ದಿನ ಭವಿಷ್ಯ 21-02-2023

Public TV
1 Min Read

ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ಪಕ್ಷ – ಶುಕ್ಲ
ತಿಥಿ – ಪಾಡ್ಯಾ
ನಕ್ಷತ್ರ – ಶತಭಿಷ

ರಾಹುಕಾಲ – 03 : 30 PM TO 04 : 58 PM
ಗುಳಿಕಕಾಲ – 12 : 33 PM TO 02 : 01 PM
ಯಮಗಂಡಕಾಲ – 09 : 36 AM TO 11 : 04 AM

ಮೇಷ: ಮನಸ್ಸಿನಲ್ಲಿ ಆತಂಕ, ಉದ್ಯೋಗಕ್ಕಾಗಿ ಅಧಿಕ ಪ್ರಯಾಣ, ವ್ಯಾಪಾರದಲ್ಲಿ ಲಾಭವಿಲ್ಲ

ವೃಷಭ: ಮಾನಸಿಕ ಅಶಾಂತಿ, ಆರೋಗ್ಯದಲ್ಲಿ ತೊಂದರೆ, ಶತ್ರುಗಳ ಕಿರಿಕಿರಿ

ಮಿಥುನ: ಶಿಕ್ಷಕ ವೃತ್ತಿಯವರಿಗೆ ಅಶುಭ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತೀರಿ. ದುಬಾರಿ ವಸ್ತುಗಳ ಕಳವು

ಕರ್ಕಾಟಕ: ಕುಟುಂಬದ ಆದಾಯದಲ್ಲಿ ಕೊರತೆ, ವಿದ್ಯಾರ್ಥಿಗಳು ಏಕಾಗ್ರತೆಯನ್ನು ಬೆಳೆಸಿಕೊಳ್ಳಿ, ಆಸ್ತಿ ಖರೀದಿಸಲು ಸಕಾಲವಲ್ಲ

ಸಿಂಹ: ನೀರಿನಿಂದ ಸಮಸ್ಯೆಯುಂಟಾಗುತ್ತದೆ, ಖರ್ಚು ವೆಚ್ಚಗಳು ಹೆಚ್ಚು, ಮಾತಿನಲ್ಲಿ ಅಸಹನೆ ತೋರಿಸದಿರಿ

ಕನ್ಯಾ: ತಲೆನೋವಿನ ಸಮಸ್ಯೆ, ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಲಭ್ಯ, ಸಂತಸದಿಂದ ಇರಲು ಪ್ರಯತ್ನಿಸಿ

ತುಲಾ: ವ್ಯಾಪಾರದಲ್ಲಿ ಮುನ್ನಡೆ, ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ, ಮಂಗಳ ಕಾರ್ಯಕ್ಕೆ ಸಿದ್ಧತೆ ನಡೆಸುವಿರಿ.

ವೃಶ್ಚಿಕ: ಕಾನೂನು ವ್ಯಾಜ್ಯಗಳಲ್ಲಿ ಜಯ, ಆಮದು ರಫ್ತಿನಲ್ಲಿ ಅನುಕೂಲ ,ಆರ್ಥಿಕತೆಯಲ್ಲಿ ಸಂಕಷ್ಟ

ಧನಸ್ಸು: ಸ್ತ್ರೀಯರಿಗೆ ತೊಂದರೆ, ತಂದೆ ಆರೋಗ್ಯದಲ್ಲಿ ಸಮಸ್ಯೆ, ಆಸ್ತಿ ಖರೀದಿಯಲ್ಲಿ ಶುಭ,

ಮಕರ: ಪಾರಂಪರಿಕ ವೃತ್ತಿಯಲ್ಲಿ ಶುಭ, ಅಧಿಕಾರಿಗಳಿಗೆ ಕಾರ್ಯದೊತ್ತಡ, ಸಾರಿಗೆ ವ್ಯವಸ್ಥೆ ನಡೆಸುತ್ತಿರುವವರಿಗೆ ಲಾಭ

ಕುಂಭ: ವಿವಾಹ ಕಾರ್ಯ ನಡೆಯಲಿದೆ, ಸಂತಾನ ಕಾಂಕ್ಷಿಗಳಿಗೆ ಅಶುಭ, ಹೊಸ ವ್ಯಾಪಾರದಲ್ಲಿ ಆದಾಯವಿಲ್ಲ

ಮೀನ : ಕೃಷಿ ಭೂಮಿ ಕೊಳ್ಳುವ ಯೋಜನೆ, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ಹಣ ವ್ಯಯ

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *