ಪಂಚಾಂಗ:
ಸಂವತ್ಸರ: 1948, ಪರಾಭವ
ಋತು: ವಸಂತ
ಅಯನ : ಉತ್ತರಾಯಣ
ಮಾಸ : ವೈಶಾಖ, ಪಕ್ಷ : ಶುಕ್ಲ
ತಿಥಿ : ಷಷ್ಠೀ, ನಕ್ಷತ್ರ : ಆರ್ದ್ರಾ
ರಾಹುಕಾಲ : 12 : 18 – 01 : 51
ಗುಳಿಕಕಾಲ : 10 : 44 – 12 : 18
ಯಮಗಂಡಕಾಲ : 07 : 37 – 09 : 10
ಮೇಷ: ಸಂತಸದ ವಾತಾವರಣ. ಭೂ ವ್ಯವಹಾರಗಳಲ್ಲಿ ಲಾಭ. ಶತ್ರು ಭಾದೆ.
ವೃಷಭ: ಮಕ್ಕಳಿಂದ ಶುಭ ಸುದ್ದಿ. ದೂರ ಪ್ರಯಾಣ ಸಾಧ್ಯತೆ. ಆಪ್ತರಿಂದ ಸಹಾಯ.
ಮಿಥುನ: ಕೋರ್ಟ್ ವ್ಯವಹಾರಗಳಲ್ಲಿ ಜಯ. ಮಾನಸಿಕ ಒತ್ತಡ. ಆರೋಗ್ಯದ ಕಡೆ ಗಮನವಿರಲಿ.
ಕಟಕ: ನೂತನ ಪ್ರಯತ್ನಗಳಿಂದ ಯಶಸ್ಸು. ವ್ಯರ್ಥ ಧನ ಹಾನಿ. ಬಂಧುಗಳಿಂದ ತೊಂದರೆ.
ಸಿಂಹ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ವ್ಯವಹಾರದಲ್ಲಿ ಉತ್ತಮ ಲಾಭ. ಮಾತಿನ ಚಕಮಕಿ.
ಕನ್ಯಾ: ಗೌರವಕ್ಕೆ ಧಕ್ಕೆ. ಅಲ್ಪ ಆದಾಯ ಅಧಿಕ ಖರ್ಚು. ದೇವತಾ ಕಾರ್ಯದಲ್ಲಿ ಭಾಗಿ.
ತುಲಾ: ದಾಂಪತ್ಯದಲ್ಲಿ ಸಾಮರಸ್ಯ. ಸ್ಥಿರಾಸ್ತಿಯಿಂದ ಲಾಭ. ಪ್ರೀತಿ ಪ್ರೇಮದ ವಿಷಯದಲ್ಲಿ ತೊಂದರೆ.
ವೃಶ್ಚಿಕ: ಆರ್ಥಿಕವಾಗಿ ಚೇತರಿಕೆ. ಉದ್ಯೋಗದಲ್ಲಿ ಪ್ರಗತಿ. ನೆರೆಹೊರೆಯವರೊಂದಿಗೆ ಕಿರಿಕಿರಿ.
ಧನಸ್ಸು: ಸಕಲ ಕಾರ್ಯಗಳಲ್ಲಿ ಜಯ. ಅಮೂಲ್ಯ ವಸ್ತುಗಳ ಖರೀದಿ. ಅಧಿಕಾರಿಗಳಿಂದ ತೊಂದರೆ.
ಮಕರ: ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆ. ಅನಗತ್ಯ ಚರ್ಚೆ. ಹೂಡಿಕೆಯಲ್ಲಿ ಲಾಭ
ಕುಂಭ: ಧನಾಗಮನ. ಬಂಧುಗಳೊಡನೆ ಭಿನ್ನಾಭಿಪ್ರಾಯ ಬಗೆಹರಿಯಲಿವೆ. ಮಕ್ಕಳ ಭವಿಷ್ಯದ ಚಿಂತೆ.
ಮೀನ: ವ್ಯಾಪಾರಿಗಳಿಗೆ ಲಾಭ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ. ಪ್ರಭಾವಿ ವ್ಯಕ್ತಿಗಳ ಪರಿಚಯ.

