ಪಂಚಾಂಗ
ರಾಹುಕಾಲ: 3:41 ರಿಂದ 5:17
ಗುಳಿಕಕಾಲ: 12:30 ರಿಂದ 2:05
ಯಮಗಂಡಕಾಲ: 9:18 ರಿಂದ 10:54
ವಾರ: ಮಂಗಳವಾರ, ತಿಥಿ: ದ್ವಾದಶಿ
ನಕ್ಷತ್ರ: ಮೃಗಶಿರ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಗ್ರೀಷ್ಮ ಋತು
ಆಷಾಡ ಮಾಸ, ಕೃಷ್ಣ ಪಕ್ಷ
ಮೇಷ: ಸ್ಥಿರಾಸ್ತಿ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ, ಆರೋಗ್ಯ ಪ್ರಾಪ್ತಿ.
ವೃಷಭ: ಪರಸ್ಥಳವಾಸ, ವಿರೋಧಿಗಳಿಂದ ತೊಂದರೆ, ಆರೋಗ್ಯ ಸುಧಾರಣೆ, ಯತ್ನ ಕಾರ್ಯದಲ್ಲಿ ವಿಘ್ನ.
ಮಿಥುನ: ವ್ಯಾಪಾರದಲ್ಲಿ ಲಾಭ, ವ್ಯರ್ಥ ಧನ ಹಾನಿ, ಅಧಿಕ ತಿರುಗಾಟ, ಅನ್ಯ ಜನರಲ್ಲಿ ಕಲಹ.
ಕಟಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅನಾರೋಗ್ಯ.
ಸಿಂಹ: ವ್ಯಾಪಾರದಲ್ಲಿ ಏರುಪೇರು, ವಾಹನ ರಿಪೇರಿ, ಅಲ್ಪ ಲಾಭ, ಅಧಿಕ ಖರ್ಚು.
ಕನ್ಯಾ: ಇಷ್ಟಾರ್ಥ ಸಿದ್ಧಿ, ಅಧಿಕಾರ ಪ್ರಾಪ್ತಿ, ವಸ್ತ್ರಾಭರಣ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ತುಲಾ: ಸಾಲಭಾದೆ, ಮನಕ್ಲೇಶ, ದ್ರವ್ಯ ನಷ್ಟ, ಯತ್ನ ಕಾರ್ಯಗಳಲ್ಲಿ ವಿಘ್ನ, ಅಸೌಖ್ಯ.
ವೃಶ್ಚಿಕ: ಋಣ ಭಾದೆ, ಅನಗತ್ಯ ತಿರುಗಾಟ, ಅಧಿಕಾರಿಗಳ ಜೊತೆ ಕಲಹ, ಕುಟುಂಬದಲ್ಲಿ ಕಲಹ.
ಧನಸ್ಸು: ದೂರ ಪ್ರಯಾಣ, ಬಂಧು ಮಿತ್ರರ ಸಹಾಯ, ಸುಖ ಭೋಜನ, ಉತ್ತಮ ಬುದ್ಧಿಶಕ್ತಿ.
ಮಕರ: ಭಾಗ್ಯ ವೃದ್ಧಿ, ಮನಶಾಂತಿ, ಭಯಭೀತಿ ನಿವಾರಣೆ, ತೀರ್ಥಕ್ಷೇತ್ರ ದರ್ಶನ.
ಕುಂಭ: ನಿಂದನೆ, ಅಪವಾದ, ಕುಟುಂಬದಲ್ಲಿ ಕಲಹ, ಆದಾಯಕ್ಕಿಂತ ಖರ್ಚು, ಸಾಧಾರಣ ಫಲ.
ಮೀನ: ಶತ್ರು ಭಯ, ಇಲ್ಲಸಲ್ಲದ ತಕರಾರು, ಯತ್ನ ಕಾರ್ಯಗಳಲ್ಲಿ ವಿಳಂಬ, ಮನಶಾಂತಿ.