ನ ಯೋಚಿಸಿ.
ಕುಂಭ: ಆರೋಗ್ಯದ ಕಡೆ ಗಮನಹರಿಸಿ, ಕೆಲಸ ಕಾರ್ಯಗಳಲ್ಲಿ ಹಿರಿಯರ ಬೆಂಬಲ, ಇಷ್ಟಾರ್ಥ ಸಿದ್ಧಿ.
ಮೀನ: ಅನಗತ್ಯ ಖರ್ಚುಗಳು ಬೇಡ, ದೂರ ಪ್ರಯಾಣ, ಹಣಕಾಸಿನ ಮುಗ್ಗಟ್ಟು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.