ರಾಶಿ ಭವಿಷ್ಯ 22-02-2023

Public TV
1 Min Read

ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ಪಕ್ಷ – ಶುಕ್ಲ
ತಿಥಿ – ತದಿಗೆ
ನಕ್ಷತ್ರ – ಉತ್ತರ ಭಾದ್ರ

ರಾಹುಕಾಲ 12:33 PM TO 02:01 PM
ಗುಳಿಕಕಾಲ 11:04 AM TO 12:33 PM
ಯಮಗಂಡಕಾಲ 08:07 AM TO 09 :36 AM

ಮೇಷ: ಸನ್ಮಾನ ಗೌರವ ಪ್ರಾಪ್ತಿ, ಅಧಿಕ ಖರ್ಚು, ವ್ಯವಹಾರದಲ್ಲಿ ಜಯ

ವೃಷಭ: ಕುಟುಂಬ ಸೌಖ್ಯ, ಧನ ಲಾಭ, ಅಪಮಾನ,ನಷ್ಟ,ಚಿಂತೆ ಅಧಿಕ

ಮಿಥುನ: ಅನಿರೀಕ್ಷಿತ ಧನಾಗಮನ, ಆಸ್ತಿ ಲಭ್ಯ, ಆರೋಗ್ಯದಲ್ಲಿ ಏರುಪೇರು

ಕರ್ಕಾಟಕ: ಉದ್ಯೋಗದಲ್ಲಿ ಅವಮಾನ, ಅಪಕೀರ್ತಿ, ಕೌಟುಂಬಿಕ ಕಲಹ

ಸಿಂಹ: ಮಾತಿನಲ್ಲಿ ನಿಯಂತ್ರಣವಿರಲಿ, ವ್ಯಾಪಾರದಲ್ಲಿ ನಷ್ಟ, ಶರೀರ ಪೀಡೆ

ಕನ್ಯಾ: ಕಷ್ಟಗಳಲ್ಲೂ ಕಾರ್ಯನಿರ್ವಹಣೆ, ಮಕ್ಕಳಿಂದ ಅವಮಾನ, ಸಹೋದರರೊಂದಿಗೆ ಜಗಳ

ತುಲಾ: ಸಜ್ಜನರ ಸಹವಾಸ, ವರಮಾನ ಕಡಿಮೆ, ಪರಿಹಾರ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭ ಫಲ

ವೃಶ್ಚಿಕ: ಭೋಜನ ಸೌಖ್ಯ, ಅಧಿಕಾರಿಗಳ ಭಯ, ವ್ಯವಹಾರದಲ್ಲಿ ಅನುಕೂಲ

ಧನಸ್ಸು: ಅನಾರೋಗ್ಯ, ಕೆಲಸದಲ್ಲಿ ವಿಫಲ, ಆಸ್ತಿ ಲಾಭ

ಮಕರ: ಅಧಿಕ ಹಣವ್ಯಯ, ಹಣಕಾಸಿನಲ್ಲಿ ಮುಗ್ಗಟ್ಟು, ಅನವಶ್ಯಕ ಪ್ರಯಾಣ ಬೇಡ

ಕುಂಭ: ಸಹೋದ್ಯೋಗಿಗಳೊಂದಿಗೆ ವೈಮನಸ್ಸು, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿ ಭೂಮಿ ಅಥವಾ ಮನೆ ಖರೀದಿ ಯೋಗ

ಮೀನ: ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ, ವಾದ ವಿವಾದಗಳಲ್ಲಿ ಜಯ, ಸರಕಾರಿ ಕೆಲಸದಲ್ಲಿ ಯಶಸ್ಸು

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
1 Comment

Leave a Reply

Your email address will not be published. Required fields are marked *