ದಿನ ಭವಿಷ್ಯ 20-12-2022

Public TV
1 Min Read

ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ
ತಿಥಿ – ದ್ವಾದಶಿ
ನಕ್ಷತ್ರ – ಸ್ವಾತಿ

ರಾಹುಕಾಲ: ಮಧ್ಯಾಹ್ನ 03 : 07 ರಿಂದ ಸಂಜೆ 04 : 32 ವರೆಗೆ
ಗುಳಿಕಕಾಲ: ಮಧ್ಯಾಹ್ನ 12 : 17 ರಿಂದ ಮಧ್ಯಾಹ್ನ 01 : 42 ವರೆಗೆ
ಯಮಗಂಡಕಾಲ: ಮಧ್ಯಾಹ್ನ 09 : 26 ರಿಂದ 10 : 51ವರೆಗೆ

ಮೇಷ: ವಕೀಲರಿಗೆ ಉತ್ತಮ ಆದಾಯ, ವಿದ್ಯಾರ್ಥಿಗಳಿಗೆ ಅಶುಭ ದೈಹಿಕ ವ್ಯಾಯಾಮ ಅವಶ್ಯಕ, ಪರಿಹಾರ ಅಮ್ಮನವರಿಗೆ ಪುಷ್ಪಾರ್ಚನೆ ಮಾಡಿಸಿ

ವೃಷಭ: ಕಲಾವಿದರಿಗೆ ಶುಭ, ಸಂಗೀತಗಾರರಿಗೆ ಶುಭ, ಮನಸ್ಸಿನ ವ್ಯಾಕುಲತೆ ಅಧಿಕ

ಮಿಥುನ: ಆಧ್ಯಾತ್ಮಿಕ ಗುರುಗಳಿಗೆ ಶುಭ, ರಾಜಕಾರಣಿಗಳಿಗೆ ಅಶುಭ, ಸಾರಿಗೆ ವ್ಯವಹಾರದಲ್ಲಿ ಆತಂಕ

ಕರ್ಕಾಟಕ: ವಿವಾಹ ಕಾಂಕ್ಷಿಗಳಿಗೆ ಶುಭ, ವಾಹನದಿಂದ ತೊಂದರೆ, ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ

ಸಿಂಹ: ವಿವಾಹ ಕಾರ್ಯ ಮುಂದೂಡಿಕೆ, ಜಿಮ್ ತರಬೇತಿದಾರರಿಗೆ ಆದಾಯ, ಸರ್ಕಾರಿ ನೌಕರರಿಗೆ ತೊಂದರೆ

ಕನ್ಯಾ: ಅತಿಯಾದ ಕೋಪ ಬೇಡ, ನಯ ವಿನಯದಿಂದ ವರ್ತಿಸಿ, ಸದಾ ಕ್ರಿಯಾಶೀಲರಾಗಿರುವಿರಿ

ತುಲಾ: ಶತ್ರುಗಳ ಪರಾಜಯ, ವ್ಯಾಪಾರದಲ್ಲಿ ಲಾಭ, ಹಳೆಯ ಸಾಲದ ಮರುಪಾವತಿ

ವೃಶ್ಚಿಕ: ವಿದ್ಯಾರ್ಥಿಗಳಿಗೆ ಶುಭ, ಉನ್ನತ ಅಧ್ಯಯನಕ್ಕಾಗಿ ಪ್ರವಾಸ, ತಾಂತ್ರಿಕ ವಿದ್ಯಾರ್ಥಿಗಳಿಗೆ

ಧನಸ್ಸು: ಉದ್ಯೋಗ ಕಾಂಕ್ಷಿಗಳಿಗೆ ಲಾಭ, ವಧು-ವರಾನ್ವೇಷಣ ಕೇಂದ್ರದವರಿಗೆ ಆದಾಯ, ಕೀರ್ತಿ ಪ್ರತಿಷ್ಠೆಗಳು ಹೆಚ್ಚುತ್ತವೆ

ಮಕರ: ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಲಾಭ, ವಾಹನ ಮಾರಾಟದಲ್ಲಿ ಮಂದಗತಿ, ಆರೋಗ್ಯ ಸಮಸ್ಯೆ

ಕುಂಭ: ಯಂತ್ರೋಪಕರಣಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಯಶಸ್ಸು, ಕೆಲಸಗಳ ಬಗ್ಗೆ ಗಮನವಿರಲಿ,

ಮೀನ: ಕೋರ್ಟು ಕಚೇರಿ ಕೆಲಸಗಳು ಸ್ಥಗಿತ, ಧೈರ್ಯದಿಂದ ಕೆಲಸಗಳಲ್ಲಿ ಯಶಸ್ಸು, ವ್ಯಾಪಾರಗಳಲ್ಲಿ ಮಂದಗತಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *