ದಿನ ಭವಿಷ್ಯ: 21-08-2023

By
1 Min Read

ಪಂಚಾಂಗ
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,
ನಕ್ಷತ್ರ: ಚಿತ್ತಾ,
ವಾರ: ಸೋಮವಾರ, ತಿಥಿ: ಪಂಚಮಿ,

ರಾಹುಕಾಲ: 7:45 AM ರಿಂದ 9:19 AM
ಗುಳಿಕಕಾಲ: 1:59 PM ರಿಂದ 3:33 PM
ಯಮಗಂಡಕಾಲ: 10:52 AM ರಿಂದ 12:26 PM

ಮೇಷ: ಋಣ ಭಾದೆ, ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಸ್ಥಿರಾಸ್ತಿ ಸಂಪಾದನೆ, ಪುಣ್ಯಕ್ಷೇತ್ರ ದರ್ಶನ, ಪರಸ್ಥಳವಾಸ.

ವೃಷಭ: ಕಠಿಣ ಸಮಸ್ಯೆ, ಚಂಚಲ ಬುದ್ಧಿ, ಮೋಸ ವಂಚನೆಗಳ ಬಗ್ಗೆ ಎಚ್ಚರ.

ಮಿಥುನ: ಮಾನಸಿಕ ಚಿಂತೆ, ಆಳವಾಗಿ ಯೋಚಿಸಿ, ದುಃಖ ಪಡುವಿರಿ, ಕೋಪ ಜಾಸ್ತಿ, ಸಹನೆಯ ಗುಣ ಒಳ್ಳೆಯದು.

ಕಟಕ: ಉದ್ಯೋಗದಲ್ಲಿ ಬದಲಾವಣೆ, ಕೆಲಸ ಸಾಧಿಸುವಿರಿ, ಯಾವುದೇ ವಿಚಾರವನ್ನು ಕೂಲಂಕುಶವಾಗಿ ವಿಚಾರಿಸಿ.

ಸಿಂಹ: ನಿಮ್ಮ ಗುಣ ಎಲ್ಲರನ್ನೂ ಆಕರ್ಷಿಸುತ್ತದೆ, ಸಹಾನುಭೂತಿ ತೋರುವಿರಿ, ದಾಂಪತ್ಯದಲ್ಲಿ ಪ್ರೀತಿ.

ಕನ್ಯಾ: ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ, ಕೆಟ್ಟ ಸ್ತ್ರೀಯಿಂದ ತೊಂದರೆ, ಚಂಚಲ ಮನಸ್ಸು, ಇತರರನ್ನ ನಿಂದಿಸುವಿರಿ.

ತುಲಾ: ಮಾತಿನ ವೈಖರಿ, ಧೈರ್ಯದಿಂದ ಎದುರಿಸುವಿರಿ, ವಿಪರೀತ ಖರ್ಚು ಮಾಡುವಿರಿ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಎಚ್ಚರ, ವಾದ-ವಿವಾದಗಳಿಂದ ದೂರವಿರಿ, ಶತ್ರು ಭಾದೆ, ಹಣಕಾಸಿನ ತೊಂದರೆ.

ಧನಸ್ಸು: ಹಿರಿಯರ ಆದೇಶದಂತೆ ನಡೆಯುವಿರಿ, ನೀಚ ಜನರಿಂದ ನಷ್ಟ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಏರುಪೇರು.

ಮಕರ: ಶಕ್ತಿ ಕಡಿಮೆ, ಇತರರಿಗೆ ಸಹಾಯ ಮಾಡುವಿರಿ, ಎಷ್ಟೇ ಕಷ್ಟವಾದರೂ ಕಾರ್ಯ ಸಾಧಿಸುವಿರಿ.

ಕುಂಭ: ಹೆಚ್ಚು ಶ್ರಮ ಆದರೆ ಖರ್ಚು ಜಾಸ್ತಿ, ಸ್ತ್ರೀಯರಿಗೆ ಶುಭ, ಮನಶಾಂತಿ, ಹಿರಿಯ ವ್ಯಕ್ತಿಗಳ ಬೆಂಬಲ ಸಿಗುತ್ತೆ.

ಮೀನ: ಮಕ್ಕಳ ಆರೋಗ್ಯದಲ್ಲಿ ತೊಂದರೆ, ಅನ್ಯ ಜನರಲ್ಲಿ ಕಲಹ ಸಾಧ್ಯತೆ, ಯತ್ನ ಕಾರ್ಯಗಳಲ್ಲಿ ಜಯ, ಶತ್ರು ಭಾದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್