ದಿನ ಭವಿಷ್ಯ 21-12-2023

Public TV
1 Min Read

ಶ್ರೀ ಶೋಭಕೃತ ನಾಮ ಸಂವತ್ಸರ
ದಕ್ಷಿಣಾಯಣ, ಹಿಮಂತ ಋತು
ಮಾರ್ಗಶಿರ ಮಾಸ, ಶುಕ್ಲ ಪಕ್ಷ
ನವಮಿ ದಶಮಿ, ಗುರುವಾರ
ರೇವತಿ ನಕ್ಷತ್ರ.

ರಾಹುಕಾಲ – 01:47 ರಿಂದ 03:13
ಗುಳಿಕ ಕಾಲ – 9:30 ರಿಂದ 10:56
ಯಮಗಂಡಕಾಲ – 06:39 ರಿಂದ 08:04

ಮೇಷ: ಸಾಲದ ಸಹಾಯ, ನೆರೆಹೊರೆಯವರಿಂದ ಕಿರಿಕಿರಿ, ದೂರ ಪ್ರಯಾಣದಿಂದ ನೆಮ್ಮದಿ.

ವೃಷಭ: ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ, ಮಕ್ಕಳಿಂದ ಅನುಕೂಲ, ಗೃಹ ಬದಲಾವಣೆಯಿಂದ ಅನುಕೂಲ.

ಮಿಥುನ: ಅಧಿಕ ಖರ್ಚು, ನಿದ್ರಾಭಂಗ, ಉದ್ಯೋಗದಲ್ಲಿ ಸ್ನೇಹಿತರಿಂದ ಅನುಕೂಲ.

ಕಟಕ: ಉದ್ಯೋಗ ಹುಡುಕಾಟ, ಅಧಿಕ ಖರ್ಚು, ಆತ್ಮೀಯರಿಂದ ಅನುಕೂಲ.

ಸಿಂಹ: ಅನಿರೀಕ್ಷಿತ ಆದಾಯ, ಮಕ್ಕಳಿಗಾಗಿ ಅಧಿಕ ಖರ್ಚು, ತಂದೆಯೊಡನೆ ಮನಸ್ತಾಪ.

ಕನ್ಯಾ: ಉದ್ಯೋಗದಲ್ಲಿ ಅನುಕೂಲ, ಕಂಕಣ ಭಾಗ್ಯ, ದಾಯಾದಿಗಳ ಜೊತೆ ಕಲಹ.

ತುಲಾ: ಆಯುಧಗಳಿಂದ ಪೆಟ್ಟು, ಸ್ನೇಹಿತರೊಂದಿಗೆ ಕಲಹ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ.

ವೃಶ್ಚಿಕ: ಆಸ್ತಿ ಕಲಹಗಳು, ಕಷ್ಟನಷ್ಟಗಳಿಗೆ ಕುಟುಂಬದಿಂದ ಸಾಂತ್ವನ, ಪ್ರೀತಿ ಪ್ರೇಮ ವಿಚಾರವಾಗಿ ಮಕ್ಕಳೊಂದಿಗೆ ಕಲಹ.

ಧನಸ್ಸು: ಪಾಲುದಾರಿಕೆಯಲ್ಲಿ ಮನಸ್ತಾಪ, ಸ್ನೇಹಿತರೇ ಶತ್ರುಗಳಾಗುವರು, ತಾಯಿಯೊಡನೆ ಮನಸ್ತಾಪ.

ಮಕರ: ಭೂಮಿ ವಿಚಾರವಾಗಿ ಕಿರಿಕಿರಿ, ಸಹೋದರನಿಂದ ಆಕಸ್ಮಿಕವಾಗಿ ಅಪಘಾತ, ಪ್ರೀತಿ ಪ್ರೇಮದ ವಿಚಾರದಲ್ಲಿ ಸಂಕಷ್ಟ.

ಕುಂಭ: ಬಂಧುಗಳೊಂದಿಗೆ ಮನಸ್ತಾಪ, ದ್ವಿಚಕ್ರ ವಾಹನಗಳಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಮತ್ತು ಆತಂಕ..

ಮೀನ: ಕಂಕಣ ಭಾಗ್ಯದ ಯೋಗ, ಮಕ್ಕಳಿಗೆ ಉತ್ತಮ ಅವಕಾಶ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ.

Share This Article